ಜಾಕೀರ್‌ನಾಯಕ್ ಹಸ್ತಾಂತರಕ್ಕೆ ಮೋದಿ ಮನವಿ ಮಾಡಿಲ್ಲ: ಮಲೇಷ್ಯಾ ಪ್ರಧಾನಿ
ಹಣ ಸಾಗಣೆ, ಭಯೋತ್ಪಾದನೆ ಆರೋಪಗಳಿಗೆ ಸಂಬಂಧಿಸಿ ಭಾರತಕ್ಕೆ ಬೇಕಾಗಿರುವ ಜಾಕೀರ್ ನಾಯಕ್‌ನನ್ನು ತನ್ನ ವಶಕ್ಕೆ ಒಪ್ಪಿಸಬೇಕು ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮ ಜೊತೆ ಚರ್ಚಿಸಿಲ್ಲ ಎಂದು ಮಲೇಷ್ಯಾ ಪ್ರಧಾನಿ ಮಹತೀರ್ ಮೊಹಮ್ಮದ್ ತಿಳಿಸಿದ್ದಾರೆ.Last Updated 17 ಸೆಪ್ಟೆಂಬರ್ 2019, 19:30 IST