ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Makkal Needhi Maiam

ADVERTISEMENT

ಕಮಲ್ ಪಕ್ಷ ತೊರೆದು ಡಿಎಂಕೆ ಸೇರಿದ ಕೊಂಗು ಪ್ರಾಂತ್ಯದ ಪ್ರಭಾವಿ ನಾಯಕ

ತಮಿಳುನಾಡು ವಿಧಾನಸಭೆ ಚುನಾವಣೆ ಸೋಲಿನ ಬೆನ್ನಲ್ಲೇ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನೀದಿ ಮಯ್ಯಂ (ಎಂಎನ್‌ಎಂ) ಪಕ್ಷವನ್ನು ತೊರೆದಿರುವ ಪ್ರಮುಖ ರಾಜಕಾರಣಿ ಆರ್. ಮಹೇಂದ್ರನ್, ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಉಪಸ್ಥಿತಿಯಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವನ್ನು ಸೇರ್ಪಡೆಯಾದರು.
Last Updated 9 ಜುಲೈ 2021, 5:16 IST
ಕಮಲ್ ಪಕ್ಷ ತೊರೆದು ಡಿಎಂಕೆ ಸೇರಿದ ಕೊಂಗು ಪ್ರಾಂತ್ಯದ ಪ್ರಭಾವಿ ನಾಯಕ

ಜನರ ಸೇವೆಗೆ ನಮ್ಮ ಅಭ್ಯರ್ಥಿಗಳು ಕಂಕಣ ಬದ್ಧ: ಕಮಲ್‌ ಹಾಸನ್

ತಮ್ಮ ಪಕ್ಷದ ಅಭ್ಯರ್ಥಿಗಳು ರಾಜ್ಯದ ಜನರಿಗಾಗಿ ಸೇವೆ ಸಲ್ಲಿಸುವುದಾಗಿ ವಾಗ್ದಾನ ಮಾಡಿರುವುದಾಗಿ ಮಕ್ಕಳ್ ನೀಧಿ ಮಯಂ (ಎಂಎನ್ಎಂ) ಪಕ್ಷದ ಅಧ್ಯಕ್ಷ ಹಾಗೂ ನಟ ಕಮಲ್ ಹಾಸನ್ ಶುಕ್ರವಾರ ಖಚಿತಪಡಿಸಿದ್ದಾರೆ.
Last Updated 26 ಮಾರ್ಚ್ 2021, 9:40 IST
ಜನರ ಸೇವೆಗೆ ನಮ್ಮ ಅಭ್ಯರ್ಥಿಗಳು ಕಂಕಣ ಬದ್ಧ: ಕಮಲ್‌ ಹಾಸನ್

ಕೊಯಮತ್ತೂರು ದಕ್ಷಿಣ‌ ವಿಧಾನಸಭಾ ಕ್ಷೇತ್ರದಿಂದ ಕಮಲ್ ಹಾಸನ್ ಸ್ಪರ್ಧೆ

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮಕ್ಕಳ್‌ ನೀಧಿ ಮಯಂ (ಎಂಎನ್‌ಎಂ) ಪಕ್ಷದ ಸ್ಥಾಪಕ, ನಟ, ರಾಜಕಾರಣಿ ಕಮಲ್‌ ಹಾಸನ್‌ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
Last Updated 12 ಮಾರ್ಚ್ 2021, 9:22 IST
ಕೊಯಮತ್ತೂರು ದಕ್ಷಿಣ‌ ವಿಧಾನಸಭಾ ಕ್ಷೇತ್ರದಿಂದ ಕಮಲ್ ಹಾಸನ್ ಸ್ಪರ್ಧೆ

ಶಸ್ತ್ರಚಿಕಿತ್ಸೆಗಾಗಿ ಚುನಾವಣಾ ಪ್ರಚಾರದಿಂದ ವಿರಾಮ ಪಡೆದ ಕಮಲ್‌ ಹಾಸನ್‌

ಚಿತ್ರನಟ, ಮಕ್ಕಳ್‌ ನೀಧಿ ಮಯ್ಯಂ ಪಕ್ಷದ ಮುಖ್ಯಸ್ಥ ಕಮಲ್‌ಹಾಸನ್‌ ಅವರು ಕಾಲಿನ ಶಸ್ತ್ರಚಿಕಿತ್ಸೆಗಾಗಿ ಚುನಾವಣಾ ಪ್ರಚಾರದಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.
Last Updated 18 ಜನವರಿ 2021, 6:39 IST
ಶಸ್ತ್ರಚಿಕಿತ್ಸೆಗಾಗಿ ಚುನಾವಣಾ ಪ್ರಚಾರದಿಂದ ವಿರಾಮ ಪಡೆದ ಕಮಲ್‌ ಹಾಸನ್‌

ಕೃಷಿಯನ್ನು ಗೌರವಿಸದ ದೇಶ ಕುಸಿದು ಬೀಳುತ್ತದೆ: ಕಮಲ್ ಹಾಸನ್‌

ಎಂಎನ್‌ಎಂ ಪಕ್ಷದ ಸಂಸ್ಥಾಪಕ
Last Updated 28 ಡಿಸೆಂಬರ್ 2020, 12:00 IST
ಕೃಷಿಯನ್ನು ಗೌರವಿಸದ ದೇಶ ಕುಸಿದು ಬೀಳುತ್ತದೆ: ಕಮಲ್ ಹಾಸನ್‌

ರಜನಿಕಾಂತ್‌ ಜೊತೆ ಕೈಜೋಡಿಸುವುದು 'ಒಂದು ಫೋನ್‌ ಕರೆ ಅಂತರದಲ್ಲಿದೆ'–ಕಮಲ್‌ ಹಾಸನ್

ನವದೆಹಲಿ: 'ರಜನಿಕಾಂತ್‌ ಮತ್ತು ತಮ್ಮ ಪಕ್ಷದ ಮೈತ್ರಿಯು ಕೇವಲ ಒಂದು ಫೋನ್‌ ಕರೆ ಅಂತರದಲ್ಲಿದೆ' ಎಂದು ಮಕ್ಕಳ್‌ ನೀದಿಮಯಂ (ಎಂಎನ್‌ಎಂ) ಪಕ್ಷದ ಸಂಸ್ಥಾಪಕ ಮತ್ತು ನಟ ಕಮಲ್‌ ಹಾಸನ್‌ ಮಂಗಳವಾರ ಪ್ರತಿಕ್ರಿಯಿಸಿದ್ದಾರೆ. ಮುಂದಿನ ವರ್ಷ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ನಟ ರಜನಿಕಾಂತ್‌ ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ. ಅವರ ಪಕ್ಷಕ್ಕೆ ಅಧಿಕೃತ ಚಾಲನೆ ದೊರೆಯುವ ಮುನ್ನವೇ ರಜನಿಕಾಂತ್‌–ಕಮಲ್‌ ಪಕ್ಷಗಳ ಮೈತ್ರಿಗೆ ಸಂಬಂಧಿಸಿದಂತೆ ಚರ್ಚೆಯಾಗುತ್ತಿದೆ.
Last Updated 15 ಡಿಸೆಂಬರ್ 2020, 16:46 IST
ರಜನಿಕಾಂತ್‌ ಜೊತೆ ಕೈಜೋಡಿಸುವುದು 'ಒಂದು ಫೋನ್‌ ಕರೆ ಅಂತರದಲ್ಲಿದೆ'–ಕಮಲ್‌ ಹಾಸನ್

ರಜನಿ ಪಕ್ಷದೊಂದಿಗಿನ ಮೈತ್ರಿ ಸಾಧ್ಯತೆ ನಿರಾಕರಿಸದ ಕಮಲ್‌ ಹಾಸನ್‌

ರಜನಿಕಾಂತ್‌ ಅವರ ಪಕ್ಷದೊಂದಿಗಿನ ಮೈತ್ರಿ ಸಾಧ್ಯತೆಗಳನ್ನು ನಿರಾಕರಿಸದ 'ಮಕ್ಕಳ್‌ ನೀದಿಮಯಂ' ಪಕ್ಷದ ಸಂಸ್ಥಾಪಕ ಕಮಲ್‌ ಹಾಸನ್‌, ಈ ಮೂಲಕ ತಮಿಳುನಾಡಿನಲ್ಲಿ ಹೊಸ ರಾಜಕೀಯ ಮೈತ್ರಿಯೊಂದರ ಮುನ್ಸೂಚನೆ ನೀಡಿದ್ದಾರೆ. ದೇಗುಲಗಳ ನಗರ ಎಂದು ಕರೆಯಲಾಗುವ ಮಧುರೈನಲ್ಲಿ ಭಾನುವಾರ ಪಕ್ಷದ ಅಭಿಯಾನಕ್ಕೆ ಚಾಲನೆ ನೀಡಿದ ಕಮಲ್‌ ಹಾಸನ್‌ ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದರು. 'ಮೈತ್ರಿಗಳು ಮುರಿಯುತ್ತವೆ ಮತ್ತು ಮೈತ್ರಿಗಳು (ಹೊಸ ಸಂಯೋಜನೆಗಳು) ಒಟ್ಟಾಗುತ್ತವೆ' ಎಂದು ಮಾರ್ಮಿಕವಾಗಿ ಅವರು ಮಾತನಾಡಿದರು.
Last Updated 14 ಡಿಸೆಂಬರ್ 2020, 5:03 IST
ರಜನಿ ಪಕ್ಷದೊಂದಿಗಿನ ಮೈತ್ರಿ ಸಾಧ್ಯತೆ ನಿರಾಕರಿಸದ ಕಮಲ್‌ ಹಾಸನ್‌
ADVERTISEMENT

ಗೆದ್ದರೆ ಭ್ರಷ್ಟಾಚಾರ ರಹಿತ ಆಡಳಿತ: ಕಮಲ ಹಾಸನ್‌ ಭರವಸೆ

ಲೋಕಸಭೆ ಚುನಾವಣೆ
Last Updated 29 ಮಾರ್ಚ್ 2019, 10:48 IST
ಗೆದ್ದರೆ ಭ್ರಷ್ಟಾಚಾರ ರಹಿತ ಆಡಳಿತ: ಕಮಲ ಹಾಸನ್‌ ಭರವಸೆ
ADVERTISEMENT
ADVERTISEMENT
ADVERTISEMENT