ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

lectures

ADVERTISEMENT

ಸಂಪಾದಕೀಯ: ಉತ್ತಮ ಫಲಿತಾಂಶಕ್ಕೆ ಮುಚ್ಚಳಿಕೆ– ಬೋಧಕರು ಹರಕೆಯ ಕುರಿಗಳಲ್ಲ

ಸಂಪಾದಕೀಯ: ಉತ್ತಮ ಫಲಿತಾಂಶಕ್ಕೆ ಮುಚ್ಚಳಿಕೆ– ಬೋಧಕರು ಹರಕೆಯ ಕುರಿಗಳಲ್ಲ
Last Updated 9 ಜನವರಿ 2024, 19:28 IST
ಸಂಪಾದಕೀಯ: ಉತ್ತಮ ಫಲಿತಾಂಶಕ್ಕೆ ಮುಚ್ಚಳಿಕೆ– ಬೋಧಕರು ಹರಕೆಯ ಕುರಿಗಳಲ್ಲ

ಕಾಲೇಜು ಶಿಕ್ಷಣ ಇಲಾಖೆ: ಶೇ 15ರಷ್ಟು ಬೋಧಕ ಸಿಬ್ಬಂದಿ ವರ್ಗಾವಣೆ ಅವಕಾಶ

ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವರ ಬೋಧಕ ಸಿಬ್ಬಂದಿ (ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಗ್ರಂಥಪಾಲಕರು ಮತ್ತು ಕ್ರೀಡಾ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರು) ಪೈಕಿ, 2022ನೇ ಸಾಲಿನಲ್ಲಿ ಒಟ್ಟು ಶೇ 15ರಷ್ಟು ಮಂದಿಯ ವರ್ಗಾವಣೆಗೆ ಅವಕಾಶ ಕಲ್ಪಿಸಿ ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದಾಗಿ ಸುಮಾರು 900 ಮಂದಿಗೆ ವರ್ಗಾವಣೆ ಅವಕಾಶ ಸಿಗಲಿದೆ.
Last Updated 5 ಏಪ್ರಿಲ್ 2022, 12:13 IST
ಕಾಲೇಜು ಶಿಕ್ಷಣ ಇಲಾಖೆ: ಶೇ 15ರಷ್ಟು ಬೋಧಕ ಸಿಬ್ಬಂದಿ ವರ್ಗಾವಣೆ ಅವಕಾಶ

ಹೂವಿನಹಡಗಲಿ: ಅತಿಥಿ ಉಪನ್ಯಾಸಕರಿಗೆ ವರ್ಷದಿಂದಿಲ್ಲ ಸಂಬಳ

ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 24 ಜನ ಉಪನ್ಯಾಸಕರು
Last Updated 6 ನವೆಂಬರ್ 2021, 7:53 IST
ಹೂವಿನಹಡಗಲಿ: ಅತಿಥಿ ಉಪನ್ಯಾಸಕರಿಗೆ ವರ್ಷದಿಂದಿಲ್ಲ ಸಂಬಳ

ಯೂಟ್ಯೂಬ್ ವಿಡಿಯೊಗಳಿಂದ ಲಕ್ಷ ಲಕ್ಷ ಗಳಿಸುವ ಸಚಿವ ನಿತಿನ್ ಗಡ್ಕರಿ!

ಭರುಚ್‌ (ಗುಜರಾತ್‌): ಸಿನಿಮಾ ಮತ್ತು ಕ್ರೀಡಾ ಕ್ಷೇತ್ರದ ಸ್ಟಾರ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕುವ ಪೋಸ್ಟ್‌ ಅಥವಾ ವಿಡಿಯೊಗಳಿಗೆ ಗೌರವಧನ ರೂಪದಲ್ಲಿ ಲಕ್ಷಾಂತರ ರೂಪಾಯಿ ಸಂದಾಯವಾಗುತ್ತದೆ. ಇಂಥದ್ದೇ ಮಾರ್ಗದಲ್ಲಿ ಗೌರವಧನ ಪಡೆಯುವಲ್ಲಿ ರಾಜಕಾರಣಿಗಳೂ ಹಿಂದಿಲ್ಲ ಎಂಬುದಕ್ಕೆ ಕೇಂದ್ರ ರಸ್ತೆ ಮತ್ತು ಹೆದ್ದಾರಿಗಳ ಖಾತೆ ಸಚಿವ ನಿತಿನ್‌ ಗಡ್ಕರಿ ತಾಜಾ ಉದಾಹರಣೆ. ಅವರು ಯುಟ್ಯೂಬ್‌ನಿಂದ ತಿಂಗಳಿಗೆ ನಾಲ್ಕು ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ.
Last Updated 17 ಸೆಪ್ಟೆಂಬರ್ 2021, 11:48 IST
ಯೂಟ್ಯೂಬ್ ವಿಡಿಯೊಗಳಿಂದ ಲಕ್ಷ ಲಕ್ಷ  ಗಳಿಸುವ ಸಚಿವ ನಿತಿನ್ ಗಡ್ಕರಿ!

ಕೋವಿಡ್–19: ಬೆಳಗಾವಿ ಜಿಲ್ಲೆಯಲ್ಲಿ 90 ಶಿಕ್ಷಕರು ಸಾವು

ಕೊರೊನಾ 2ನೇ ಅಲೆ ಕಾಣಿಸಿಕೊಂಡ ನಂತರ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 20 ಮಂದಿ ಶಿಕ್ಷಕರು ಕೋವಿಡ್ ಸೋಂಕಿನಿಂದ ಮರಣ ಹೊಂದಿದ್ದಾರೆ. ಅವರಲ್ಲಿ 10 ಮಂದಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಭಾಗವಹಿಸಿದ್ದರೆಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ’ ಎಂದು ಆನಂದ ಮಾಹಿತಿ ನೀಡಿದರು.
Last Updated 17 ಮೇ 2021, 7:10 IST
ಕೋವಿಡ್–19: ಬೆಳಗಾವಿ ಜಿಲ್ಲೆಯಲ್ಲಿ 90 ಶಿಕ್ಷಕರು ಸಾವು

ವೇತನ ತಾರತಮ್ಯ; ಸ್ಪಂದಿಸದ ಹಣಕಾಸು ಇಲಾಖೆ: ಕೆ.ಟಿ.ಶ್ರೀಕಂಠೇಗೌಡ

ಬಡ್ತಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘದ ಸಮಾವೇಶ; ಕೆ.ಟಿ.ಶ್ರೀಕಂಠೇಗೌಡ ಬೇಸರ
Last Updated 8 ಫೆಬ್ರುವರಿ 2021, 3:45 IST
ವೇತನ ತಾರತಮ್ಯ; ಸ್ಪಂದಿಸದ ಹಣಕಾಸು ಇಲಾಖೆ: ಕೆ.ಟಿ.ಶ್ರೀಕಂಠೇಗೌಡ

ಕೋವಿಡ್‌ನಿಂದ ಉಪನ್ಯಾಸಕರ ಸಾವು: ಪರಿಹಾರಕ್ಕೆ ಒತ್ತಾಯ

ಕೋವಿಡ್‌ನಿಂದ ಮೃತಪಟ್ಟಿರುವ ಉಪನ್ಯಾಸಕರ ಕುಟುಂಬಕ್ಕೆ ಸರ್ಕಾರ ₹30 ಲಕ್ಷ ಪರಿಹಾರ ಘೋಷಿಸಬೇಕು ಎಂದು ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಒತ್ತಾಯಿಸಿದೆ.
Last Updated 17 ಅಕ್ಟೋಬರ್ 2020, 20:28 IST
ಕೋವಿಡ್‌ನಿಂದ ಉಪನ್ಯಾಸಕರ ಸಾವು: ಪರಿಹಾರಕ್ಕೆ ಒತ್ತಾಯ
ADVERTISEMENT

ಕೊರೊನಾ ಅಪಾಯ | ದ್ವಿತೀಯ ಪಿಯು ಮೌಲ್ಯಮಾಪನ: ವಿಕೇಂದ್ರೀಕರಣಗೊಳ್ಳದೆ ಸಮಸ್ಯೆ

ಕೊರೊನಾ ಸೋಂಕಿನ ಭೀತಿಯಿಂದಾಗಿ ಪಿಯು ಮೌಲ್ಯಮಾಪನ ಕೇಂದ್ರಗಳನ್ನು ಈ ಬಾರಿ ವಿಕೇಂದ್ರೀಕರಣಗೊಳಿಸಲಾಗುವುದು ಎಂಬ ಸರ್ಕಾರದ ಭರವಸೆ ಕಾರ್ಯರೂಪಕ್ಕೆ ಬರದೆ ಇರುವುದರಿಂದ ಹಲವು ಉಪನ್ಯಾಸಕರು ಆತಂಕಗೊಂಡಿದ್ದಾರೆ. ‘
Last Updated 23 ಮೇ 2020, 12:17 IST
ಕೊರೊನಾ ಅಪಾಯ | ದ್ವಿತೀಯ ಪಿಯು ಮೌಲ್ಯಮಾಪನ: ವಿಕೇಂದ್ರೀಕರಣಗೊಳ್ಳದೆ ಸಮಸ್ಯೆ

ಕಾಟಾಚಾರದ ದತ್ತಿ ಉಪನ್ಯಾಸ

ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರಿಗೆ ಕನ್ನಡ ನಾಡಿನ, ಇತಿಹಾಸ, ಪರಂಪರೆ, ಅಧ್ಯಾತ್ಮ, ಧಾರ್ಮಿಕ, ಸಾಹಿತ್ಯ ಕ್ಷೇತ್ರಗಳ ಪರಿಚಯ ಮಾಡಿಸಲು ದತ್ತಿ ಉಪನ್ಯಾಸ ಎಂಬ ಜನಪ್ರಿಯ ಕಾರ್ಯಕ್ರಮವನ್ನು ನಡೆಸುತ್ತಿದೆ.
Last Updated 13 ಡಿಸೆಂಬರ್ 2018, 20:00 IST
fallback

ಕಪ್ಪು ಪಟ್ಟಿ ಧರಿಸಿ ಅಧ್ಯಾಪಕರ ಪ್ರತಿಭಟನೆ

ಏಳನೇ ವೇತನ ಆಯೋಗ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ಕನಿಷ್ಠ ಐದು ವರ್ಷಗಳ ಕಾಲ ಆರ್ಥಿಕ ಸಹಾಯವನ್ನು ನೀಡಬೇಕು. ಅರೆ ಕಾಲಿಕ, ತಾತ್ಕಲಿಕ, ಅತಿಥಿ, ಹಂಗಾಮಿ ಉಪನ್ಯಾಸಕರಿಗೆ ಏಕರೂಪ ವೇತನ ಹಾಗೂ ಸೇವಾ ನಿಯಮಗಳನ್ನು ಜಾರಿಗೊಳಿಸುವುದು ಸೇರಿ ವಿವಿಧ ಪ್ರಮುಖ ಏಳು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ್ದಾರೆ.
Last Updated 3 ಆಗಸ್ಟ್ 2018, 15:41 IST
fallback
ADVERTISEMENT
ADVERTISEMENT
ADVERTISEMENT