ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Mangalore University

ADVERTISEMENT

ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರಕ್ಕೆ ಜಯಪ್ರಕಾಶ್ ಹೆಗ್ಡೆ ಭೇಟಿ

ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರಕ್ಕೆ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸೋಮವಾರ ಭೇಟಿ ನೀಡಿದರು.
Last Updated 4 ನವೆಂಬರ್ 2024, 13:24 IST
ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರಕ್ಕೆ ಜಯಪ್ರಕಾಶ್ ಹೆಗ್ಡೆ ಭೇಟಿ

ಭರವಸೆಯನ್ನು ಕಳೆದುಕೊಳ್ಳದೆ ಮುನ್ನಡೆಯಿರಿ: ಕಿ ಸುಲೋಚನಾ ಪಚ್ಚಿನಡ್ಕ

ಬದುಕಿನಲ್ಲಿ ಆತಂಕ, ಸವಾಲು ಸಹಜ. ಆದರೆ, ಅದನ್ನೇ ಮುಂದು ಮಾಡಿ ಭರವಸೆ ಕಳೆದುಕೊಳ್ಳದಿರಿ. ಮಾನವತೆಯ ಕಡೆಗೆ ಹೆಜ್ಜೆಹಾಕುವ ಪ್ರಯತ್ನವನ್ನು ಮುಂದುವರಿಸಿ ಎಂದು ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ಉಪನ್ಯಾಸಕಿ ಸುಲೋಚನಾ ಪಚ್ಚಿನಡ್ಕ ಹೇಳಿದರು.
Last Updated 29 ಅಕ್ಟೋಬರ್ 2024, 14:07 IST
ಭರವಸೆಯನ್ನು ಕಳೆದುಕೊಳ್ಳದೆ ಮುನ್ನಡೆಯಿರಿ: ಕಿ ಸುಲೋಚನಾ ಪಚ್ಚಿನಡ್ಕ

ಮಂಗಳೂರು ವಿಶ್ವವಿದ್ಯಾನಿಲಯ: 3 ಕೋರ್ಸ್‌ಗಳಿಗೆ ಪ್ರವೇಶ ಇಲ್ಲ

ಸಂಧ್ಯಾ ಕಾಲೇಜಿನ ಬಿ.ಎ, ಬಿ.ಕಾಂ, ಬಿ.ಸಿ.ಎ ಭವಿಷ್ಯ ಡೋಲಾಯಮಾನ
Last Updated 28 ಆಗಸ್ಟ್ 2024, 5:55 IST
ಮಂಗಳೂರು ವಿಶ್ವವಿದ್ಯಾನಿಲಯ: 3 ಕೋರ್ಸ್‌ಗಳಿಗೆ ಪ್ರವೇಶ ಇಲ್ಲ

ಮಂಗಳೂರು ವಿಶ್ವವಿದ್ಯಾನಿಲಯ: ರಾಜ್ಯ ಶಿಕ್ಷಣ ನೀತಿ ಪಠ್ಯಕ್ರಮ ಅನುಮೋದನೆ

ರಾಜ್ಯ ಶಿಕ್ಷಣ ನೀತಿಯನ್ನು (ಎಸ್‌ಇಪಿ) 2024–25ನೇ ಸಾಲಿನಿಂದಲೇ ಜಾರಿಗೆ ತರಲು ಮಂಗಳೂರು ವಿಶ್ವವಿದ್ಯಾನಿಲಯವು ಸಿದ್ಧತೆ ನಡೆಸಿದೆ.
Last Updated 7 ಆಗಸ್ಟ್ 2024, 7:31 IST
ಮಂಗಳೂರು ವಿಶ್ವವಿದ್ಯಾನಿಲಯ: ರಾಜ್ಯ ಶಿಕ್ಷಣ ನೀತಿ ಪಠ್ಯಕ್ರಮ ಅನುಮೋದನೆ

ಸುಸ್ಥಿರ ದಾರಿ– ಪ್ರಗತಿಯ ಹೊಸ ಮಾದರಿ

ಮಂಗಳೂರು ವಿಶ್ವವಿದ್ಯಾನಿಲಯದ 42ನೇ ಘಟಿಕೋತ್ಸವದಲ್ಲಿ ಪ್ರೊ.ಸಚಿನ್ ಚತುರ್ವೇದಿ ಪ್ರತಿಪಾದನೆ
Last Updated 16 ಜೂನ್ 2024, 4:42 IST
fallback

ಮೂವರು ಉದ್ಯಮಿಗಳಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್

ಎಂಆರ್‌ಜಿ ಗ್ರೂಪ್ ಸ್ಥಾಪಕಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೊ, ತುಂಬೆ ಗ್ರೂಪ್ ಸಂಸ್ಥಾಪಕ ತುಂಬೆ ಮೊಯಿದ್ದೀನ್ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ.
Last Updated 14 ಜೂನ್ 2024, 12:27 IST
ಮೂವರು ಉದ್ಯಮಿಗಳಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್

ಮಂಗಳೂರು: ವಿವಿಗೆ ‘ಭಾರ’ವಾದ ಪದವಿ ಕಾಲೇಜು?

ಇನ್ನೂ ಪ್ರಾರಂಭವಾಗದ ದಾಖಲಾತಿ, ಇಂದು ನಡೆಯುವ ಸಿಂಡಿಕೇಟ್ ಸಭೆಯಲ್ಲಿ ಚರ್ಚೆ
Last Updated 7 ಜೂನ್ 2024, 5:14 IST
ಮಂಗಳೂರು: ವಿವಿಗೆ ‘ಭಾರ’ವಾದ ಪದವಿ ಕಾಲೇಜು?
ADVERTISEMENT

ಮಂಗಳ ಗಂಗೋತ್ರಿ: ವಿದ್ಯಾರ್ಥಿ ನಿಲಯ ಪೂರ್ಣಗೊಳ್ಳಲು ಬೇಕು ಇನ್ನೂ ₹25 ಕೋಟಿ!

ಅಕ್ಷರ ದೇಗುಲಕ್ಕೆ ಕಪ್ಪುಚುಕ್ಕೆಯಾದ ಅಂತರರಾಷ್ಟ್ರೀಯ ವಿದ್ಯಾರ್ಥಿ ನಿಲಯ
Last Updated 15 ಮೇ 2024, 8:00 IST
ಮಂಗಳ ಗಂಗೋತ್ರಿ: ವಿದ್ಯಾರ್ಥಿ ನಿಲಯ ಪೂರ್ಣಗೊಳ್ಳಲು ಬೇಕು ಇನ್ನೂ ₹25 ಕೋಟಿ!

ಮಂಗಳೂರು ವಿಶ್ವವಿದ್ಯಾಲಯಕ್ಕೆ ‘ಅತ್ಯುತ್ತಮ ಇ– ಆಡಳಿತ’ದ ಗರಿ

ದೈನಂದಿನ ಕಚೇರಿ ಚಟುವಟಿಕೆಗಳಲ್ಲಿ ಕಾಗದರಹಿತ ವ್ಯವಸ್ಥೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಮಂಗಳೂರು ವಿಶ್ವವಿದ್ಯಾನಿಲಯವು, ರಾಜ್ಯದ ಅತ್ಯುತ್ತುಮ ಇ– ಆಡಳಿತ ಜಾರಿಗೊಳಿಸಿರುವ ವಿಶ್ವವಿದ್ಯಾಲಯ ಎಂಬ ಪ್ರಶಂಸೆಗೆ ಪಾತ್ರವಾಗಿದೆ.
Last Updated 6 ಮಾರ್ಚ್ 2024, 5:47 IST
ಮಂಗಳೂರು ವಿಶ್ವವಿದ್ಯಾಲಯಕ್ಕೆ ‘ಅತ್ಯುತ್ತಮ ಇ– ಆಡಳಿತ’ದ ಗರಿ

ಮಂಗಳೂರು ವಿವಿ: ಗಣಕ ವಿಜ್ಞಾನ ವಿಭಾಗದಲ್ಲಿ ಒಂದು ಎಫ್‌ಡಿಪಿ

ಮಂಗಳೂರು ವಿಶ್ವವಿದ್ಯಾಲಯದ ಕಂಪ್ಯೂಟರ್‌ ವಿಜ್ಞಾನ ವಿಭಾಗದಲ್ಲಿ, ಎಐಸಿಟಿಇ- ಎಟಿಎಎಲ್‌ ಸಹಯೋಗದೊಂದಿಗೆ ‘ಎಲಿವೇಟಿಂಗ್ ಹೆಲ್ತ್ ಕೇರ್ ಥ್ರೂ ಡೀಪ್ ಲರ್ನಿಂಗ್: ಇನೊವೇಷನ್ಸ್‌ ಇನ್ ಮೆಡಿಕಲ್ ಇಮೇಜ್ ಪ್ರೊಸೆಸಿಂಗ್’ ಕುರಿತ ಬೋಧಕರ ಅಭಿವೃದ್ಧಿ ಕಾರ್ಯಕ್ರಮ ನಡೆಯಿತು.
Last Updated 28 ಫೆಬ್ರುವರಿ 2024, 6:15 IST
ಮಂಗಳೂರು ವಿವಿ: ಗಣಕ ವಿಜ್ಞಾನ ವಿಭಾಗದಲ್ಲಿ ಒಂದು ಎಫ್‌ಡಿಪಿ
ADVERTISEMENT
ADVERTISEMENT
ADVERTISEMENT