ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Mahesh Kumatalli

ADVERTISEMENT

ಅಥಣಿಗೆ 2,100 ಆಶ್ರಯ ಮನೆ: ಕುಮಠಳ್ಳಿ

‘ಮತಕ್ಷೇತ್ರದ ಸಂಕೋನಟ್ಟಿ ಸೇರಿದಂತೆ 7 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಅಮೃತ ಯೋಜನೆಯಡಿ 2,100 ಆಶ್ರಯ ಮನೆಗಳು ಮಂಜೂರಾಗಿವೆ. ಮೊದಲ ಹಂತವಾಗಿ 500ಕ್ಕೆ ಅನುಮೋದನೆ ಪಡೆದುಕೊಳ್ಳಲಾಗಿದೆ’ ಎಂದು ಶಾಸಕ ಮಹೇಶ ಕುಮಠಳ್ಳಿ ತಿಳಿಸಿದರು.
Last Updated 31 ಜನವರಿ 2022, 15:15 IST
ಅಥಣಿಗೆ 2,100 ಆಶ್ರಯ ಮನೆ: ಕುಮಠಳ್ಳಿ

ಪ್ರವಾಹ ಸಂತ್ರಸ್ತರ ಬಗ್ಗೆ ಶಾಸಕ ಮಹೇಶ್ ಕುಮಟಳ್ಳಿ ಅಸಡ್ಡೆ ಮಾತು: ವಿಡಿಯೊ ವೈರಲ್

‘ನಾನು ನಿಮ್ಮ ಮುಂದೆ ಕುಳಿತಿದ್ದೇನೆ. ತಲೆ ಬ್ಯಾರೆ ಬ್ಯಾರೆ ಕಡೆಯೇ ಇದೆ. ಕರೆ ಬಂದರೆ ಸಾಕು ಮೊಬೈಲ್‌ ಫೋನ್‌ ಒಗಿಲೇನ ಅನ್ನಿಸ್ತೈತಿ. ಮೈಯೆಲ್ಲಾ ಬಿಗಿದಂಗಾಗೈತಿ. ಒಂದ್ ಕಡೆ ಹೊತಕೊಂಡ ಮಕ್ಕೊಬೇಕು ಅನ್ನಿಸ್ತೈತಿ’ ಎಂದು ಅಥಣಿಯ ಬಿಜೆಪಿ ಶಾಸಕ ಮಹೇಶ ಕುಮಠಳ್ಳಿ ಅವರು ಹೇಳಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಶನಿವಾರ ವೈರಲ್ ಆಗಿದೆ.
Last Updated 31 ಜುಲೈ 2021, 14:37 IST
ಪ್ರವಾಹ ಸಂತ್ರಸ್ತರ ಬಗ್ಗೆ ಶಾಸಕ ಮಹೇಶ್ ಕುಮಟಳ್ಳಿ ಅಸಡ್ಡೆ ಮಾತು: ವಿಡಿಯೊ ವೈರಲ್

ಜೋಳಿಗೆ ಹಿಡಿದಾದರೂ ಹಣ ಸಂಗ್ರಹಿಸಿ ಕೊಡುವೆ: ಮಹೇಶ ಕುಮಠಳ್ಳಿ

ಅಥಣಿ ತಾಲ್ಲೂಕಿನ ಹಲ್ಯಾಳ ಬಳಿ ಕೃಷ್ಣಾ ನದಿಯಲ್ಲಿ ಮುಳುಗಿ ಸಾವಿಗೀಡಾದ ನಾಲ್ವರು ಸಹೋದರರ ಕುಟುಂಬದವರಿಗೆ ಶಾಸಕ ಮಹೇಶ ಕುಮಠಳ್ಳಿ ಗುರುವಾರ ಸಾಂತ್ವನ ಹೇಳಿದರು.
Last Updated 1 ಜುಲೈ 2021, 14:13 IST
ಜೋಳಿಗೆ ಹಿಡಿದಾದರೂ ಹಣ ಸಂಗ್ರಹಿಸಿ ಕೊಡುವೆ: ಮಹೇಶ ಕುಮಠಳ್ಳಿ

ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರವಿದೆ: ಶಾಸಕ ಮಹೇಶ್ ಕುಮಠಳ್ಳಿ

‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ನನ್ನ ಪಾತ್ರವೂ ಇದೆ. ಸಚಿವ ಸ್ಥಾನ ಕೊಡಬೇಕಿತ್ತು. ಆದರೆ ಕೊಟ್ಟಿಲ್ಲ. ಅಂದ ಮಾತ್ರಕ್ಕೆ ಅಸಮಾಧಾನಗೊಂಡಿಲ್ಲ. ಮನಸ್ಸಿಗೆ ಸ್ವಲ್ಪ ಬೇಸರವಾಗಿದೆ’ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು.
Last Updated 26 ಫೆಬ್ರುವರಿ 2020, 13:17 IST
ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರವಿದೆ: ಶಾಸಕ ಮಹೇಶ್ ಕುಮಠಳ್ಳಿ

ಅಥಣಿಯಲ್ಲಿ ಬಿಜೆಪಿಯ ಮಹೇಶ್‌ ಕುಮಠಳ್ಳಿಗೆ ಭರ್ಜರಿ ಜಯ

ಬೆಳಗಾವಿಯ ಅಥಣಿ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್‌ಕುಮಠಳ್ಳಿ ಭರ್ಜರಿ ಜಯ ದಾಖಲಿಸಿದ್ದಾರೆ.
Last Updated 9 ಡಿಸೆಂಬರ್ 2019, 6:53 IST
ಅಥಣಿಯಲ್ಲಿ ಬಿಜೆಪಿಯ ಮಹೇಶ್‌ ಕುಮಠಳ್ಳಿಗೆ ಭರ್ಜರಿ ಜಯ

ಅಥಣಿ ಅಖಾಡದಲ್ಲೊಂದು ಸುತ್ತು| ಕುಮಠಳ್ಳಿಗಿಂತಲೂ ಸವದಿಗೇ ಹೆಚ್ಚಿನ ಪ್ರತಿಷ್ಠೆ!

ಗಡಿ ಕ್ಷೇತ್ರದಲ್ಲಿ ಬಿಜೆಪಿ– ಕಾಂಗ್ರೆಸ್‌ ನೇರ ಹಣಾಹಣಿ
Last Updated 1 ಡಿಸೆಂಬರ್ 2019, 11:21 IST
ಅಥಣಿ ಅಖಾಡದಲ್ಲೊಂದು ಸುತ್ತು| ಕುಮಠಳ್ಳಿಗಿಂತಲೂ ಸವದಿಗೇ ಹೆಚ್ಚಿನ ಪ್ರತಿಷ್ಠೆ!

ಕುಮಠಳ್ಳಿ ಗೆಲ್ಲಿಸುವುದಾಗಿ ಸವದಿ ಆಣೆ: ಕೋರೆ ಹೇಳಿಕೆ

‘ಅಥಣಿ ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಅಲ್ಲಿನ ಅಭ್ಯರ್ಥಿ ಮಹೇಶ ಕುಮಠಳ್ಳಿ ಅವರನ್ನು ಗೆಲ್ಲಿಸಿಕೊಂಡು ಬರುವುದಾಗಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಶಿವಯೋಗಿಗಳ ಮೇಲೆ (ಮುರುಘೇಂದ್ರ ಶಿವಯೋಗಿ ಸ್ವಾಮೀಜಿ) ಪ್ರಮಾಣ ಮಾಡಿ ಹೇಳಿದ್ದಾರೆ. ತಾವೇ ಜವಾಬ್ದಾರಿ ತೆಗೆದುಕೊಂಡಿರುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ’ ಎಂದು ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ತಿಳಿಸಿದರು.
Last Updated 25 ನವೆಂಬರ್ 2019, 12:42 IST
ಕುಮಠಳ್ಳಿ ಗೆಲ್ಲಿಸುವುದಾಗಿ ಸವದಿ ಆಣೆ: ಕೋರೆ ಹೇಳಿಕೆ
ADVERTISEMENT

ಕ್ಷೇತ್ರಕ್ಕೆ ಹಣ ತರದವ ವೀರನೂ...! ಕುಮಠಳ್ಳಿ ವಿರುದ್ಧ ಲಕ್ಷ್ಮೀ ಹೇಳಿದ್ದೇನು?

ಕೊಟ್ಟ ಕುದುರೆಯನ್ನು ಬಿಟ್ಟು ಇನ್ನೊಂದನ್ನು ಏರುತ್ತೇನೆ ಎನ್ನುವ ವೀರನೂ ಅಲ್ಲ, ಶೂರನೂ ಅಲ್ಲ. ಡ್ಯಾಶ್ ಡ್ಯಾಶ್‌ ಅಲ್ಲ. ಹೆಣ್ಣು ಮಗಳಾಗಿ ನಾನು ಕ್ಷೇತ್ರಕ್ಕೆ ₹ 1,800 ಕೋಟಿ ತಂದಿದ್ದೇನೆ. ನೀವು ಗಂಡಸರು ಸ್ವಾಭಿಮಾನಿಗಳು. ಯಾಕೆ ಕ್ಷೇತ್ರಕ್ಕೆ ಹಣ ತರಲಿಲ್ಲ?’ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Last Updated 24 ನವೆಂಬರ್ 2019, 7:49 IST
ಕ್ಷೇತ್ರಕ್ಕೆ ಹಣ ತರದವ ವೀರನೂ...! ಕುಮಠಳ್ಳಿ ವಿರುದ್ಧ ಲಕ್ಷ್ಮೀ ಹೇಳಿದ್ದೇನು?

ಮಹೇಶ ಕುಮಠಳ್ಳಿಗೂ ಸಚಿವ ಸ್ಥಾನ: ಬಿಎಸ್‌ವೈ ಭರವಸೆ

‘ಉಪಚುನಾವಣೆಯಲ್ಲಿ ಗೆದ್ದರೆ ಮಹೇಶ ಕುಮಠಳ್ಳಿ ಅವರಿಗೂ ಸಚಿವ ಸ್ಥಾನ ನೀಡಲಾಗುವುದು. ಈಗಾಗಲೇ ಲಕ್ಷ್ಮಣ ಸವದಿ ಅವರಿಗೆ ಡಿಸಿಎಂ ಜೊತೆ ಸಚಿವ ಸ್ಥಾನವನ್ನೂ ನೀಡಲಾಗಿದ್ದು, ಒಂದೇ ಕ್ಷೇತ್ರದ ಇಬ್ಬರು ನಾಯಕರಿಗೆ ಸಚಿವ ಸ್ಥಾನ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.
Last Updated 23 ನವೆಂಬರ್ 2019, 11:04 IST
ಮಹೇಶ ಕುಮಠಳ್ಳಿಗೂ ಸಚಿವ ಸ್ಥಾನ: ಬಿಎಸ್‌ವೈ ಭರವಸೆ

ಹಣ ತಗೊಂಡಿದ್ರೆ ಟಿಕೆಟ್‌ ಕೊಡ್ತಿದ್ರಾ?: ಮಹೇಶ ಕುಮಠಳ್ಳಿ

‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಾನು ಯಾರಿಂದಲೂ ಹಣ ಪಡೆದಿಲ್ಲ. ಯಾವುದೇ ಆಮಿಷಕ್ಕೂ ಒಳಗಾಗಿಲ್ಲ. ಹಣ ತೆಗೆದುಕೊಂಡಿದ್ದರೆ ನನಗೆ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಸಿಗುತ್ತಿತ್ತೇ?’ ಎಂದು ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಕೇಳಿದರು.
Last Updated 20 ನವೆಂಬರ್ 2019, 12:13 IST
ಹಣ ತಗೊಂಡಿದ್ರೆ ಟಿಕೆಟ್‌ ಕೊಡ್ತಿದ್ರಾ?: ಮಹೇಶ ಕುಮಠಳ್ಳಿ
ADVERTISEMENT
ADVERTISEMENT
ADVERTISEMENT