ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Man

ADVERTISEMENT

ಮಗುವಿನ ಲಿಂಗಪತ್ತೆಗೆ ಪತ್ನಿ ಹೊಟ್ಟೆಗೆ ಇರಿದ ಪತಿಗೆ ಜೀವಾವಧಿ ಶಿಕ್ಷೆ

ತನ್ನ ಗರ್ಭಿಣಿ ಪತ್ನಿಯ ಗರ್ಭದಲ್ಲಿರುವುದು ಗಂಡು ಅಥವಾ ಹೆಣ್ಣು ಮಗುವೊ ಎಂಬುದನ್ನು ತಿಳಿಯಲು ಕುಡಗೋಲಿನಿಂದ ಪತ್ನಿಯ ಹೊಟ್ಟೆಯನ್ನು ಇರಿದ ವ್ಯಕ್ತಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
Last Updated 24 ಮೇ 2024, 14:33 IST
ಮಗುವಿನ ಲಿಂಗಪತ್ತೆಗೆ ಪತ್ನಿ ಹೊಟ್ಟೆಗೆ ಇರಿದ ಪತಿಗೆ ಜೀವಾವಧಿ ಶಿಕ್ಷೆ

ವಿಶ್ಲೇಷಣೆ: ಮಾನವ– ಆನೆ ಸಂಘರ್ಷ, ಸಹಬಾಳ್ವೆ

ಪಶ್ಚಿಮಘಟ್ಟ ಪ್ರದೇಶದಲ್ಲಿ ಹೆಚ್ಚಿನ ಕಾಡಾನೆಗಳು ಕಂಡುಬರುತ್ತವೆ. ಮಾನವ– ಆನೆ ಸಂಘರ್ಷವು ಕರ್ನಾಟಕದಲ್ಲಿ ಮಾತ್ರವಲ್ಲದೆ ಪಕ್ಕದ ತಮಿಳುನಾಡಿನಲ್ಲೂ ಇತ್ತು. ಅಲ್ಲಿಯೂ ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸುವ ಪರಿಪಾಟವಿತ್ತು.
Last Updated 6 ಡಿಸೆಂಬರ್ 2023, 23:29 IST
ವಿಶ್ಲೇಷಣೆ: ಮಾನವ– ಆನೆ ಸಂಘರ್ಷ, ಸಹಬಾಳ್ವೆ

ವಿಶ್ಲೇಷಣೆ | ಚಿರತೆಯ ಉಪಟಳ: ಪ್ರಶ್ನೆ, ಪರಿಹಾರ

ಮಾನವ– ವನ್ಯಜೀವಿ ಸಂಘರ್ಷ ತಡೆಗೆ ಸಂತಾನಶಕ್ತಿಹರಣ ಉಪಕ್ರಮ ಮದ್ದಾಗದು
Last Updated 6 ಅಕ್ಟೋಬರ್ 2023, 23:36 IST
ವಿಶ್ಲೇಷಣೆ | ಚಿರತೆಯ ಉಪಟಳ: ಪ್ರಶ್ನೆ, ಪರಿಹಾರ

ಇರಾನ್‌: ‘ವಿಶ್ವದ ಅತಿ ಕೊಳಕು ಮನುಷ್ಯ’ ಅಮೌ ಹಾಜಿ ಸಾವು

ವಿಶ್ವದ ಅತಿ ಕೊಳಕು ಮನುಷ್ಯನೆಂದೇ ಕರೆಯಲಾಗುತ್ತಿದ್ದ ಇರಾನಿನ ಅಮೌ ಹಾಜಿ (94) ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.
Last Updated 25 ಅಕ್ಟೋಬರ್ 2022, 11:39 IST
ಇರಾನ್‌: ‘ವಿಶ್ವದ ಅತಿ ಕೊಳಕು ಮನುಷ್ಯ’  ಅಮೌ ಹಾಜಿ ಸಾವು

ಸಿಎಂ ನಿತೀಶ್ ಕುಮಾರ್ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿಗೆ ಮನೋರೋಗ ಚಿಕಿತ್ಸೆ

ಎರಡು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮೇಲೆ ದಾಳಿ ನಡೆಸಿದ್ದ ವ್ಯಕ್ತಿಯನ್ನು ಮನೋರೋಗ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Last Updated 29 ಮಾರ್ಚ್ 2022, 14:34 IST
ಸಿಎಂ ನಿತೀಶ್ ಕುಮಾರ್ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿಗೆ ಮನೋರೋಗ ಚಿಕಿತ್ಸೆ

8 ವರ್ಷದ ಬಾಲಕಿ ಶಿರಚ್ಛೇದ; ಕತ್ತರಿಸಿದ ತಲೆಯೊಂದಿಗೆ ಗ್ರಾಮದಲ್ಲಿ ಅಡ್ಡಾಡಿದ ಆರೋಪಿ

ಒಡಿಶಾದ ಜಾಜ್‌ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಶುಕ್ರವಾರ ಎಂಟು ವರ್ಷದ ಬಾಲಕಿಯ ಶಿರಚ್ಛೇದ ಮಾಡಿ, ಕತ್ತರಿಸಿದ ತಲೆಯೊಂದಿಗೆ ಗ್ರಾಮದೆಲ್ಲೆಡೆ ಅಲೆದಾಡುತ್ತಿದ್ದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 26 ಮಾರ್ಚ್ 2022, 6:48 IST
8 ವರ್ಷದ ಬಾಲಕಿ ಶಿರಚ್ಛೇದ; ಕತ್ತರಿಸಿದ ತಲೆಯೊಂದಿಗೆ ಗ್ರಾಮದಲ್ಲಿ ಅಡ್ಡಾಡಿದ ಆರೋಪಿ

ಆ್ಯಸಿಡ್ ದಾಳಿಯ ಶಿಕ್ಷೆಗೊಳಗಾಗಿದ್ದ ವ್ಯಕ್ತಿಯಿಂದ ಮತ್ತೆ ಬೆದರಿಕೆ, ದೂರು ದಾಖಲು

ಹಲವು ವರ್ಷಗಳ ಹಿಂದೆ ಆ್ಯಸಿಡ್ ದಾಳಿ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ವ್ಯಕ್ತಿಯೊಬ್ಬ ಅದೇ ಮಹಿಳೆಯ ಮೇಲೆ ಮತ್ತೊಮ್ಮೆ ಆ್ಯಸಿಡ್ ಎಸೆಯುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 23 ಮಾರ್ಚ್ 2022, 2:18 IST
ಆ್ಯಸಿಡ್ ದಾಳಿಯ ಶಿಕ್ಷೆಗೊಳಗಾಗಿದ್ದ ವ್ಯಕ್ತಿಯಿಂದ ಮತ್ತೆ ಬೆದರಿಕೆ, ದೂರು ದಾಖಲು
ADVERTISEMENT

ಹೋಳಿ ಆಚರಣೆ ವೇಳೆ ಗಲಾಟೆ: ದೆಹಲಿ ವ್ಯಕ್ತಿಯೊಬ್ಬರ ಕೊಲೆ, ಸೋದರನಿಗೆ ಗಾಯ

ಜೋರಾಗಿ ಮ್ಯೂಸಿಕ್ ಹಾಕಿರುವ ವಿಚಾರವಾಗಿ ಉಂಟಾದ ವಿವಾದದಲ್ಲಿ ದೆಹಲಿಯ 22 ವರ್ಷದ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಪಶ್ಚಿಮ ದೆಹಲಿಯ ಪಂಜಾಬಿ ಬಾಗ್ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 20 ಮಾರ್ಚ್ 2022, 2:00 IST
ಹೋಳಿ ಆಚರಣೆ ವೇಳೆ ಗಲಾಟೆ: ದೆಹಲಿ ವ್ಯಕ್ತಿಯೊಬ್ಬರ ಕೊಲೆ, ಸೋದರನಿಗೆ ಗಾಯ

ನನ್ನ ಪತ್ನಿ ಹೆಣ್ಣಲ್ಲ: ವಿಚ್ಛೇದನ ಕೊಡಿಸುವಂತೆ ಸುಪ್ರೀಂ ಮೊರೆ ಹೋದ ಪತಿ

ನನ್ನ ಪತ್ನಿ ಹೆಣ್ಣಲ್ಲ, ಗಂಡು ಎಂದು ಆರೋಪಿಸಿ ಪತಿಯೊಬ್ಬರು ವಿಚ್ಛೇದನ ಕೊಡಿಸುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
Last Updated 14 ಮಾರ್ಚ್ 2022, 6:24 IST
ನನ್ನ ಪತ್ನಿ ಹೆಣ್ಣಲ್ಲ: ವಿಚ್ಛೇದನ ಕೊಡಿಸುವಂತೆ ಸುಪ್ರೀಂ ಮೊರೆ ಹೋದ ಪತಿ

ಸಂಗತ: ಅವನ ನೆಮ್ಮದಿ ಅಡುಗೆ ಮನೆಯಲ್ಲಿ!

ತಿನ್ನುವ ಕೈಗಳು ಬೇಯಿಸುವುದನ್ನೂ ಕಲಿಯಬೇಡವೇ?
Last Updated 13 ಅಕ್ಟೋಬರ್ 2021, 19:31 IST
ಸಂಗತ: ಅವನ ನೆಮ್ಮದಿ ಅಡುಗೆ ಮನೆಯಲ್ಲಿ!
ADVERTISEMENT
ADVERTISEMENT
ADVERTISEMENT