ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Manipur Results

ADVERTISEMENT

ಮಣಿಪುರ ಮುಖ್ಯಮಂತ್ರಿಯಾಗಿ ಬಿರೆನ್ ಸಿಂಗ್ ಪ್ರಮಾಣವಚನ

ಮಣಿಪುರದ 12ನೇ ಮುಖ್ಯಮಂತ್ರಿಯಾಗಿ ಎನ್‌. ಬಿರೆನ್‌ ಸಿಂಗ್‌ ಅವರು ಇಂದು (ಸೋಮವಾರ) ಪ್ರಮಾಣವಚನ ಸ್ವೀಕರಿಸಿದ್ದಾರೆ.
Last Updated 21 ಮಾರ್ಚ್ 2022, 10:30 IST
ಮಣಿಪುರ ಮುಖ್ಯಮಂತ್ರಿಯಾಗಿ ಬಿರೆನ್ ಸಿಂಗ್ ಪ್ರಮಾಣವಚನ

ಮಣಿಪುರ ವಿಧಾನಸಭೆಗೆ ಆರಿಸಿ ಬಂದ ಅಧಿಕ ಸಂಖ್ಯೆಯ ಮಹಿಳೆಯರು: ಹೊಸ ದಾಖಲೆ

ಯೈಸ್ಕುಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಫೈರ್ ಬ್ರಾಂಡ್ ಮಹಿಳಾ ನಾಯಕಿ ಮತ್ತು ಜೆಡಿಯು ಅಭ್ಯರ್ಥಿ ತೌನೊಜಮ್ ಬೃಂದಾ ಅವರು ಕೇವಲ 4,574 ಮತಗಳನ್ನು (ಶೇ 18.93) ಪಡೆದು ಮೂರನೇ ಸ್ತಾನಕ್ಕೆ ತೃಪ್ತಿಪಟ್ಟುಕೊಂಡರು.
Last Updated 11 ಮಾರ್ಚ್ 2022, 9:13 IST
ಮಣಿಪುರ ವಿಧಾನಸಭೆಗೆ ಆರಿಸಿ ಬಂದ ಅಧಿಕ ಸಂಖ್ಯೆಯ ಮಹಿಳೆಯರು: ಹೊಸ ದಾಖಲೆ

4 ರಾಜ್ಯಗಳಲ್ಲಿ ಹೆಚ್ಚಾಗಿ, ಒಂದರಲ್ಲಿ ಕುಸಿದ ಬಿಜೆಪಿ ಮತ ಗಳಿಕೆ ಪ್ರಮಾಣ

4 ರಾಜ್ಯಗಳನ್ನು ತೆಕ್ಕೆಗೆ ಹಾಕಿಕೊಂಡ ಬಿಜೆಪಿ ತನ್ನ ಮತ ಹಂಚಿಕೆಯ ಪ್ರಮಾಣದಲ್ಲಿ ಹೆಚ್ಚಳ ಮಾಡಿಕೊಂಡಿದೆ. ಕಾಂಗ್ರೆಸ್ ಉತ್ತರಾಖಂಡ ಬಿಟ್ಟು ಉಳಿದೆಡೆ ಮತ ಗಳಿಕೆ ಪ್ರಮಾಣದಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಪಂಜಾಬ್‌ನಲ್ಲಿ ಎಎಪಿ ಮತ ಗಳಿಕೆಯಲ್ಲಿ ಭಾರೀ ಪ್ರಗತಿ ಸಾಧಿಸಿದೆ
Last Updated 11 ಮಾರ್ಚ್ 2022, 6:25 IST
4 ರಾಜ್ಯಗಳಲ್ಲಿ ಹೆಚ್ಚಾಗಿ, ಒಂದರಲ್ಲಿ ಕುಸಿದ ಬಿಜೆಪಿ ಮತ ಗಳಿಕೆ ಪ್ರಮಾಣ

Manipur Election Results: ಮತ್ತೆ ಬಿಜೆಪಿಗೆ ಮಣಿಪುರದ ಗದ್ದುಗೆ

ಮಣಿಪುರದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆತಿದೆ. ಆ ಮೂಲಕ ಎರಡನೇ ಬಾರಿಗೆ ಬಿಜೆಪಿಯು ಅಧಿಕಾರದ ಗದ್ದಗೆ ಏರುವುದುನಿಚ್ಚಳವಾಗಿದೆ.
Last Updated 10 ಮಾರ್ಚ್ 2022, 16:06 IST
Manipur Election Results: ಮತ್ತೆ ಬಿಜೆಪಿಗೆ ಮಣಿಪುರದ ಗದ್ದುಗೆ

Manipur Election Results: ಮತ್ತೆ ಬಿಜೆಪಿಗೆ ಮಣಿಪುರದ ಗದ್ದುಗೆ

60 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮಣಿಪುರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಗುರುವಾರ ಆರಂಭವಾಗಿದೆ. ಬಿಗಿ ಭದ್ರತೆ ಮತ್ತು ಕೋವಿಡ್-19ನ ಎಲ್ಲ ಎಸ್‌ಒಪಿ (ಪ್ರಾಮಾಣಿತ ಕಾರ್ಯಚರಣಾ ವಿಧಾನ) ಗಳನ್ನು ಅನುಸರಿಸುವುದರೊಂದಿಗೆ 16 ಜಿಲ್ಲೆಗಳ 41 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.
Last Updated 10 ಮಾರ್ಚ್ 2022, 16:02 IST
Manipur Election Results: ಮತ್ತೆ ಬಿಜೆಪಿಗೆ ಮಣಿಪುರದ ಗದ್ದುಗೆ

Election Result 2022 | 4 ರಾಜ್ಯ ಬಿಜೆಪಿಗೆ; AAP ಅಚ್ಚರಿ, ಕಾಂಗ್ರೆಸ್‌ಗೆ ಆಘಾತ

2024ರ ಸಾರ್ವತ್ರಿಕ ಚುನಾವಣೆಯ ಸೆಮಿ ಫೈನಲ್ ಎನ್ನಲಾಗುತ್ತಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶವು ಗುರುವಾರ ಹೊರಬಿದ್ದಿದ್ದು, 690 ಕ್ಷೇತ್ರಗಳ 6,944 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಿದೆ. 80 ಸದಸ್ಯರನ್ನು ಸಂಸತ್ತಿಗೆ ಕಳುಹಿಸುವ ಉತ್ತರ ಪ್ರದೇಶವನ್ನು ಗೆದ್ದವರು ದೇಶವನ್ನೇ ಗೆದ್ದಂತೆ ಎಂಬ ಮಾತು ಇರುವುದರಿಂದ, ಎಲ್ಲ ರಾಜಕೀಯ ಪಕ್ಷಗಳಿಗೂ ಇದೊಂದು ಕುತೂಹಲದ ರಾಜಕೀಯ ಕದನವಾಗಿತ್ತು. ಆದರೆ, ಉತ್ತರ ಪ್ರದೇಶದಲ್ಲಿ ಭಾರಿ ಭರವಸೆ ಮೂಡಿಸಿದ್ದ ಕಾಂಗ್ರೆಸ್ ಪಕ್ಷವು ತನ್ನ ಕೈಯಲ್ಲಿದ್ದ 7ರಲ್ಲಿ ಕೇವಲ 2 ಸ್ಥಾನಗಳನ್ನಷ್ಟೇ ಉಳಿಸಿಕೊಳ್ಳುವಲ್ಲಿ ತೃಪ್ತಿ ಪಡಬೇಕಾಗಿರುವುದು ಆ ಪಕ್ಷದ ಭವಿಷ್ಯದ ಮೇಲೆ ಕರಿಛಾಯೆ ಮೂಡಿಸಿದಂತಾಗಿದೆ.
Last Updated 10 ಮಾರ್ಚ್ 2022, 15:27 IST
Election Result 2022 | 4 ರಾಜ್ಯ ಬಿಜೆಪಿಗೆ; AAP ಅಚ್ಚರಿ, ಕಾಂಗ್ರೆಸ್‌ಗೆ ಆಘಾತ

Election Results 2022: ಪಂಚರಾಜ್ಯ ಚುನಾವಣೆ ಫಲಿತಾಂಶ, ಇಲ್ಲಿವೆ ಮುಖ್ಯಾಂಶಗಳು

ಉತ್ತರ ಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡ ಹಾಗೂ ಪಂಜಾಬ್ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ಮತ ಎಣಿಕೆಯ ಹಾಗೂ ಫಲಿತಾಂಶದ ಮುಖ್ಯಾಂಶಗಳು ಇಲ್ಲಿವೆ;
Last Updated 10 ಮಾರ್ಚ್ 2022, 12:57 IST
Election Results 2022:  ಪಂಚರಾಜ್ಯ ಚುನಾವಣೆ ಫಲಿತಾಂಶ, ಇಲ್ಲಿವೆ ಮುಖ್ಯಾಂಶಗಳು
ADVERTISEMENT

ಮಣಿಪುರ: ಮುಖ್ಯಮಂತ್ರಿ ಬಿರೇನ್ ಸಿಂಗ್‌ಗೆ ಜಯ, ಬಿಜೆಪಿಗೆ ಮುನ್ನಡೆ

ಹೀಂಗಾಂಗ್‌ ಕ್ಷೇತ್ರದಿಂದ ಸ್ಪರ್ಧಿಸಿರುವ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 18,271 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
Last Updated 10 ಮಾರ್ಚ್ 2022, 10:56 IST
ಮಣಿಪುರ: ಮುಖ್ಯಮಂತ್ರಿ ಬಿರೇನ್ ಸಿಂಗ್‌ಗೆ ಜಯ, ಬಿಜೆಪಿಗೆ ಮುನ್ನಡೆ

ಬಿಜೆಪಿಗೆ ಮುನ್ನಡೆ: ಮಣಿಪುರ ಸಿಎಂ ನಿವಾಸದಲ್ಲಿ ಗಮನ ಸೆಳೆದ ಸಾಂಪ್ರದಾಯಿಕ ನೃತ್ಯ 

ಈ ನಡುವೆ ಮುಖ್ಯಮಂತ್ರಿ ಬಿರೇನ್ ಸಿಂಗ್ 18,271 ಮತಗಳ ಅಂತರದಿಂದ ಹೀಗ್ಯಾಂಗ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಇಂಫಾಲ್‌ನ ಅವರ ನಿವಾಸದಲ್ಲಿ ಸಂಭ್ರಮ ಮನೆ ಮಾಡಿತ್ತು. ಪಕ್ಷದ ಮಹಿಳಾ ಕಾರ್ಯಕರ್ತರು ಸಾಂಪ್ರದಾಯಿಕ ಹಾಡಿಗೆ ಹೆಜ್ಜೆ ಹಾಕುವ ಮೂಲಕ ತಮ್ಮ ಸಂತಸವನ್ನು ತೋರ್ಪಡಿಸಿದರು.
Last Updated 10 ಮಾರ್ಚ್ 2022, 9:48 IST
ಬಿಜೆಪಿಗೆ ಮುನ್ನಡೆ: ಮಣಿಪುರ ಸಿಎಂ ನಿವಾಸದಲ್ಲಿ ಗಮನ ಸೆಳೆದ ಸಾಂಪ್ರದಾಯಿಕ ನೃತ್ಯ 

ಮಣಿಪುರದಲ್ಲಿ ಬಿಜೆಪಿಗೆ ಮುನ್ನಡೆ, ಮುಖ್ಯಮಂತ್ರಿ ಬಿರೇನ್ ಸಿಂಗ್ ಜಯದ ಸನಿಹ

ಮಣಿಪುರ ವಿಧಾನಸಭಾ ಚುನಾವಣೆ ಮತ ಎಣಿಕೆಯಲ್ಲಿ ಬಿಜೆಪಿ 22 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮುಖ್ಯಮಂತ್ರಿ ಬಿರೇನ್ ಸಿಂಗ್ ಕೂಡ 16 ಸಾವಿರ ಮತಗಳ ಅಂತರದಿಂದ ಮುಂದಿದ್ದಾರೆ.
Last Updated 10 ಮಾರ್ಚ್ 2022, 9:07 IST
ಮಣಿಪುರದಲ್ಲಿ ಬಿಜೆಪಿಗೆ ಮುನ್ನಡೆ, ಮುಖ್ಯಮಂತ್ರಿ ಬಿರೇನ್ ಸಿಂಗ್ ಜಯದ ಸನಿಹ
ADVERTISEMENT
ADVERTISEMENT
ADVERTISEMENT