ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

Manoj Sinha

ADVERTISEMENT

ಗ್ರೆನೇಡ್‌ ದಾಳಿ| ಉಗ್ರರನ್ನು ಶಿಕ್ಷಿಸಲು ಏನು ಬೇಕಾದರೂ ಮಾಡಿ: LG ಮನೋಜ್ ಸಿನ್ಹಾ

ಉಗ್ರರನ್ನು ಮಟ್ಟಹಾಕಲು ಯಾವ ಶಿಕ್ಷೆ ನೀಡಬಹುದೋ ಅದನ್ನು ಮಾಡಿ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್‌ ಮನೋಜ್‌ ಸಿನ್ಹಾ ಭಾನುವಾರ ಹೇಳಿದ್ದಾರೆ.
Last Updated 3 ನವೆಂಬರ್ 2024, 13:44 IST
ಗ್ರೆನೇಡ್‌ ದಾಳಿ| ಉಗ್ರರನ್ನು ಶಿಕ್ಷಿಸಲು ಏನು ಬೇಕಾದರೂ ಮಾಡಿ: LG ಮನೋಜ್ ಸಿನ್ಹಾ

J&K ವಿಧಾನಸಭೆಗೆ ಐವರ ನಾಮಕರಣ: ಚರ್ಚೆಗೆ ಗ್ರಾಸವಾದ ಲೆಫ್ಟಿನಂಟ್ ಗವರ್ನರ್ ನಡೆ

ಜಮ್ಮು–ಕಾಶ್ಮೀರ ವಿಧಾನಸಭೆ ಚುನಾವಣೆಯ ಫಲಿತಾಂಶಕ್ಕೂ ಮೊದಲೇ ವಿಧಾನಸಭೆಗೆ ಐದು ಸದಸ್ಯರನ್ನು ನಾಮನಿರ್ದೇಶನ ಮಾಡಲು ಲೆಫ್ಟಿನಂಟ್‌ ಗವರ್ನರ್ (ಎಲ್‌ಜಿ) ತೀರ್ಮಾನಿಸಿದ್ದು, ಈ ನಡೆಯು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
Last Updated 7 ಅಕ್ಟೋಬರ್ 2024, 13:59 IST
J&K ವಿಧಾನಸಭೆಗೆ ಐವರ ನಾಮಕರಣ: ಚರ್ಚೆಗೆ ಗ್ರಾಸವಾದ ಲೆಫ್ಟಿನಂಟ್ ಗವರ್ನರ್ ನಡೆ

ಇತಿಹಾಸ ನಿರ್ಮಾಣದತ್ತ ಜಮ್ಮು–ಕಾಶ್ಮೀರ, ಶಾಂತಿಯುತ ಮತದಾನವೇ ಸಾಕ್ಷಿ: ಸಿನ್ಹಾ

ಜಮ್ಮು ಮತ್ತು ಕಾಶ್ಮೀರವು 'ಇತಿಹಾಸ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದೆ' ಎಂಬುದಕ್ಕೆ ಶಾಂತಿಯುತ ಮತದಾನ ಹಾಗೂ ಇತ್ತೀಚಿನ ಬೆಳವಣಿಗೆಗಳೇ ಸಾಕ್ಷಿ ಎಂದು ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಬುಧವಾರ ಹೇಳಿದ್ದಾರೆ.
Last Updated 2 ಅಕ್ಟೋಬರ್ 2024, 14:16 IST
ಇತಿಹಾಸ ನಿರ್ಮಾಣದತ್ತ ಜಮ್ಮು–ಕಾಶ್ಮೀರ, ಶಾಂತಿಯುತ ಮತದಾನವೇ ಸಾಕ್ಷಿ: ಸಿನ್ಹಾ

ಜಮ್ಮು ಮತ್ತು ಕಾಶ್ಮೀರ: ಲೆಫ್ಟಿನೆಂಟ್‌ ಗವರ್ನರ್‌ಗೆ ಹೆಚ್ಚಿನ ಅಧಿಕಾರ

ಕೇಂದ್ರದ ನಿರ್ಧಾರಕ್ಕೆ ವಿಪಕ್ಷಗಳ ಟೀಕೆ
Last Updated 13 ಜುಲೈ 2024, 14:27 IST
ಜಮ್ಮು ಮತ್ತು ಕಾಶ್ಮೀರ: ಲೆಫ್ಟಿನೆಂಟ್‌ ಗವರ್ನರ್‌ಗೆ ಹೆಚ್ಚಿನ ಅಧಿಕಾರ

ಅಮರನಾಥ ಯಾತ್ರೆಗೆ ಲೆಫ್ಟಿನೆಂಟ್ ಗವರ್ನರ್ ಚಾಲನೆ; ಜಮ್ಮುವಿನಿಂದ ಹೊರಟ ಮೊದಲ ತಂಡ

ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಅಮರನಾಥ ಗುಹೆಯ ತೀರ್ಥಯಾತ್ರೆಗೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್‌ ಸಿನ್ಹಾ ಇಂದು (ಜೂನ್ 28ರಂದು) ಚಾಲನೆ ನೀಡಿದರು.
Last Updated 28 ಜೂನ್ 2024, 9:44 IST
ಅಮರನಾಥ ಯಾತ್ರೆಗೆ ಲೆಫ್ಟಿನೆಂಟ್ ಗವರ್ನರ್ ಚಾಲನೆ; ಜಮ್ಮುವಿನಿಂದ ಹೊರಟ ಮೊದಲ ತಂಡ

7 ದಶಕಗಳ ಬಳಿಕ ಕಾಶ್ಮೀರಕ್ಕೆ ಸಾಮಾಜಿಕ ನ್ಯಾಯ ಒದಗಿಸಿದ ಮೋದಿ: ಗವರ್ನರ್ ಮೆಚ್ಚುಗೆ

ದೇಶಕ್ಕೆ ಸ್ವಾತಂತ್ರ್ಯ ದೊರೆತ 70 ವರ್ಷಗಳ ನಂತರ ಕೇಂದ್ರಾಡಳಿತ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ನ್ಯಾಯವನ್ನು ಒದಗಿಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್‌ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ.
Last Updated 18 ಫೆಬ್ರುವರಿ 2024, 10:58 IST
7 ದಶಕಗಳ ಬಳಿಕ ಕಾಶ್ಮೀರಕ್ಕೆ ಸಾಮಾಜಿಕ ನ್ಯಾಯ ಒದಗಿಸಿದ ಮೋದಿ: ಗವರ್ನರ್ ಮೆಚ್ಚುಗೆ

Jammu And Kashmir | 'ಸಹಜ ಸ್ಥಿತಿ ಇದೆ' ಎಂಬ ಸುಳ್ಳಿನ ಬಲೂನು ಒಡೆದಿದೆ: ಮುಫ್ತಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಸಹಜ ಸ್ಥಿತಿ ಇದೆ ಎಂದು ಲೆಫ್ಟಿನಂಟ್‌ ಗೌವರ್ನರ್‌ ಮನೋಜ್ ಸಿನ್ಹಾ ಅವರು ಹೇಳುತ್ತಿರುವ 'ಸುಳ್ಳಿನ ಬಲೂನು' ಒಡೆದಿದೆ ಎಂದು ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (ಪಿಡಿಪಿ) ನಾಯಕಿ ಮೆಹಬೂಬಾ ಮುಫ್ತಿ ಕಿಡಿಕಾರಿದ್ದಾರೆ.
Last Updated 5 ಆಗಸ್ಟ್ 2023, 11:49 IST
Jammu And Kashmir | 'ಸಹಜ ಸ್ಥಿತಿ ಇದೆ' ಎಂಬ ಸುಳ್ಳಿನ ಬಲೂನು ಒಡೆದಿದೆ: ಮುಫ್ತಿ
ADVERTISEMENT

Jammu–Kashmir | ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಜನರ ಬದುಕು ಬದಲಾಗಿದೆ: ಸಿನ್ಹಾ

ಸಂವಿಧಾನದ 370ನೇ ವಿಧಿ ರದ್ದತಿ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಬದಲಾವಣೆಯಾಗಿದೆ. ಜನ ಸಾಮಾನ್ಯರು ತಮ್ಮಿಷ್ಟದಂತೆ ಜೀವನ ನಡೆಸುತ್ತಿದ್ದಾರೆ ಎಂದು ಲೆಫ್ಟಿನಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಶನಿವಾರ ಹೇಳಿದ್ದಾರೆ. 370ನೇ ವಿಧಿ ರದ್ಧತಿಯ ನಾಲ್ಕನೇ ವರ್ಷಾಚರಣೆ ವೇಳೆ ಅವರು ಮಾತನಾಡಿದ್ದಾರೆ.
Last Updated 5 ಆಗಸ್ಟ್ 2023, 11:30 IST
Jammu–Kashmir | ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಜನರ ಬದುಕು ಬದಲಾಗಿದೆ: ಸಿನ್ಹಾ

ಜಮ್ಮು | ಅಮರನಾಥ ಯಾತ್ರೆಗೆ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್ ಸಿನ್ಹಾ ಚಾಲನೆ

ಅಮರನಾಥ ಯಾತ್ರೆಗೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್ ಸಿನ್ಹಾ ಶುಕ್ರವಾರ, ಇಲ್ಲಿನ ಭಗವತಿ ನಗರದಲ್ಲಿರುವ ಶಿಬಿರದಲ್ಲಿ ಚಾಲನೆ ನೀಡಿದರು.
Last Updated 30 ಜೂನ್ 2023, 13:10 IST
ಜಮ್ಮು | ಅಮರನಾಥ ಯಾತ್ರೆಗೆ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್ ಸಿನ್ಹಾ ಚಾಲನೆ

ಅಮರನಾಥ ಯಾತ್ರಿಕರ ಮೊದಲ ತಂಡಕ್ಕೆ ಜಮ್ಮು ಮತ್ತು ಕಾಶ್ಮೀರ ಗವರ್ನರ್ ಚಾಲನೆ

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರು ವಾರ್ಷಿಕ ಅಮರನಾಥ ಯಾತ್ರೆಗೆ ತೆರಳುವ ಯಾತ್ರಿಕರ ಮೊದಲ ತಂಡಕ್ಕೆ ಇಲ್ಲಿನ ಭಗವತಿ ನಗರ್‌ ಶಿಬಿರದಲ್ಲಿ ಚಾಲನೆ ನೀಡಿದರು.
Last Updated 30 ಜೂನ್ 2023, 4:34 IST
ಅಮರನಾಥ ಯಾತ್ರಿಕರ ಮೊದಲ ತಂಡಕ್ಕೆ ಜಮ್ಮು ಮತ್ತು ಕಾಶ್ಮೀರ ಗವರ್ನರ್ ಚಾಲನೆ
ADVERTISEMENT
ADVERTISEMENT
ADVERTISEMENT