ಕನ್ನಡಕ್ಕಾಗಿ ಶಾಲೆ, ಹಸ್ತಪ್ರತಿಗೆ ಗ್ರಂಥಾಲಯ
ಹತ್ತನೇ ಚಾಮರಾಜೇಂದ್ರ ಒಡೆಯರ್ ಆಡಳಿತದಲ್ಲಿ ಅನೇಕ ಖಾಸಗಿ ಶಾಲೆಗಳಿಗೆ ಸರ್ಕಾರ ನೆರವು ನೀಡಿತು. ಈ ಪೈಕಿ ಕೆಲವು ಶಾಲೆಗಳು ಸಂಸ್ಕೃತದಲ್ಲಿ ಶಿಕ್ಷಣ ನೀಡುತ್ತಿದ್ದವು. ಸಂಸ್ಕೃತ, ಕನ್ನಡ ಭಾಷೆಯ ಮಾಧ್ಯಮ ಶಿಕ್ಷಣ ನಿರಂತರವಾಗಿತ್ತು. ಈ ಪರೀಕ್ಷೆಗಳನ್ನು ಮೈಸೂರು ಲೋಕಲ್ ಎಕ್ಸಾಮಿನೇಶನ್ ಎಂದು ಕನ್ನಡ ಅಭ್ಯರ್ಥಿಗಳಿಗೆ ಸುಸೂತ್ರವಾಗಿ ನಡೆಸುವ ವ್ಯವಸ್ಥೆಯೂ ಬಂದಿತ್ತು.Last Updated 25 ಜೂನ್ 2018, 10:51 IST