ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Maria Sharapova

ADVERTISEMENT

ಗಂಡು ಮಗುವಿಗೆ ಜನ್ಮ ನೀಡಿದ ರಷ್ಯಾದ ಮಾಜಿ ಟೆನಿಸ್ ಆಟಗಾರ್ತಿ ಶರಪೋವಾ

ಐದು ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್, ವಿಶ್ವದ ಮಾಜಿ ನಂ.1 ಟೆನಿಸ್ ಆಟಗಾರ್ತಿ ರಷ್ಯಾದ ಮರಿಯಾ ಶರಪೋವಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
Last Updated 16 ಜುಲೈ 2022, 5:54 IST
ಗಂಡು ಮಗುವಿಗೆ ಜನ್ಮ ನೀಡಿದ ರಷ್ಯಾದ ಮಾಜಿ ಟೆನಿಸ್ ಆಟಗಾರ್ತಿ ಶರಪೋವಾ

ತಾಯಿಯಾಗುವ ಖುಷಿಯಲ್ಲಿ ಟೆನಿಸ್ ಲೋಕದ ‘ಬೆಡಗಿನ ತಾರೆ’ ಮರಿಯಾ ಶರಪೋವಾ

ರಷ್ಯಾದ ಮಾಜಿ ಟೆನಿಸ್ ಆಟಗಾರ್ತಿ, ಟೆನಿಸ್ ಲೋಕದ ‘ಬೆಡಗಿನ ತಾರೆ’ ಮರಿಯಾ ಶರಪೋವಾ ಅವರು ಬೇಬಿ ಬಂಪ್ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Last Updated 20 ಏಪ್ರಿಲ್ 2022, 6:34 IST
ತಾಯಿಯಾಗುವ ಖುಷಿಯಲ್ಲಿ ಟೆನಿಸ್ ಲೋಕದ ‘ಬೆಡಗಿನ ತಾರೆ’ ಮರಿಯಾ ಶರಪೋವಾ

ಸಚಿನ್ ಟ್ವೀಟ್ ಬಗ್ಗೆ ಅಸಮಾಧಾನ; ಶರಪೋವಾ ಕ್ಷಮೆಯಾಚಿಸಿದ ಕೇರಳದ ನೆಟ್ಟಿಗರು

ರೈತರ ಪ್ರತಿಭಟನೆಯ ಕುರಿತು ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಮಾಡಿರುವ ಟ್ವೀಟ್ ಬಗ್ಗೆ ಅಸಮಾಧಾನಗೊಂಡಿರುವ ಕೇರಳದ ನೆಟ್ಟಿಗರು, ರಷ್ಯಾದ ಟೆನಿಸ್ ತಾರೆ ಮರಿಯಾ ಶರಪೋವಾ ಅವರ ಸಾಮಾಜಿಕ ಪುಟಗಳಲ್ಲಿ ಕ್ಷಮೆಯಾಚನೆ ನಡೆಸಿದ್ದಾರೆ.
Last Updated 5 ಫೆಬ್ರುವರಿ 2021, 4:13 IST
ಸಚಿನ್ ಟ್ವೀಟ್ ಬಗ್ಗೆ ಅಸಮಾಧಾನ; ಶರಪೋವಾ ಕ್ಷಮೆಯಾಚಿಸಿದ ಕೇರಳದ ನೆಟ್ಟಿಗರು

ಶರಪೋವಾ ಗುಡ್‌ಬೈ

ಟೆನಿಸ್ ಲೋಕದ ‘ಬೆಡಗಿನ ತಾರೆ’ ಮರಿಯಾ ಶರಪೋವಾ ವೃತ್ತಿಪರ ಟೆನಿಸ್‌ಗೆ ಬುಧವಾರ ವಿದಾಯ ಘೋಷಿಸಿದ್ದಾರೆ.
Last Updated 26 ಫೆಬ್ರುವರಿ 2020, 20:30 IST
ಶರಪೋವಾ ಗುಡ್‌ಬೈ

ಆಸ್ಟ್ರೇಲಿಯನ್‌ ಓಪನ್‌: ನಡಾಲ್‌ಗೆ ಗೆಲುವಿನ ಸಿಹಿ, ಶರಪೋವಾಗೆ ಮುಖಭಂಗ

ದಾಖಲೆ ಸರಿಗಟ್ಟುವ 20ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಅಗ್ರ ಶ್ರೇಯಾಂಕದ ರಫೆಲ್‌ ನಡಾಲ್‌, ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ತಮ್ಮ ಅಭಿಯಾನವನ್ನು ಮಂಗಳವಾರ ಅಮೋಘ ಗೆಲುವಿ ನೊಡನೆ ಆರಂಭಿಸಿದರು. ಆದರೆ ಮರಿಯಾ ಶರಪೋವಾ ವೃತ್ತಿ ಬದುಕಿನ ತಳಕಂಡರು.
Last Updated 21 ಜನವರಿ 2020, 20:00 IST
ಆಸ್ಟ್ರೇಲಿಯನ್‌ ಓಪನ್‌: ನಡಾಲ್‌ಗೆ ಗೆಲುವಿನ ಸಿಹಿ, ಶರಪೋವಾಗೆ ಮುಖಭಂಗ

ಬ್ರಿಸ್ಬೇನ್‌ ಇಂಟರ್‌ನ್ಯಾಷನಲ್‌ ಟೂರ್ನಿ: ಶರಪೋವಾಗೆ ‘ವೈಲ್ಡ್‌ ಕಾರ್ಡ್’

ಟೆನಿಸ್ ಟೂರ್ನಿ
Last Updated 31 ಡಿಸೆಂಬರ್ 2019, 14:18 IST
ಬ್ರಿಸ್ಬೇನ್‌ ಇಂಟರ್‌ನ್ಯಾಷನಲ್‌ ಟೂರ್ನಿ: ಶರಪೋವಾಗೆ ‘ವೈಲ್ಡ್‌ ಕಾರ್ಡ್’

ಮದ್ದಿನ ಅಮಲಿನಲ್ಲಿ ಜಾರಿ ಬಿದ್ದವರು...

ದಿಗ್ಗಜ ಆಟಗಾರ ಸಚಿನ್‌ ತೆಂಡೂಲ್ಕರ್‌, ಕ್ರಿಕೆಟ್‌ ಆಡಲು ಶುರುಮಾಡಿದಾಗ ಅಪ್ಪ ರಮೇಶ್‌ ತೆಂಡೂಲ್ಕರ್‌ ಹೇಳಿದ್ದ ಕಿವಿಮಾತುಗಳಿವು. ಎಳವೆಯಿಂದಲೂ ತಂದೆಯ ನುಡಿಗಳನ್ನು ಚಾಚೂ ತಪ್ಪದೆ ಪಾಲಿಸಿದ್ದ ಸಚಿನ್‌ ‘ಕ್ರಿಕೆಟ್‌ ದೇವರಾಗಿ’ ಬೆಳೆದಿದ್ದು ಈಗ ಇತಿಹಾಸ. ಡೋಪಿಂಗ್‌, ಶತಮಾನಗಳಿಂದಲೂ ಕ್ರೀಡಾ ಕ್ಷೇತ್ರಕ್ಕೆ ಕಾಡುತ್ತಿರುವ ಪೆಡಂಭೂತ. ಲ್ಯಾನ್ಸ್‌ ಎಡ್ವರ್ಡ್‌ ಆರ್ಮ್‌ಸ್ಟ್ರಾಂಗ್‌, ಬೆನ್ ಜಾನ್ಸನ್, ಆ್ಯಂಡ್ರೆ ಅಗಾಸಿ, ಮರಿಯಾ ಶರಪೋವಾ, ಜಸ್ಟಿನ್‌ ಗ್ಯಾಟ್ಲಿನ್‌, ಶೇನ್‌ ವಾರ್ನ್‌, ಶೋಯೆಬ್‌ ಅಖ್ತರ್‌ ಅವರಂತಹ ಕ್ರೀಡಾ ಕಲಿಗಳೇ ಮದ್ದು ಸೇವಿಸಿ ಮರ್ಯಾದೆ ಕಳೆದುಕೊಂಡಿದ್ದಾರೆ.
Last Updated 31 ಆಗಸ್ಟ್ 2019, 20:33 IST
ಮದ್ದಿನ ಅಮಲಿನಲ್ಲಿ ಜಾರಿ ಬಿದ್ದವರು...
ADVERTISEMENT
ADVERTISEMENT
ADVERTISEMENT
ADVERTISEMENT