ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Lorry

ADVERTISEMENT

ತೋರಣಗಲ್ಲು | ಲಾರಿಗಳ ಆಟಾಟೋಪ: ಪಾದಚಾರಿಗಳ ಪರದಾಟ

ಕೈಗಾರಿಕಾ ಹಬ್‌ ತೋರಣಗಲ್ಲು ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ಅದಿರು, ಸರಕು ಸಾಗಣೆಗೆ ನಿತ್ಯ ಸಂಚರಿಸುವ ಸಾವಿರಾರು ಲಾರಿಗಳು, ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಸಂಚಕಾರವಾಗಿ ಪರಿಣಮಿಸಿವೆ.
Last Updated 28 ಅಕ್ಟೋಬರ್ 2024, 4:59 IST
ತೋರಣಗಲ್ಲು | ಲಾರಿಗಳ ಆಟಾಟೋಪ: ಪಾದಚಾರಿಗಳ ಪರದಾಟ

ಚಿತ್ರದುರ್ಗ: ಲಾರಿ ಹರಿದು 30 ಕುರಿಗಳ ಸಾವು

ವೇಗವಾಗಿ ಬಂದ ಲಾರಿಯೊಂದು ರಸ್ತೆಯಲ್ಲಿ ಸಾಗುತ್ತಿದ್ದ ಕುರಿ ಹಿಂಡಿನ ಮೇಲೆ ಹರಿದ ಪರಿಣಾಮ 30 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಭವಿಸಿದೆ.
Last Updated 5 ಅಕ್ಟೋಬರ್ 2024, 16:12 IST
ಚಿತ್ರದುರ್ಗ: ಲಾರಿ ಹರಿದು 30 ಕುರಿಗಳ ಸಾವು

ಲಾರಿ ಮಾಲೀಕನ ಮೇಲೆ ದೂರು ನೀಡಿದ ಶಿರೂರು ದುರಂತದಲ್ಲಿ ಸಾವಿಗೀಡಾದ ಅರ್ಜುನ್ ಕುಟುಂಬ

ಉತ್ತರ ಕನ್ನಡದ ಶಿರೂರಿನಲ್ಲಿ ಉಂಟಾದ ಗುಡ್ಡ ಕುಸಿತದಿಂದಾಗಿ ಲಾರಿ ಸಮೇತ ಗಂಗಾವಳಿ ನದಿಯಲ್ಲಿ ಮುಳುಗಿ ಸಾವಿಗೀಡಾಗಿದ್ದ ಕೇರಳದ ಕಣ್ಣೂರಿನ ಚಾಲಕ ಅರ್ಜುನ್ ಅವರ ಸಹೋದರಿ ಅಂಜು, ಲಾರಿ ಮಾಲೀಕ ಮನಾಫ್ ವಿರುದ್ಧ ಮಾನಹಾನಿ ದೂರು ದಾಖಲಿಸಿದ್ದಾರೆ.
Last Updated 4 ಅಕ್ಟೋಬರ್ 2024, 6:06 IST
ಲಾರಿ ಮಾಲೀಕನ ಮೇಲೆ ದೂರು ನೀಡಿದ ಶಿರೂರು ದುರಂತದಲ್ಲಿ ಸಾವಿಗೀಡಾದ ಅರ್ಜುನ್ ಕುಟುಂಬ

ಮೆಟ್ರೊ ತಡೆಗೋಡೆಗೆ ಲಾರಿ ಡಿಕ್ಕಿ | ಕೆಂಪಾಪುರ ಬಳಿ ಸಂಚಾರ ದಟ್ಟಣೆ: ಪರದಾಟ

ಚಾಲಕನ ನಿಯಂತ್ರಣ ತಪ್ಪಿ, 10 ಚಕ್ರದ ಲಾರಿಯೊಂದು ಶುಕ್ರವಾರ ಬೆಳಿಗ್ಗೆ ನಾಗವಾರ–ಹೆಬ್ಬಾಳ ಮಾರ್ಗದ ಕೆಂಪಾಪುರ ಬಳಿ ನಿರ್ಮಾಣ ಹಂತದ ಮೆಟ್ರೊ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಈ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.
Last Updated 20 ಸೆಪ್ಟೆಂಬರ್ 2024, 15:52 IST
ಮೆಟ್ರೊ ತಡೆಗೋಡೆಗೆ ಲಾರಿ ಡಿಕ್ಕಿ | ಕೆಂಪಾಪುರ ಬಳಿ ಸಂಚಾರ ದಟ್ಟಣೆ: ಪರದಾಟ

ಶಿವಮೊಗ್ಗ | ಅಧಿಕ ಭಾರ ಹೊತ್ತ ಲಾರಿಗಳ ಸಂಚಾರ; ಕ್ರಮಕ್ಕೆ ಆಗ್ರಹ

ಶಿವಮೊಗ್ಗ ನಗರದ ಮಧ್ಯಭಾಗದಲ್ಲಿ ಹಾದುಹೋಗುವ ಬಿ.ಎಚ್. ರಸ್ತೆಯಲ್ಲಿ ನಿಯಮ ಮೀರಿ ಅಧಿಕ ಭಾರ ಹೊತ್ತ ಲಾರಿಗಳು ಸಂಚರಿಸುತ್ತಿವೆ. ಇದರಿಂದ ಶಾಲಾ ವಾಹನಗಳು ಮತ್ತು ಇತರೆ ವಾಹನ ಸವಾರರಿಗೆ ಅನಾನುಕೂಲವಾಗುತ್ತಿದೆ.
Last Updated 30 ಆಗಸ್ಟ್ 2024, 15:51 IST
fallback

ಭದ್ರಾವತಿ | ಅಂಡರ್‌ಪಾಸ್ ರೈಲ್ವೆ ಬ್ರಿಡ್ಜ್‌ಗೆ ಲಾರಿ ಡಿಕ್ಕಿ: ರೈಲು ಸಂಚಾರ ವಿಳಂಬ

ಭದ್ರಾವತಿ ನಗರದ ಅಂಬೇಡ್ಕರ್ ವೃತ್ತದ ಬಳಿ ಬುಧವಾರ ತಡರಾತ್ರಿ ರೈಲ್ವೆ ಅಂಡರ್‌ ಪಾಸ್‌ ಮೂಲಕ ಸಂಚರಿಸುತ್ತಿದ್ದ ಲಾರಿಯೊಂದು ರೈಲ್ವೆ ಹಳಿ ಹಾಗೂ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಹಳಿಗಳು ಏರುಪೇರಾಗಿದ್ದು, ಗುರುವಾರ ಬೆಳಿಗ್ಗೆ ಸಂಚರಿಸುವ ಎರಡು ರೈಲುಗಳ ಸಂಚಾರದಲ್ಲಿ ವಿಳಂಬವಾಯಿತು.
Last Updated 18 ಏಪ್ರಿಲ್ 2024, 14:20 IST
ಭದ್ರಾವತಿ | ಅಂಡರ್‌ಪಾಸ್ ರೈಲ್ವೆ ಬ್ರಿಡ್ಜ್‌ಗೆ ಲಾರಿ ಡಿಕ್ಕಿ: ರೈಲು ಸಂಚಾರ ವಿಳಂಬ

ಹಿರಿಯೂರು: ಟೈರ್ ಸಿಡಿದು ಹೊತ್ತಿ ಉರಿದ ಕಂಟೇನರ್ ಲಾರಿ

ಸೂರತ್‌ನಿಂದ ತಮಿಳುನಾಡಿಗೆ ಬಟ್ಟೆ ತಯಾರಿಸುವ ದಾರ ತುಂಬಿಕೊಂಡು ಹೋಗುತ್ತಿದ್ದ ಕಂಟೇನರ್ ಲಾರಿಯೊಂದರ ಟೈರ್ ಸಿಡಿದು ಬೆಂಕಿ ಹತ್ತಿಕೊಂಡು ಅಪಾರ ಹಾನಿಯಾಗಿರುವ ಘಟನೆ ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಶನಿವಾರ ಮುಂಜಾನೆ ನಡೆದಿದೆ.
Last Updated 10 ಫೆಬ್ರುವರಿ 2024, 15:35 IST
ಹಿರಿಯೂರು: ಟೈರ್ ಸಿಡಿದು ಹೊತ್ತಿ ಉರಿದ ಕಂಟೇನರ್ ಲಾರಿ
ADVERTISEMENT

ಲಾರಿ ಮುಷ್ಕರ ಆರಂಭ

ಬೆಂಗಳೂರು: ‘ಅಪಘಾತ ನಡೆಸಿ ಪರಾರಿ (ಹಿಟ್‌ ಆ್ಯಂಡ್‌ ರನ್‌) ಆಗುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಚಾಲಕರಿಗೆ ಮಾರಕವಾಗುವ ರೀತಿಯಲ್ಲಿ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿ ಬುಧವಾರ ರಾತ್ರಿ 12 ರಿಂದಲೇ ಲಾರಿ ಮುಷ್ಕರ ಆರಂಭಗೊಂಡಿದೆ.
Last Updated 17 ಜನವರಿ 2024, 22:55 IST
ಲಾರಿ ಮುಷ್ಕರ ಆರಂಭ

17ರಿಂದ ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘ ಅನಿರ್ದಿಷ್ಟಾವಧಿ ಮುಷ್ಕರ

‘ಅಪಘಾತ ನಡೆಸಿ ಪರಾರಿ’ಯಾದ (ಹಿಟ್ ಆ್ಯಂಡ್‌ ರನ್) ಪ್ರಕರಣದಲ್ಲಿ 10 ವರ್ಷ ಜೈಲು ಹಾಗೂ ₹7 ಲಕ್ಷ ದಂಡ ವಿಧಿಸುವ ಕೇಂದ್ರ ಸರ್ಕಾರದ ರಸ್ತೆ ಸಂಚಾರ ಕಾನೂನು ತಿದ್ದುಪಡಿಯನ್ನು ವಿರೋಧಿಸಿ ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘ ಜನವರಿ 17 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದೆ.
Last Updated 11 ಜನವರಿ 2024, 21:09 IST
17ರಿಂದ ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘ  ಅನಿರ್ದಿಷ್ಟಾವಧಿ ಮುಷ್ಕರ

ನಿಡಗುಂದಿ | ಅಗ್ನಿ ಅವಘಡ: ಲಾರಿ ಭಸ್ಮ

ನಿಡಗುಂದಿ ತಾಲ್ಲೂಕಿನ ಉಣ್ಣಿಭಾವಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ-50ರ ಬಳಿ ಮಂಗಳವಾರ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿದ್ದರಿಂದ ತಮಿಳುನಾಡು ಮೂಲದ ಚಾಲಕ ಕಂ ನಿರ್ವಾಹಕ ಚಂದ್ರಶೇಖರ (47) ತೀವ್ರವಾಗಿ ಗಾಯಗೊಂಡಿದ್ದಾರೆ.
Last Updated 26 ಡಿಸೆಂಬರ್ 2023, 16:14 IST
ನಿಡಗುಂದಿ | ಅಗ್ನಿ ಅವಘಡ: ಲಾರಿ ಭಸ್ಮ
ADVERTISEMENT
ADVERTISEMENT
ADVERTISEMENT