ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Marigold Flavor

ADVERTISEMENT

ಚಿಕ್ಕಜಾಜೂರು | ಬರದಲ್ಲೂ ಲಾಭ ನೀಡಿದ ಚಂಡು ಹೂ

ಮಳೆ ಕೈಕೊಟ್ಟಿರುವುದು, ಅಸಮರ್ಪಕ ವಿದ್ಯುತ್‌ ಪೂರೈಕೆ ಮತ್ತಿತರ ಸಮಸ್ಯೆಗಳ ನಡುವೆಯೂ ಸಮೀಪದ ಪಾಡಿಗಟ್ಟೆ ಗ್ರಾಮದ ರೈತ ಹೊರಕೇರಪ್ಪ ಅಡಿಕೆಯ ನಡುವೆ ಅಂತರ ಬೆಳೆಯಾಗಿ ಚಂಡು ಹೂ ಹಾಗೂ ಮೆಣಸಿನಕಾಯಿ ಬೆಳೆದು ಲಾಭ ಗಳಿಸಿದ್ದಾರೆ.
Last Updated 25 ಅಕ್ಟೋಬರ್ 2023, 5:42 IST
ಚಿಕ್ಕಜಾಜೂರು | ಬರದಲ್ಲೂ ಲಾಭ ನೀಡಿದ ಚಂಡು ಹೂ

ಜಗಳೂರು: ಚೆಂಡು ಹೂ ಬೆಳೆಯತ್ತ ಜಗಳೂರು ರೈತರ ಚಿತ್ತ

4 ತಿಂಗಳಲ್ಲಿ ಕೈಗೆಟುಕುವ ಬೆಳೆ; ಲಾಭ ಗಳಿಸಲು ವಿನೂತನ ಮಾರ್ಗ
Last Updated 27 ಜುಲೈ 2022, 2:21 IST
ಜಗಳೂರು: ಚೆಂಡು ಹೂ ಬೆಳೆಯತ್ತ ಜಗಳೂರು ರೈತರ ಚಿತ್ತ

ಈರುಳ್ಳಿಯಲ್ಲಾದ ನಷ್ಟ: ಚೆಂಡು ಹೂವಿನಲ್ಲಿ ಬಂತು- ರೈತ ಎಲ್. ಬಸವರಾಜು ಯಶೋಗಾಥೆ

ಈರುಳ್ಳಿಗೆ ಸೂಕ್ತ ಬೆಲೆ ಬಾರದೇ ಬೆಳೆಯಲ್ಲಿ ನಷ್ಟ ಹೊಂದಿದ್ದ ಅಳಗವಾಡಿಯ ರೈತ ಎಲ್. ಬಸವರಾಜು ಚೆಂಡು ಹೂವು ಬೆಳೆದು ಲಾಭ ಕಂಡುಕೊಂಡಿದ್ದಾರೆ.
Last Updated 3 ನವೆಂಬರ್ 2021, 6:03 IST
ಈರುಳ್ಳಿಯಲ್ಲಾದ ನಷ್ಟ: ಚೆಂಡು ಹೂವಿನಲ್ಲಿ ಬಂತು- ರೈತ ಎಲ್. ಬಸವರಾಜು ಯಶೋಗಾಥೆ

ದೀಪಾವಳಿ ಸಂಭ್ರಮ ಹೆಚ್ಚಿಸುವ ಚಂಡು

ಈ ಭಾಗದ ಜನರು ದೀಪಾವಳಿಯನ್ನು ಬಹು ಸಂಭ್ರಮದಿಂದ ಆಚರಿಸುತ್ತಾರೆ. ಈಗಾಗಲೇ ಹಲವು ಮನೆಗಳಲ್ಲಿ ಹಬ್ಬದ ವಾತವಾರಣ ಮೂಡಿದ್ದು, ಬಿರುಸಿನಿಂದ ಸಿದ್ಧತೆಗಳು ನಡೆಯುತ್ತಿವೆ. ಹಬ್ಬದ ಅಲಂಕಾರಕ್ಕಾಗಿ ಪಟ್ಟಣ ಸೇರಿದಂತೆ ಸುತ್ತಲಿನ ಹಳ್ಳಿಗಳ ಜಮೀನುಗಳಲ್ಲಿ ಚೆಂಡು, ಸೆವಂತಿ ಹೂವು ಅರಳಿ ನಿಂತಿದ್ದು, ಮಾರುಕಟ್ಟೆಯಲ್ಲಿ ಖರೀದಿಯ ಭರಾಟೆ ಜೋರಾಗಿದೆ.
Last Updated 1 ನವೆಂಬರ್ 2021, 4:33 IST
ದೀಪಾವಳಿ ಸಂಭ್ರಮ ಹೆಚ್ಚಿಸುವ ಚಂಡು

ಸಂಡೂರು: ರೈತರ ಆದಾಯ ಹೆಚ್ಚಿಸಿದ ಚೆಂಡು ಹೂ ಕೃಷಿ

ಸಂಡೂರು ತಾಲ್ಲೂಕಿನ 2000 ಎಕರೆಯಲ್ಲಿ ಚೆಂಡು ಹೂ ಬೆಳೆ
Last Updated 16 ಸೆಪ್ಟೆಂಬರ್ 2021, 4:17 IST
ಸಂಡೂರು: ರೈತರ ಆದಾಯ ಹೆಚ್ಚಿಸಿದ ಚೆಂಡು ಹೂ ಕೃಷಿ

ಯಲಬುರ್ಗಾ: ರೈತನಿಗೆ ಖುಷಿ ಕೊಟ್ಟ ಚೆಂಡು ಹೂವು

ಉತ್ತಮ ಲಾಭದ ನಿರೀಕ್ಷೆಯಲ್ಲಿ ನರಸಾಪುರದ ಕೊಪ್ಪದ ಕುಟುಂಬ
Last Updated 19 ಅಕ್ಟೋಬರ್ 2019, 10:58 IST
ಯಲಬುರ್ಗಾ: ರೈತನಿಗೆ ಖುಷಿ ಕೊಟ್ಟ ಚೆಂಡು ಹೂವು
ADVERTISEMENT
ADVERTISEMENT
ADVERTISEMENT
ADVERTISEMENT