ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

Mahela Jayawardene

ADVERTISEMENT

IPL 2025 | ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಆಗಿ ಮಹೇಲಾ ಜಯವರ್ಧನೆ ಮರು ನೇಮಕ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ ಅವರನ್ನು ಮರು ನೇಮಕ ಮಾಡಲಾಗಿದೆ.
Last Updated 13 ಅಕ್ಟೋಬರ್ 2024, 14:27 IST
IPL 2025 | ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಆಗಿ ಮಹೇಲಾ ಜಯವರ್ಧನೆ ಮರು ನೇಮಕ

ಜಡೇಜ ಅಲಭ್ಯತೆಯಿಂದ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಹಿನ್ನಡೆಯಾಗಲಿದೆ: ಮಹೇಲ

ಗಾಯಗೊಂಡಿರುವ ಆಲ್ರೌಂಡರ್‌ ರವೀಂದ್ರ ಜಡೇಜ ಈ ಬಾರಿಯ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಅಲಭ್ಯರಾಗಿರುವುದು ಭಾರತ ತಂಡಕ್ಕೆ ದೊಡ್ಡ ನಷ್ಟವಾಗಿ ಪರಿಣಮಿಸಲಿದೆ ಎಂದು ಶ್ರೀಲಂಕಾ ದಿಗ್ಗಜ ಕ್ರಿಕೆಟಿಗ ಮಹೇಲ ಜಯವರ್ಧನೆ ಅಭಿಪ್ರಾಯಪಟ್ಟಿದ್ದಾರೆ.
Last Updated 17 ಸೆಪ್ಟೆಂಬರ್ 2022, 12:43 IST
ಜಡೇಜ ಅಲಭ್ಯತೆಯಿಂದ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಹಿನ್ನಡೆಯಾಗಲಿದೆ: ಮಹೇಲ

T20 ವಿಶ್ವಕಪ್ | ಕೊಹ್ಲಿ ಫಾರ್ಮ್, ಬೂಮ್ರಾ ಚೇತರಿಕೆ ಭಾರತಕ್ಕೆ ಬಲ ನೀಡಲಿದೆ: ಮಹೇಲ

ವಿರಾಟ್‌ ಕೊಹ್ಲಿ ಫಾರ್ಮ್‌ಗೆ ಮರಳಿರುವುದು ಮತ್ತು ವೇಗಿ ಜಸ್‌ಪ್ರೀತ್‌ ಬೂಮ್ರಾ ಗಾಯದಿಂದ ಚೇತರಿಸಿಕೊಂಡಿರುವುದುಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ತಂಡ ಪ್ರಶಸ್ತಿ ಜಯಿಸಲು ನೆರವಾಗಲಿದೆ ಎಂದುಶ್ರೀಲಂಕಾ ದಿಗ್ಗಜ ಕ್ರಿಕೆಟಿಗ ಮಹೇಲ ಜಯವರ್ಧನೆ ಅಭಿಪ್ರಾಯಪಟ್ಟಿದ್ದಾರೆ.
Last Updated 17 ಸೆಪ್ಟೆಂಬರ್ 2022, 12:42 IST
T20 ವಿಶ್ವಕಪ್ | ಕೊಹ್ಲಿ ಫಾರ್ಮ್, ಬೂಮ್ರಾ ಚೇತರಿಕೆ ಭಾರತಕ್ಕೆ ಬಲ ನೀಡಲಿದೆ: ಮಹೇಲ

ಶ್ರೀಲಂಕಾದಲ್ಲಿ ಹಿಂಸಾಚಾರ: ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಕ್ರಿಕೆಟಿಗರು

ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿರುವ ಶ್ರಿಲಂಕಾದಲ್ಲಿ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರಕ್ಕೆ ತಿರುಗಿದೆ. ಇದರಿಂದಾಗಿ ಎಂಟು ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ.
Last Updated 10 ಮೇ 2022, 10:55 IST
ಶ್ರೀಲಂಕಾದಲ್ಲಿ ಹಿಂಸಾಚಾರ: ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಕ್ರಿಕೆಟಿಗರು

ಶ್ರೀಲಂಕಾದಲ್ಲಿ ರಾಜಪಕ್ಸ ಬೆಂಬಲಿಗರ ಗೂಂಡಾಗಿರಿ; ಮಾಜಿ ಕ್ರಿಕೆಟಿಗರ ಆಕ್ರೋಶ

ಕೊಲಂಬೊ: ದ್ವೀಪ ರಾಷ್ಟ್ರದಲ್ಲಿ ನಡೆದಿರುವ ಹಿಂಸಾಚಾರವನ್ನು ಖಂಡಿಸಿರುವ ಶ್ರೀಲಂಕಾದ ಮಾಜಿ ಕ್ರಿಕೆಟಿಗರು, ಗೂಂಡಾಗಿರಿಯ ವಿರುದ್ಧ ಕಿಡಿಕಾರಿದ್ದಾರೆ. ಶ್ರೀಲಂಕಾದ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಆಡಳಿತಾರೂಢ ಪಕ್ಷದ ಬೆಂಬಲಿಗರು ಹಲ್ಲೆ ನಡೆಸಿದ್ದು, ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದೆ. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆಯೂ ಘರ್ಷಣೆ ಉಂಟಾಗಿದೆ.
Last Updated 9 ಮೇ 2022, 11:48 IST
ಶ್ರೀಲಂಕಾದಲ್ಲಿ ರಾಜಪಕ್ಸ ಬೆಂಬಲಿಗರ ಗೂಂಡಾಗಿರಿ; ಮಾಜಿ ಕ್ರಿಕೆಟಿಗರ ಆಕ್ರೋಶ

IPL 2022: ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಈ ವರ್ಷ ಪದಾರ್ಪಣೆ ಮಾಡುತ್ತಾರೆಯೇ?

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಈ ವರ್ಷ ಐಪಿಎಲ್‌ನಲ್ಲಿ ಪದಾರ್ಪಣೆ ಮಾಡುತ್ತಾರೆಯೇ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
Last Updated 5 ಮೇ 2022, 14:35 IST
IPL 2022: ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಈ ವರ್ಷ ಪದಾರ್ಪಣೆ ಮಾಡುತ್ತಾರೆಯೇ?

ಸತತ ವೈಫಲ್ಯ; ಅಗತ್ಯವಿದ್ದರೆ ಬದಲಾವಣೆಗೆ ಸಿದ್ಧ: ಜಯವರ್ಧನೆ

ಐಪಿಎಲ್ 2022 ಟೂರ್ನಿಯಲ್ಲಿ ಸತತ ಎಂಟು ಪಂದ್ಯಗಳಲ್ಲಿ ಸೋಲಿಗೆ ಶರಣಾಗಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅಗತ್ಯವಿದ್ದರೆ ಬದಲಾವಣೆ ತರಲು ಸಿದ್ಧವಿರುವುದಾಗಿ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ತಿಳಿಸಿದ್ದಾರೆ.
Last Updated 25 ಏಪ್ರಿಲ್ 2022, 12:49 IST
ಸತತ ವೈಫಲ್ಯ; ಅಗತ್ಯವಿದ್ದರೆ ಬದಲಾವಣೆಗೆ ಸಿದ್ಧ: ಜಯವರ್ಧನೆ
ADVERTISEMENT

ಐಸಿಸಿ ಹಾಲ್ ಆಫ್‌ ಫೇಮ್‌ಗೆ ಮಹೇಲಾ ಜಯವರ್ಧನೆ, ಶಾನ್ ಪೊಲಾಕ್

ಶ್ರೀಲಂಕಾ ಕ್ರಿಕೆಟ್‌ ತಾರೆ ಮಹೇಲಾ ಜಯವರ್ಧನೆ, ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಶಾನ್ ಪೊಲಾಕ್ ಮತ್ತು ಇಂಗ್ಲೆಂಡಿನ ಮಾಜಿ ಆಟಗಾರ್ತಿ ಜೆನೆತ್ ಬ್ರಿಟಿನ್ ಅವರಿಗೆ ಐಸಿಸಿ ಹಾಲ್ ಆಫ್‌ ಫೇಮ್ ಗೌರವ ನೀಡಲಾಗಿದೆ.
Last Updated 13 ನವೆಂಬರ್ 2021, 14:15 IST
ಐಸಿಸಿ ಹಾಲ್ ಆಫ್‌ ಫೇಮ್‌ಗೆ ಮಹೇಲಾ ಜಯವರ್ಧನೆ, ಶಾನ್ ಪೊಲಾಕ್

ಬೃಹತ್‌‌ ಕ್ರೀಡಾಂಗಣ ನಿರ್ಮಾಣಕ್ಕೆ ಜಯವರ್ಧನೆ ವಿರೋಧ

ದೇಶದಲ್ಲಿ ಬೃಹತ್‌ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣಕ್ಕೆ ಚಿಂತನೆ ನಡೆಸಿರುವ ಶ್ರೀಲಂಕಾ ಸರ್ಕಾರದ ಕ್ರಮವನ್ನು ಹಿರಿಯ ಕ್ರಿಕೆಟಿಗ ಮಹೇಲಾ ಜಯವರ್ಧನೆ ವಿರೋಧಿಸಿದ್ದಾರೆ. ‘ಈಗಿರುವ ಅಂಗಣಗಳೇ ಸೂಕ್ತವಾಗಿ ಬಳಕೆಯಾಗುತ್ತಿಲ್ಲ’ ಎಂದು ಅವರು ಕಿಡಿ ಕಾರಿದ್ದಾರೆ.
Last Updated 18 ಮೇ 2020, 19:30 IST
ಬೃಹತ್‌‌ ಕ್ರೀಡಾಂಗಣ ನಿರ್ಮಾಣಕ್ಕೆ ಜಯವರ್ಧನೆ ವಿರೋಧ

ಸೆಮಿಫೈನಲ್‌ ಅವಕಾಶ ಮುಕ್ತವಾಗಿಸಿದ ಲಂಕಾ

ಶ್ರೀಲಂಕಾ ತಂಡ, ಆತಿಥೇಯ ಇಂಗ್ಲೆಂಡ್‌ ತಂಡವನ್ನು ಅಚ್ಚರಿಯ ರೀತಿ ಸೋಲಿಸುವ ಮೂಲಕ ಇತರ ತಂಡಗಳಿಗೂ ವಿಶ್ವಕಪ್‌ ಸೆಮಿಫೈನಲ್‌ ಅವಕಾಶ ಜೀವಂತವಾಗಿರುವಂತೆ ಮಾಡಿದೆ ಎಂದು ದ್ವೀಪ ರಾಷ್ಟ್ರದ ಮಾಜಿ ನಾಯಕ ಮಹೇಲ ಜಯವರ್ಧನೆ ಅಭಿಪ್ರಾಯಪಟ್ಟಿದ್ದಾರೆ.
Last Updated 22 ಜೂನ್ 2019, 20:00 IST
ಸೆಮಿಫೈನಲ್‌ ಅವಕಾಶ ಮುಕ್ತವಾಗಿಸಿದ ಲಂಕಾ
ADVERTISEMENT
ADVERTISEMENT
ADVERTISEMENT