ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Makar Sankranti

ADVERTISEMENT

ಚಾಮರಾಜನಗರ | ಸಂಕ್ರಾಂತಿ ಸಡಗರ: ಎಳ್ಳು ಬೆಲ್ಲದ ವಿನಿಮಯ

ಚಾಮರಾಜನಗರ ಜಿಲ್ಲೆಯಾದ್ಯಂತ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಜನರು ಸೋಮವಾರ ಸಂಕ್ರಾಂತಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. 
Last Updated 16 ಜನವರಿ 2024, 4:23 IST
ಚಾಮರಾಜನಗರ | ಸಂಕ್ರಾಂತಿ ಸಡಗರ: ಎಳ್ಳು ಬೆಲ್ಲದ ವಿನಿಮಯ

‘ಗಂಗಾಧರ‘ನಿಗೆ ಸೂರ್ಯಸ್ಪರ್ಶ: ಮುಗಿಲು ಮುಟ್ಟಿದ ಹರ್ಷ

ಮಕರ ಸಂಕ್ರಾಂತಿಯ ದಿನವಾದ ಸೋಮವಾರ ಸೂರ್ಯನ ಕಿರಣಗಳು ಗವಿಪುರದಲ್ಲಿರುವ ಗವಿಗಂಗಾಧರೇಶ್ವರ ದೇಗುಲದ ಶಿವಲಿಂಗವನ್ನು ಸ್ಪರ್ಶಿಸುತ್ತಿದ್ದಂತೆ ಭಕ್ತರಲ್ಲಿ ಹರ್ಷದ ಹೊನಲು ಹರಿಯಿತು. ಸೂರ್ಯರಶ್ಮಿ 3 ನಿಮಿಷ ಶಿವಲಿಂಗದ ಮೇಲೆ ಬೆಳಕು ಚೆಲ್ಲಿತು.
Last Updated 15 ಜನವರಿ 2024, 16:06 IST
‘ಗಂಗಾಧರ‘ನಿಗೆ ಸೂರ್ಯಸ್ಪರ್ಶ: ಮುಗಿಲು ಮುಟ್ಟಿದ ಹರ್ಷ

ರಾಮದೇವರ ಬೆಟ್ಟದಲ್ಲಿ ಮಕರ ಸಂಕ್ರಾಂತಿ ವಿಶೇಷ ಪೂಜೆ

ಸೋಂಪುರ ಹೋಬಳಿಯ ಶ್ರೀರಾಮದೇವರ ಬೆಟ್ಟದಲ್ಲಿ ಭಾನುವಾರ ಸಂಜೆ ಹಾಗೂ ಸೋಮವಾರ ಬೆಳಿಗ್ಗೆ ಮಕರ ಸಂಕ್ರಾಂತಿಯ ಅಂಗವಾಗಿ ಪೂಜಾ ಕಾರ್ಯಕ್ರಮಗಳು ನಡೆದವು.
Last Updated 15 ಜನವರಿ 2024, 16:00 IST
ರಾಮದೇವರ ಬೆಟ್ಟದಲ್ಲಿ ಮಕರ ಸಂಕ್ರಾಂತಿ ವಿಶೇಷ ಪೂಜೆ

ಮಕರ ಸಂಕ್ರಾಂತಿ: ವಿಚಾರಣಾಧೀನ ಕೈದಿಗಳಿಗೆ ಹಾಡುಗಳ ಹಬ್ಬ

ಮಂಗಳೂರು ಕಾರಾಗೃಹದಲ್ಲಿ ಮಕರ ಸಂಕ್ರಾಂತಿ
Last Updated 15 ಜನವರಿ 2024, 15:54 IST
ಮಕರ ಸಂಕ್ರಾಂತಿ: ವಿಚಾರಣಾಧೀನ ಕೈದಿಗಳಿಗೆ ಹಾಡುಗಳ  ಹಬ್ಬ

ಮಕರ ಸಂಕ್ರಾಂತಿ: ಗ್ರಾಮೀಣ ದೇಗುಲಗಳಲ್ಲಿ ಪೂಜೆ

ಮಕರ ಸಂಕ್ರಾಂತಿ ಹಬ್ಬವನ್ನು ದೇವನಹಳ್ಳಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
Last Updated 15 ಜನವರಿ 2024, 15:43 IST
ಮಕರ ಸಂಕ್ರಾಂತಿ: ಗ್ರಾಮೀಣ ದೇಗುಲಗಳಲ್ಲಿ ಪೂಜೆ

ದೊಡ್ಡಬಳ್ಳಾಪುರ: ಸಂಭ್ರಮದ ಸಂಕ್ರಾಂತಿ ಆಚರಣೆ

ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಸಡಗರದಿಂದ ಆಚರಿಸಲಾಯಿತು. ಎಳ್ಳು–ಬೆಲ್ಲ ವಿನಿಮಯ ಮಾಡಿಕೊಳ್ಳುವ ಮೂಲಕ ಸಂಕ್ರಾಂತಿ ಶುಭಾಶಯ ಕೋರಿದರು.
Last Updated 15 ಜನವರಿ 2024, 15:40 IST
ದೊಡ್ಡಬಳ್ಳಾಪುರ: ಸಂಭ್ರಮದ ಸಂಕ್ರಾಂತಿ ಆಚರಣೆ

ಕುಶಾಲನಗರ; ಸಡಗರದ ಮಕರ ಸಂಕ್ರಾಂತಿ

ಎಳ್ಳು, ಬೆಲ್ಲ ಹಂಚುವ ಮೂಲಕ ಮಾನವೀಯತೆಯ ಸಂಬಂಧ ಬೆಸೆಯುವ ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾಂತಿ ಹಬ್ಬವನ್ನು ಕುಶಾಲನಗರ ಪಟ್ಟಣದಲ್ಲಿ ಸೋಮವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
Last Updated 15 ಜನವರಿ 2024, 15:25 IST
fallback
ADVERTISEMENT

ಮಡಿಕೇರಿ: ಕಳೆಗಟ್ಟಿದ ಸಂಕ್ರಾಂತಿ ಸಂಭ್ರಮ

ಎಳ್ಳು ಬೆಲ್ಲ ಬೀರಿ ಶುಭಾಶಯ ಕೋರಿದ ಜನರು, ಮಡಿಕೇರಿಯ ಮುತ್ತಪ್ಪ ದೇಗುಲದಲ್ಲಿ ವಿಶೇಷ ಪೂಜಾ ಉತ್ಸವ
Last Updated 15 ಜನವರಿ 2024, 15:24 IST
ಮಡಿಕೇರಿ: ಕಳೆಗಟ್ಟಿದ ಸಂಕ್ರಾಂತಿ ಸಂಭ್ರಮ

ಸುಂಟಿಕೊಪ್ಪದಲ್ಲಿ ಸಂಭ್ರಮದ ‘ಪೊಂಗಲ್’ ಆಚರಣೆ

ಸುಂಟಿಕೊಪ್ಪದಲ್ಲಿ ತಮಿಳು ಸಂಘದ ವತಿಯಿಂದ ಪೊಂಗಲ್ (ಮಕರ ಸಂಕ್ರಾಂತಿ) ಹಬ್ಬದ ಆಚರಣೆಯ ಅಂಗವಾಗಿ ಕಳಸ ಮೆರವಣಿಗೆ ಅತ್ಯಂತ ಶ್ರಧ್ದಾಭಕ್ತಿಯಿಂದ ಸೋಮವಾರ ನಡೆಯಿತು.
Last Updated 15 ಜನವರಿ 2024, 15:23 IST
ಸುಂಟಿಕೊಪ್ಪದಲ್ಲಿ ಸಂಭ್ರಮದ ‘ಪೊಂಗಲ್’ ಆಚರಣೆ

ಮಾಳಗಾಲ: ಸಂಭ್ರಮದ ‘ಸಂಕ್ರಾಂತಿ ಉತ್ಸವ’

ರಾಶಿ ಪೂಜೆ, ರಾಸುಗಳ ಮೆರವಣಿಗೆ, ಎಳ್ಳು–ಬೆಲ್ಲ ವಿತರಣೆ
Last Updated 15 ಜನವರಿ 2024, 15:14 IST
ಮಾಳಗಾಲ: ಸಂಭ್ರಮದ ‘ಸಂಕ್ರಾಂತಿ ಉತ್ಸವ’
ADVERTISEMENT
ADVERTISEMENT
ADVERTISEMENT