ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Mahadayi

ADVERTISEMENT

ಮಹದಾಯಿಗೆ ಗೋವಾ ತಗಾದೆ: ರಾಜ್ಯ ಸರ್ಕಾರ ತೀವ್ರ ಆಕ್ಷೇಪ

ವನ್ಯಜೀವಿ ಅನುಮೋದನೆ ನೀಡುವಂತೆ ವನ್ಯಜೀವಿ ಮಂಡಳಿಗೆ ರಾಜ್ಯ ಒತ್ತಡ
Last Updated 9 ಅಕ್ಟೋಬರ್ 2024, 23:30 IST
ಮಹದಾಯಿಗೆ ಗೋವಾ ತಗಾದೆ: ರಾಜ್ಯ ಸರ್ಕಾರ ತೀವ್ರ ಆಕ್ಷೇಪ

ಮಹದಾಯಿ ಹುಲಿ ಅಭಯಾರಣ್ಯ: ಗೋವಾ ಸರ್ಕಾರಕ್ಕೆ ಎನ್‌ಟಿಸಿಎ ಶಿಫಾರಸು

ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ ಪ್ರಾಧಿಕಾರ
Last Updated 8 ಅಕ್ಟೋಬರ್ 2024, 23:30 IST
ಮಹದಾಯಿ ಹುಲಿ ಅಭಯಾರಣ್ಯ: ಗೋವಾ ಸರ್ಕಾರಕ್ಕೆ ಎನ್‌ಟಿಸಿಎ ಶಿಫಾರಸು

ಮಹದಾಯಿ: ವನ್ಯಜೀವಿ ಮಂಡಳಿ ಸಭೆಯಲ್ಲಿ ನಾಡಿದ್ದು ತೀರ್ಮಾನ?

ಕಾರ್ಯಸೂಚಿಯಲ್ಲಿ ಕಳಸಾ ನಾಲಾ ತಿರುವು
Last Updated 7 ಅಕ್ಟೋಬರ್ 2024, 23:30 IST
ಮಹದಾಯಿ: ವನ್ಯಜೀವಿ ಮಂಡಳಿ ಸಭೆಯಲ್ಲಿ ನಾಡಿದ್ದು ತೀರ್ಮಾನ?

ಮಹಾದಾಯಿ | ತಜ್ಞರ ಒಪ್ಪಿಗೆ, ಪ್ರಾಧಿಕಾರ 'ಕಾಲಹರಣ': 8 ತಿಂಗಳಾದರೂ NTCA 'ಮೌನ'

ಮಹದಾಯಿಯ ಕಳಸಾ ನಾಲಾ ತಿರುವು ಯೋಜನೆಯನ್ನು ಅನುಷ್ಠಾನ ಮಾಡಬಹುದು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ತಜ್ಞರ ತಂಡ ಶಿಫಾರಸು ಮಾಡಿದೆ. ಆದರೆ, ವರದಿ ಪಡೆದು ಎಂಟು ತಿಂಗಳು ಕಳೆದರೂ ಪ್ರಾಧಿಕಾರವು ಯೋಜನೆ ಬಗ್ಗೆ ತನ್ನ ನಿಲುವು ಪ್ರಕಟಿಸಿಲ್ಲ.
Last Updated 19 ಸೆಪ್ಟೆಂಬರ್ 2024, 0:12 IST
ಮಹಾದಾಯಿ | ತಜ್ಞರ ಒಪ್ಪಿಗೆ, ಪ್ರಾಧಿಕಾರ 'ಕಾಲಹರಣ': 8 ತಿಂಗಳಾದರೂ NTCA 'ಮೌನ'

ಮಹದಾಯಿ ಯೋಜನೆ | ಸರ್ವಪಕ್ಷ ನಿಯೋಗ ಕೊಂಡೊಯ್ಯಲಿ: ಎಎಪಿ

ಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆ ಆಗಿರುವ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಗೊಳಿಸುವಂತೆ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕೊಂಡೊಯ್ದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ಆಗ್ರಹಿಸಿದೆ.
Last Updated 12 ಸೆಪ್ಟೆಂಬರ್ 2024, 21:59 IST
ಮಹದಾಯಿ ಯೋಜನೆ | ಸರ್ವಪಕ್ಷ ನಿಯೋಗ ಕೊಂಡೊಯ್ಯಲಿ: ಎಎಪಿ

ಬಂಡೂರಿ ನಾಲಾ ತಿರುವು: ರಾಜ್ಯ ಸರ್ಕಾರದ ಪ್ರಸ್ತಾವನೆ ವಾಪಸ್‌ ಕಳುಹಿಸಿದ ಕೇಂದ್ರ

ಗೋವಾದ ‘ಹಳೆ’ ಪತ್ರಕ್ಕೆ ಪ್ರತಿಕ್ರಿಯೆ ನೀಡುವಂತೆ ಅರಣ್ಯ ಸಚಿವಾಲಯ ಸೂಚನೆ
Last Updated 9 ಸೆಪ್ಟೆಂಬರ್ 2024, 20:31 IST
ಬಂಡೂರಿ ನಾಲಾ ತಿರುವು: ರಾಜ್ಯ ಸರ್ಕಾರದ ಪ್ರಸ್ತಾವನೆ ವಾಪಸ್‌ ಕಳುಹಿಸಿದ ಕೇಂದ್ರ

ಮಹದಾಯಿ: ವನ್ಯಜೀವಿ ಮಂಡಳಿ ಅನುಮತಿ ತಿರಸ್ಕರಿಸಿಲ್ಲ– ಪ್ರಲ್ಹಾದ ಜೋಶಿ

‘ರಾಜ್ಯ ಸರ್ಕಾರ ಸಲ್ಲಿಸಿದ ಮಹದಾಯಿ ಯೋಜನೆಯ ಪ್ರಸ್ತಾವವನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿ ತಿರಸ್ಕರಿಸಿಲ್ಲ. ಈ ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ಇರುವ ಕಾರಣ ಯಾವುದೇ ತೀರ್ಮಾನ ಕೈಗೊಳ್ಳದೇ ಮುಂದೂಡಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
Last Updated 6 ಸೆಪ್ಟೆಂಬರ್ 2024, 19:53 IST
ಮಹದಾಯಿ: ವನ್ಯಜೀವಿ ಮಂಡಳಿ ಅನುಮತಿ ತಿರಸ್ಕರಿಸಿಲ್ಲ– ಪ್ರಲ್ಹಾದ ಜೋಶಿ
ADVERTISEMENT

ಮಹದಾಯಿ ಯೋಜನೆಗೆ ವನ್ಯಜೀವಿ ಮಂಡಳಿ ನಕಾರ: ರಾಜ್ಯಕ್ಕೆ ಕಹಿ–ಗೋವಾಕ್ಕೆ ಸಿಹಿ!

ಮಹದಾಯಿ ಯೋಜನೆಗೆ ತಕರಾರು ಎತ್ತಿ ಗೋವಾ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿರುವ ಕಾರಣ ಮುಂದಿಟ್ಟುಕೊಂಡು ಕಳಸಾ ನಾಲಾ ತಿರುವು ಯೋಜನೆಗೆ ವನ್ಯಜೀವಿ ಅನುಮೋದನೆ ನೀಡಲು ರಾಷ್ಟ್ರೀಯ ವನ್ಯಜೀವಿ ಮಂಡಳಿ ನಿರಾಕರಿಸಿದೆ.
Last Updated 3 ಸೆಪ್ಟೆಂಬರ್ 2024, 0:25 IST
ಮಹದಾಯಿ ಯೋಜನೆಗೆ ವನ್ಯಜೀವಿ ಮಂಡಳಿ ನಕಾರ: ರಾಜ್ಯಕ್ಕೆ ಕಹಿ–ಗೋವಾಕ್ಕೆ ಸಿಹಿ!

ಬಂಡೂರಿ ನಾಲಾ ತಿರುವು: 10,212 ಮರಗಳಿಗೆ ಕುತ್ತು?

ಯೋಜನೆಗೆ 28 ಹೆಕ್ಟೇರ್ ಅರಣ್ಯ ಬಳಕೆಗೆ ಕೇಂದ್ರಕ್ಕೆ ಮತತೆ ಪ್ರಸ್ತಾವ
Last Updated 7 ಆಗಸ್ಟ್ 2024, 16:56 IST
ಬಂಡೂರಿ ನಾಲಾ ತಿರುವು: 10,212 ಮರಗಳಿಗೆ ಕುತ್ತು?

ಹುಬ್ಬಳ್ಳಿ: ಮಹದಾಯಿ ಯೋಜನೆ ಜಾರಿಗೆ ಮನವಿ

‘ಕೇಂದ್ರ ಸರ್ಕಾರವು ಮಹದಾಯಿ ಯೋಜನೆಯನ್ನು ಶೀಘ್ರ ಜಾರಿಗೊಳಿಸಬೇಕು ಹಾಗೂ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಬೇಕು’ ಎಂದು ರೈತ ಹೋರಾಟಗಾರ ವೀರೇಶ ಸೊಬರದಮಠ ಒತ್ತಾಯಿಸಿದರು.
Last Updated 27 ಜುಲೈ 2024, 13:49 IST
fallback
ADVERTISEMENT
ADVERTISEMENT
ADVERTISEMENT