ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Manufacturing sector

ADVERTISEMENT

ತಯಾರಿಕಾ ವಲಯದ ಪ್ರಗತಿ ಏರಿಕೆ: ಹೊಸ ಆರ್ಡರ್‌ಗಳಿಂದ ಸೂಚ್ಯಂಕ ಹೆಚ್ಚಳ

ದೇಶದ ತಯಾರಿಕಾ ವಲಯದ ಚಟುವಟಿಕೆ ಅಕ್ಟೋಬರ್‌ನಲ್ಲಿ ಬೆಳವಣಿಗೆ ದಾಖಲಿಸಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಸಂಸ್ಥೆಯ ಮಾಸಿಕ ವರದಿ ಸೋಮವಾರ ತಿಳಿಸಿದೆ.
Last Updated 4 ನವೆಂಬರ್ 2024, 14:22 IST
ತಯಾರಿಕಾ ವಲಯದ ಪ್ರಗತಿ ಏರಿಕೆ: ಹೊಸ ಆರ್ಡರ್‌ಗಳಿಂದ ಸೂಚ್ಯಂಕ ಹೆಚ್ಚಳ

ಹೆಚ್ಚಿದ ಬೇಡಿಕೆ: ತಯಾರಿಕಾ ವಲಯದ ಚಟುವಟಿಕೆ ಏರಿಕೆ

ಹೆಚ್ಚಿದ ಬೇಡಿಕೆ, ರಫ್ತಿನಿಂದಾಗಿ ಸೂಚ್ಯಂಕ ಹೆಚ್ಚಳ: ಎಸ್‌ ಆ್ಯಂಡ್‌ ಪಿ ಗ್ಲೋಬಲ್‌
Last Updated 1 ಜುಲೈ 2024, 15:50 IST
ಹೆಚ್ಚಿದ ಬೇಡಿಕೆ: ತಯಾರಿಕಾ ವಲಯದ ಚಟುವಟಿಕೆ ಏರಿಕೆ

ಮೇ ತಿಂಗಳಿನಲ್ಲಿ ತಯಾರಿಕಾ ವಲಯದ ಪ್ರಗತಿ ನಿಧಾನ

ಭಾರತದ ತಯಾರಿಕಾ ವಲಯದ ಪ್ರಗತಿಯು ಮೇ ಸೇರಿ ಸತತ ಎರಡು ತಿಂಗಳಲ್ಲಿ ನಿಧಾನಗತಿಯಲ್ಲಿಯೇ ಇದೆ. ಆದರೆ, ಜಾಗತಿಕ ಮಟ್ಟದಲ್ಲಿ ಮಾರಾಟವು 13 ವರ್ಷಗಳ ಗರಿಷ್ಠ ಮಟ್ಟ ಮುಟ್ಟಿದೆ. ಹಾಗಾಗಿ, ವ್ಯಾಪಾರ ವಿಸ್ತರಣೆಯು ದೃಢವಾಗಿ ನಡೆಯುತ್ತಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಸಂಸ್ಥೆ ಸೋಮವಾರ ತಿಳಿಸಿದೆ.
Last Updated 3 ಜೂನ್ 2024, 14:20 IST
ಮೇ ತಿಂಗಳಿನಲ್ಲಿ ತಯಾರಿಕಾ ವಲಯದ ಪ್ರಗತಿ ನಿಧಾನ

ದೇಶದ ತಯಾರಿಕಾ ವಲಯದ ಬೆಳವಣಿಗೆ ಏರಿಕೆ: ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಸಂಸ್ಥೆ

ಫೆಬ್ರುವರಿ ತಿಂಗಳಿನಲ್ಲಿ ದೇಶದ ತಯಾರಿಕಾ ವಲಯದ ಬೆಳವಣಿಗೆಯು ಐದು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.
Last Updated 1 ಮಾರ್ಚ್ 2024, 15:37 IST
ದೇಶದ ತಯಾರಿಕಾ ವಲಯದ ಬೆಳವಣಿಗೆ ಏರಿಕೆ: ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಸಂಸ್ಥೆ

ತುಸು ತಗ್ಗಿದ ತಯಾರಿಕಾ ಚಟುವಟಿಕೆ

ದೇಶದಲ್ಲಿ ತಯಾರಿಕಾ ವಲಯದ ಬೆಳವಣಿಗೆಯು ಡಿಸೆಂಬರ್‌ನಲ್ಲಿ 18 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ ಎಂದು ಎಸ್‌ ಆ್ಯಂಡ್ ಪಿ ಗ್ಲೋಬಲ್‌ ಇಂಡಿಯಾ ಸಂಸ್ಥೆ ಹೇಳಿದೆ.
Last Updated 3 ಜನವರಿ 2024, 14:36 IST
ತುಸು ತಗ್ಗಿದ ತಯಾರಿಕಾ ಚಟುವಟಿಕೆ

8 ತಿಂಗಳ ಕನಿಷ್ಠ ಮಟ್ಟಕ್ಕೆ ತಯಾರಿಕಾ ಚಟುವಟಿಕೆ

ತಯಾರಿಕಾ ವಲಯದ ಚಟುವಟಿಕೆಯು ಅಕ್ಟೋಬರ್‌ನಲ್ಲಿ 8 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಇಂಡಿಯಾ ಸಂಸ್ಥೆ ಹೇಳಿದೆ.
Last Updated 1 ನವೆಂಬರ್ 2023, 12:48 IST
8 ತಿಂಗಳ ಕನಿಷ್ಠ ಮಟ್ಟಕ್ಕೆ ತಯಾರಿಕಾ ಚಟುವಟಿಕೆ

ಸೆಮಿಕಂಡಕ್ಟರ್ ತಯಾರಿಕೆ: ಪ್ರತ್ಯೇಕವಾಗಿ ಮುಂದುವರಿಯಲಿರುವ ಫಾಕ್ಸ್‌ಕಾನ್

ಸೆಮಿಕಂಡಕ್ಟರ್ ತಯಾರಿಕೆಗೆ ವೇದಾಂತ ಸಮೂಹದ ಜೊತೆ ಮಾಡಿಕೊಂಡಿದ್ದ ಒಪ್ಪಂದದಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿರುವ ಫಾಕ್ಸ್‌ಕಾನ್ ಕಂಪನಿಯು, ಸೆಮಿಕಂಡಕ್ಟರ್‌ ಮತ್ತು ಡಿಸ್‌ಪ್ಲೆ ತಯಾರಿಕಾ ಯೋಜನೆಗೆ ಕೇಂದ್ರದಿಂದ ಉತ್ತೇಜನಕ್ಕೆ ಅರ್ಜಿ ಸಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದೆ.
Last Updated 11 ಜುಲೈ 2023, 13:18 IST
ಸೆಮಿಕಂಡಕ್ಟರ್ ತಯಾರಿಕೆ: ಪ್ರತ್ಯೇಕವಾಗಿ ಮುಂದುವರಿಯಲಿರುವ ಫಾಕ್ಸ್‌ಕಾನ್
ADVERTISEMENT

ಭಾರತದ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ: ಎಸ್‌ಆ್ಯಂಡ್‌ಪಿ

ತುಸು ತಗ್ಗಿದ ತಯಾರಿಕಾ ಚಟುವಟಿಕೆ
Last Updated 3 ಜುಲೈ 2023, 23:35 IST
ಭಾರತದ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ: ಎಸ್‌ಆ್ಯಂಡ್‌ಪಿ

ತಯಾರಿಕಾ ವಲಯ ಮತ್ತಷ್ಟು ಚುರುಕು

ದೇಶದ ತಯಾರಿಕಾ ವಲಯದ ಚಟುವಟಿಕೆಗಳು ಏಪ್ರಿಲ್‌ ತಿಂಗಳಲ್ಲಿ ಮತ್ತಷ್ಟು ಚುರುಕು ಪಡೆದುಕೊಂಡಿವೆ. ಹೊಸ ವಹಿವಾಟುಗಳಲ್ಲಿ ಬೆಳವಣಿಗೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ವಹಿವಾಟು ಸುಧಾರಣೆ ಮತ್ತು ಪೂರೈಕೆ ವ್ಯವಸ್ಥೆಯಲ್ಲಿ ಸುಧಾರಣೆ ಕಂಡುಬಂದಿರುವುದು ಇದಕ್ಕೆ ಕಾರಣ.
Last Updated 1 ಮೇ 2023, 18:47 IST
ತಯಾರಿಕಾ ವಲಯ ಮತ್ತಷ್ಟು ಚುರುಕು

ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ತಯಾರಿಕಾ ವಲಯದ ಚಟುವಟಿಕೆ

ತಯಾರಿಕಾ ವಲಯದ ಚಟುವಟಿಕೆಗಳು ಮಾರ್ಚ್‌ನಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟ ತಲುಪಿವೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಸಂಸ್ಥೆ ಹೇಳಿದೆ. ಮ್ಯಾನುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ) ಫೆಬ್ರುವರಿಯಲ್ಲಿ 55.3 ಇದ್ದಿದ್ದು ಮಾರ್ಚ್‌ನಲ್ಲಿ 56.4ಕ್ಕೆ ಏರಿಕೆ ಆಗಿದೆ.
Last Updated 4 ಏಪ್ರಿಲ್ 2023, 6:51 IST
ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ತಯಾರಿಕಾ ವಲಯದ ಚಟುವಟಿಕೆ
ADVERTISEMENT
ADVERTISEMENT
ADVERTISEMENT