ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Mantralayam Mutt

ADVERTISEMENT

ಮಂತ್ರಾಲಯದ ರಾಯರ ಮಠಕ್ಕೆ ₹ 3.69 ಕೋಟಿ ನಗದು ಕಾಣಿಕೆ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಹುಂಡಿಯನ್ನು ಸೋಮವಾರ ತೆಗೆದು ನಗದು ಎಣಿಕೆ ಮಾಡಲಾಗಿದ್ದು, 32 ದಿನಗಳ ಅವಧಿಯಲ್ಲಿ ₹ 3.69 ಕೋಟಿ ನಗದು ಕಾಣಿಕೆಯಾಗಿ ಬಂದಿದೆ.
Last Updated 29 ಜುಲೈ 2024, 14:12 IST
ಮಂತ್ರಾಲಯದ ರಾಯರ ಮಠಕ್ಕೆ ₹ 3.69 ಕೋಟಿ ನಗದು ಕಾಣಿಕೆ

ಮಂತ್ರಾಲಯ: 26 ದಿನಗಳಲ್ಲಿ ₹ 2.95 ಕೋಟಿ ದೇಣಿಗೆ ಸಂಗ್ರಹ

ಶ್ರೀ ಮೂಲ ರಾಮದೇವರ ಪೂಜೆಗೆ ಬೆಳ್ಳಿ ಸಮಯ ದೇಣಿಗೆ
Last Updated 27 ಡಿಸೆಂಬರ್ 2023, 14:49 IST
ಮಂತ್ರಾಲಯ: 26 ದಿನಗಳಲ್ಲಿ ₹ 2.95 ಕೋಟಿ ದೇಣಿಗೆ ಸಂಗ್ರಹ

ರಾಯಚೂರು: ಶ್ರೀಅಭಯರಾಮನ ಶಿಲಾಮೂರ್ತಿ ಅನಾವರಣಕ್ಕೆ ಭರದ ಸಿದ್ಧತೆ

ಮಂತ್ರಾಲಯದಲ್ಲಿ ರಾಯಚೂರು ಮಾರ್ಗದಲ್ಲಿ ಆರು ಎಕರೆ ಪ್ರದೇಶದಲ್ಲಿ 33 ಅಡಿ ಎತ್ತರದ ಶ್ರೀಅಭಯರಾಮನ ಶಿಲಾ ಮೂರ್ತಿ ಪ್ರತಿಷ್ಠಾಪಿಸುವ ಯೋಜನೆ ರೂಪಿಸಲಾಗಿದೆ.
Last Updated 10 ಅಕ್ಟೋಬರ್ 2023, 5:38 IST
ರಾಯಚೂರು: ಶ್ರೀಅಭಯರಾಮನ ಶಿಲಾಮೂರ್ತಿ ಅನಾವರಣಕ್ಕೆ ಭರದ ಸಿದ್ಧತೆ

ಮಂತ್ರಾಲಯಕ್ಕೆ ಇನ್ನೊಂದು ಗರಿ: ತಲೆ ಎತ್ತಲಿದೆ 108 ಅಡಿ ಎತ್ತರದ ಶ್ರೀರಾಮನ ಮೂರ್ತಿ

ಸನಾತನ ಧರ್ಮ ಹಾಗೂ ವೈಷ್ಣವ ಪರಂಪರೆಯನ್ನು ಗಟ್ಟಿಯಾಗಿ ನೆಲೆಗೊಳಿಸುವ ದಿಸೆಯಲ್ಲಿದ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಮಂತ್ರಾಲಯವು ಐತಿಹಾಸಿಕ ನೆಲೆಗಳಿಂದಲೇ ಪ್ರಸ್ತಿದ್ಧಿ ಪಡೆದಿದೆ.
Last Updated 10 ಅಕ್ಟೋಬರ್ 2023, 5:35 IST
ಮಂತ್ರಾಲಯಕ್ಕೆ ಇನ್ನೊಂದು ಗರಿ: ತಲೆ ಎತ್ತಲಿದೆ 108 ಅಡಿ ಎತ್ತರದ ಶ್ರೀರಾಮನ ಮೂರ್ತಿ

ರಾಯಚೂರು: ಮಂತ್ರಾಲಯದಲ್ಲಿ ರಾಯರ ಮಧ್ಯಾರಾಧನೆ ಸಂಭ್ರಮ

ಶ್ರೀರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಎರಡನೇ ದಿನವಾದ ಶುಕ್ರವಾರ ಮಧ್ಯಾರಾಧನೆ ವಿಜೃಂಭಣೆಯಿಂದ ನಡೆಯಿತು.
Last Updated 1 ಸೆಪ್ಟೆಂಬರ್ 2023, 8:05 IST
ರಾಯಚೂರು: ಮಂತ್ರಾಲಯದಲ್ಲಿ ರಾಯರ ಮಧ್ಯಾರಾಧನೆ ಸಂಭ್ರಮ

ರಾಯಚೂರು: ಮಂತ್ರಾಲಯಕ್ಕೆ ಬಂದ ತಿರುಪತಿ ತಿರುಮಲ ದೇವಸ್ಥಾನದ ಶೇಷವಸ್ತ್ರ

ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ಅಂಗವಾಗಿ ಮಂತ್ರಾಲಯಕ್ಕೆ ತಿರುಪತಿ ತಿರುಮಲ ದೇವಸ್ಥಾನದಿಂದ ಶೇಷ ವಸ್ತ್ರ ತರಲಾಗಿದೆ.
Last Updated 1 ಸೆಪ್ಟೆಂಬರ್ 2023, 6:37 IST
ರಾಯಚೂರು: ಮಂತ್ರಾಲಯಕ್ಕೆ ಬಂದ ತಿರುಪತಿ ತಿರುಮಲ ದೇವಸ್ಥಾನದ ಶೇಷವಸ್ತ್ರ

ಮಂತ್ರಾಲಯ: ಶ್ರೀಗುರುರಾಯರ ಪಟ್ಟಾಭಿಷೇಕ ಮಹೋತ್ಸವ ಆರಂಭ 

ಮಂತ್ರಾಲಯದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 402ನೇ ಪಟ್ಟಾಭಿಷೇಕ ಮಹೋತ್ಸವ ಸಂಭ್ರಮ ಸಡಗರದಿಂದ ಆರಂಭವಾಗಿದೆ.
Last Updated 22 ಫೆಬ್ರುವರಿ 2023, 7:03 IST
ಮಂತ್ರಾಲಯ: ಶ್ರೀಗುರುರಾಯರ ಪಟ್ಟಾಭಿಷೇಕ ಮಹೋತ್ಸವ ಆರಂಭ 
ADVERTISEMENT

ಜಾತಿ ರಾಜಕಾರಣ ತೊಲಗಬೇಕು : ಮಂತ್ರಾಲಯ ಸ್ವಾಮೀಜಿ

ಬಾಗಲಕೋಟೆ: ಬ್ರಾಹ್ಮಣರು ಅರ್ಹರಾಗಿದ್ದು, ಸಮಾಜಮುಖಿಗಳಾಗಿದ್ದರೆ ಮುಖ್ಯಮಂತ್ರಿಯಾಗಲು ಯಾವುದೇ ಅಡ್ಡಿಯಲ್ಲ. ಬ್ರಾಹ್ಮಣ ಸಮುದಾಯ ಹಿಂದುಳಿದ ಸಮುದಾಯ. ಹಿಂದುಳಿದವರಾಗಬೇಕು ಎಂದು ಸಂವಿಧಾನದಲ್ಲಿ ಹೇಳಲಾಗಿದೆ ಎಂದು ಮಂತ್ರಾಲಯದ ಸುಬುಧೇಂದ್ರತೀರ್ಥ ಸ್ವಾಮೀಜಿ ಹೇಳಿದರು.
Last Updated 7 ಫೆಬ್ರುವರಿ 2023, 13:59 IST
ಜಾತಿ ರಾಜಕಾರಣ ತೊಲಗಬೇಕು : ಮಂತ್ರಾಲಯ ಸ್ವಾಮೀಜಿ

ಭಕ್ತಿಭಾವದೊಂದಿಗೆ ರಾಯರ ಮಧ್ಯಾರಾಧನೆ

ರಾಯರಿಗೆ ತಿರುಪತಿ ಶ್ರೀನಿವಾಸ ದೇವರ ಶೇಷವಸ್ತ್ರ ಸಮರ್ಪಣೆ
Last Updated 13 ಆಗಸ್ಟ್ 2022, 13:43 IST
ಭಕ್ತಿಭಾವದೊಂದಿಗೆ ರಾಯರ ಮಧ್ಯಾರಾಧನೆ

ಮಂತ್ರಾಲಯ: ರಾಯರ ವೈಭವದ ಪೂರ್ವಾರಾಧನೆ

ರಾಘವೇಂದ್ರ ಸ್ವಾಮಿ ಯವರ 351ನೇ ಆರಾಧನಾ ಮಹೋ ತ್ಸವದ ಪ್ರಯುಕ್ತ ಮಂತ್ರಾಲಯದಲ್ಲಿ ಶುಕ್ರವಾರ ಪೂರ್ವಾರಾಧನೆಯು ವೈಭವದಿಂದ ನೆರವೇರಿತು.
Last Updated 12 ಆಗಸ್ಟ್ 2022, 23:30 IST
ಮಂತ್ರಾಲಯ: ರಾಯರ ವೈಭವದ ಪೂರ್ವಾರಾಧನೆ
ADVERTISEMENT
ADVERTISEMENT
ADVERTISEMENT