ಮದ್ದಿನ ಅಮಲಿನಲ್ಲಿ ಜಾರಿ ಬಿದ್ದವರು...
ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್, ಕ್ರಿಕೆಟ್ ಆಡಲು ಶುರುಮಾಡಿದಾಗ ಅಪ್ಪ ರಮೇಶ್ ತೆಂಡೂಲ್ಕರ್ ಹೇಳಿದ್ದ ಕಿವಿಮಾತುಗಳಿವು. ಎಳವೆಯಿಂದಲೂ ತಂದೆಯ ನುಡಿಗಳನ್ನು ಚಾಚೂ ತಪ್ಪದೆ ಪಾಲಿಸಿದ್ದ ಸಚಿನ್ ‘ಕ್ರಿಕೆಟ್ ದೇವರಾಗಿ’ ಬೆಳೆದಿದ್ದು ಈಗ ಇತಿಹಾಸ. ಡೋಪಿಂಗ್, ಶತಮಾನಗಳಿಂದಲೂ ಕ್ರೀಡಾ ಕ್ಷೇತ್ರಕ್ಕೆ ಕಾಡುತ್ತಿರುವ ಪೆಡಂಭೂತ. ಲ್ಯಾನ್ಸ್ ಎಡ್ವರ್ಡ್ ಆರ್ಮ್ಸ್ಟ್ರಾಂಗ್, ಬೆನ್ ಜಾನ್ಸನ್, ಆ್ಯಂಡ್ರೆ ಅಗಾಸಿ, ಮರಿಯಾ ಶರಪೋವಾ, ಜಸ್ಟಿನ್ ಗ್ಯಾಟ್ಲಿನ್, ಶೇನ್ ವಾರ್ನ್, ಶೋಯೆಬ್ ಅಖ್ತರ್ ಅವರಂತಹ ಕ್ರೀಡಾ ಕಲಿಗಳೇ ಮದ್ದು ಸೇವಿಸಿ ಮರ್ಯಾದೆ ಕಳೆದುಕೊಂಡಿದ್ದಾರೆ.Last Updated 31 ಆಗಸ್ಟ್ 2019, 20:33 IST