ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

LED Bulbs

ADVERTISEMENT

ಶಿರಸಿ: ಕೈಕೊಡುತ್ತಿರುವ ಎಲ್ಇಡಿ ದೀಪ

ಹೊಸ ಬೀದಿದೀಪದ ಗುಣಮಟ್ಟದ ಬಗ್ಗೆ ಸಾರ್ವಜನಿಕರ ಅಪಸ್ವರ
Last Updated 5 ಸೆಪ್ಟೆಂಬರ್ 2024, 5:22 IST
ಶಿರಸಿ: ಕೈಕೊಡುತ್ತಿರುವ ಎಲ್ಇಡಿ ದೀಪ

ಬೆಂಗಳೂರು | ಕಣ್ಣು ಕುಕ್ಕುವ ಎಲ್‌ಇಡಿ ದೀಪ ಅಳವಡಿಕೆ: 239 ಪ್ರಕರಣ ದಾಖಲು

ಕಣ್ಣುಕುಕ್ಕುವ ಎಲ್‌ಇಡಿ ದೀಪ ಅಳವಡಿಸಿಕೊಂಡ ವಾಹನಗಳ ವಿರುದ್ಧ ಪಶ್ಚಿಮ ಸಂಚಾರ ವಿಭಾಗದ ಪೊಲೀಸರು ಕೇಂದ್ರ ಮೋಟರು ವಾಹನ ಕಾಯ್ದೆ ಪ್ರಕಾರ 239 ಪ್ರಕರಣ ದಾಖಲಿಸಿಕೊಂಡಿದ್ದಾರೆ’ ಎಂದು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣವರ್ ಹೇಳಿದರು.
Last Updated 2 ಜುಲೈ 2024, 16:34 IST
ಬೆಂಗಳೂರು | ಕಣ್ಣು ಕುಕ್ಕುವ ಎಲ್‌ಇಡಿ ದೀಪ ಅಳವಡಿಕೆ: 239 ಪ್ರಕರಣ ದಾಖಲು

ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಎಲ್ಇಡಿ ಬಲ್ಪ್ ವಶಕ್ಕೆ

ಸೂಕ್ತ ದಾಖಲೆ ಇಲ್ಲದೆ ಸರಕು ವಾಹನದಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಇನ್ವೆರ್ಟರ್ ಲ್ಯಾಂಪ್ ಹಾಗೂ ಎಲ್ಇಡಿ ಬಲ್ಪ್ ಗಳನ್ನು ಚುನಾವಣಾ ಸಂಚಾರಿ ಜಾಗೃತ ದಳದ ಸಿಬ್ಬಂದಿ ಶುಕ್ರವಾರ ಸಂಜೆ ವಶಕ್ಕೆ ಪಡೆದಿದ್ದಾರೆ.
Last Updated 31 ಮಾರ್ಚ್ 2023, 15:27 IST
fallback

ಬುಧೇರಾ| ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಎಲ್‍ಇಡಿ ಬಲ್ಬ್ ಉಚಿತ ವಿತರಣೆ

ಬೀದರ್ ತಾಲ್ಲೂಕಿನ ಬುಧೇರಾ ಗ್ರಾಮದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರ ಕಾಂಗ್ರೆಸ್ ಸೇರ್ಪಡೆ, ಮುಖಂಡರ ಸನ್ಮಾನ ಹಾಗೂ ಎಲ್‍ಇಡಿ ಬಲ್ಬ್ ಉಚಿತ ವಿತರಣೆ ಕಾರ್ಯಕ್ರಮ ನಡೆಯಿತು.
Last Updated 2 ಮಾರ್ಚ್ 2023, 11:17 IST
ಬುಧೇರಾ| ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಎಲ್‍ಇಡಿ ಬಲ್ಬ್ ಉಚಿತ ವಿತರಣೆ

‘ಉಜಾಲ’ಕ್ಕೆ ಸಪ್ತವರ್ಷ

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ವಾಗುವ ಪ್ರಚಲಿತ ವಿದ್ಯಮಾನವೊಂದರ ಕುರಿತ ಬರಹ ಇಲ್ಲಿದೆ.
Last Updated 1 ಫೆಬ್ರುವರಿ 2023, 20:15 IST
‘ಉಜಾಲ’ಕ್ಕೆ ಸಪ್ತವರ್ಷ

ಔರಾದ್ | ಯುವ ಜೋಡಿಗೆ ಬದುಕು ನೀಡಿದ ಎಲ್‌ಇಡಿ ದೀಪ

ಔರಾದ್ ಸಮೀಪದ ಕೊರೆಕಲ್ ಗ್ರಾಮದ ಯುವ ಜೋಡಿ ಎಲ್‌ಇಡಿ ದೀಪ ತಯಾರಿಸುವ ಮೂಲಕ ಉತ್ತಮ ಬದುಕು ಕಟ್ಟಿಕೊಂಡು ಸಮಾಜಕ್ಕೆ ಮಾದರಿಯಾಗಿದೆ.
Last Updated 4 ಡಿಸೆಂಬರ್ 2022, 6:50 IST
ಔರಾದ್ | ಯುವ ಜೋಡಿಗೆ ಬದುಕು ನೀಡಿದ ಎಲ್‌ಇಡಿ ದೀಪ

₹ 2 ಕೋಟಿ ಚೆಚ್ಚದಲ್ಲಿ ಎಲ್‌ಇಡಿ ಬಲ್ಬ್‌ ಅಳವಡಿಕೆ

ಆಲಂಕಾರಿಕಾ ಎಲ್‌ಇಡಿ ಬಲ್ಬ್‌ ಅಳವಡಿಕೆಗೆ ಚಾಲನೆ ನೀಡಿದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ
Last Updated 26 ಸೆಪ್ಟೆಂಬರ್ 2021, 11:51 IST
₹ 2 ಕೋಟಿ ಚೆಚ್ಚದಲ್ಲಿ ಎಲ್‌ಇಡಿ ಬಲ್ಬ್‌ ಅಳವಡಿಕೆ
ADVERTISEMENT

ವರ್ಷಾಂತ್ಯಕ್ಕೆ 3 ಲಕ್ಷ ಎಲ್‌ಇಡಿ ಬೀದಿದೀಪ ಅಳವಡಿಕೆ: ಬೊಮ್ಮಾಯಿ

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ
Last Updated 14 ಸೆಪ್ಟೆಂಬರ್ 2021, 19:42 IST
ವರ್ಷಾಂತ್ಯಕ್ಕೆ 3 ಲಕ್ಷ ಎಲ್‌ಇಡಿ ಬೀದಿದೀಪ ಅಳವಡಿಕೆ: ಬೊಮ್ಮಾಯಿ

ದೇಶದಲ್ಲಿ ಎಲ್‌ಇಡಿ ಬಲ್ಬ್‌ ಬೆಲೆ ಹೆಚ್ಚಳ ಸಾಧ್ಯತೆ

ಎಲ್‌ಇಡಿ ಬಲ್ಬ್‌ ತಯಾರಿಕೆಯಲ್ಲಿ ಬಳಸುವ ವಸ್ತುಗಳ ಆಮದು ಸುಂಕವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಬಲ್ಬ್‌ಗಳ ಬೆಲೆಯಲ್ಲಿ ಶೇಕಡ 5ರಿಂದ ಶೇ 10ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
Last Updated 7 ಫೆಬ್ರುವರಿ 2021, 11:02 IST
ದೇಶದಲ್ಲಿ ಎಲ್‌ಇಡಿ ಬಲ್ಬ್‌ ಬೆಲೆ ಹೆಚ್ಚಳ ಸಾಧ್ಯತೆ

ಮೈಸೂರು ಪಾಲಿಕೆಯ ಎಲ್ಲ ಬೀದಿದೀಪಗಳಿಗೆ ₹109.91 ಕೋಟಿ ವೆಚ್ಚದಲ್ಲಿ ಎಲ್‌ಇಡಿ ಬಲ್ಬ್

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ಬೀದಿ ದೀಪಗಳಿಗೆ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
Last Updated 15 ಸೆಪ್ಟೆಂಬರ್ 2020, 10:54 IST
ಮೈಸೂರು ಪಾಲಿಕೆಯ ಎಲ್ಲ ಬೀದಿದೀಪಗಳಿಗೆ ₹109.91 ಕೋಟಿ ವೆಚ್ಚದಲ್ಲಿ ಎಲ್‌ಇಡಿ ಬಲ್ಬ್
ADVERTISEMENT
ADVERTISEMENT
ADVERTISEMENT