ಮುಂದಿನ ವಾರ ನಾವು ಬಹುಮತ ತೋರಿಸುತ್ತೇವೆ- ಗೋಟಬಯ ಸರ್ಕಾರಕ್ಕೆ ಪ್ರತಿಪಕ್ಷ ಸವಾಲು
ಶ್ರೀಲಂಕಾದ ರಾಜಪಕ್ಸ ಕುಟುಂಬದ ಸರ್ಕಾರದ ವಿರುದ್ಧ ಮುಂದಿನ ವಾರ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗುತ್ತದೆ. ಇದೇ ವೇಳೆ ನಾವು ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸಲಿದ್ದೇವೆ ಎಂದು ವಿರೋಧ ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.Last Updated 30 ಏಪ್ರಿಲ್ 2022, 11:37 IST