ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Masjid

ADVERTISEMENT

ಕಲಬುರಗಿ: ಸೋರುತಿದೆ ಐತಿಹಾಸಿಕ ಜಾಮಿಯಾ ಮಸೀದಿ

ಕಲಬುರಗಿ ನಗರದ ಕೋಟೆಯೊಳಗಿರುವ ಬಹಮನಿ ಸುಲ್ತಾನರ ಕಾಲದ ಜಾಮಿಯಾ ಮಸೀದಿ ಮಳೆ ಬಂದಾಗ ಸೋರುತ್ತಿದೆ. ಇದರಿಂದ ಕೆಲ ಕಮಾನುಗಳ ಮೇಲ್ಭಾಗ ಪಾಚಿಗಟ್ಟಿವೆ. ಕೆಲವೆಡೆ ಗೋಡೆಯ ಗಚ್ಚು ಕಿತ್ತು ಬೀಳುತ್ತಿದೆ.
Last Updated 11 ನವೆಂಬರ್ 2024, 5:28 IST
ಕಲಬುರಗಿ: ಸೋರುತಿದೆ ಐತಿಹಾಸಿಕ ಜಾಮಿಯಾ ಮಸೀದಿ

ವಿವಾದಿತ ಮಸೀದಿಯ ಮಹಡಿ ಉರುಳಿಸುವ ಆದೇಶ ಸಿಕ್ಕಿದೆ: ಮಸೀದಿ ಅಧ್ಯಕ್ಷ

ವಿವಾದಿತ ಮಸೀದಿಯ ಮೂರು ಮಹಡಿಗಳನ್ನು ಉರುಳಿಸಬೇಕು ಎಂದು ಮುನಿಸಿಪಲ್ ಆಯುಕ್ತರ ನ್ಯಾಯಾಲಯ ನೀಡಿರುವ ಆದೇಶದ ಪ್ರತಿಯು ಸಿಕ್ಕಿದೆ, ಇದನ್ನು ವಕ್ಫ್ ಮಂಡಳಿಗೆ ತಿಳಿಸಲಾಗಿದೆ ಎಂದು ಸಂಜೌಲಿ ಮಸೀದಿ ಸಮಿತಿಯ ಅಧ್ಯಕ್ಷ ಮೊಹಮ್ಮದ್ ಲತೀಫ್ ಅವರು ಬುಧವಾರ ತಿಳಿಸಿದ್ದಾರೆ.
Last Updated 16 ಅಕ್ಟೋಬರ್ 2024, 15:34 IST
ವಿವಾದಿತ ಮಸೀದಿಯ ಮಹಡಿ ಉರುಳಿಸುವ ಆದೇಶ ಸಿಕ್ಕಿದೆ: ಮಸೀದಿ ಅಧ್ಯಕ್ಷ

ಮಸೀದಿಯಲ್ಲಿ ಜೈ ಶ್ರೀರಾಮ್ ಕೂಗಿದರೆ ತಪ್ಪಲ್ಲ: ಹೈಕೋರ್ಟ್‌

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನಲ್ಲಿ ಮಸೀದಿ ಆವರಣಕ್ಕೆ ನುಗ್ಗಿ ಜೈ ಶ್ರೀರಾಮ್ ಘೋಷಣೆ ಕೂಗಿದ ಆರೋಪದಡಿ ಬಂಧನಕ್ಕೊಳಗಾಗಿದ್ದ ಇಬ್ಬರು ವ್ಯಕ್ತಿಗಳ ವಿರುದ್ಧದ ಕ್ರಿಮಿನಲ್‌ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
Last Updated 16 ಅಕ್ಟೋಬರ್ 2024, 0:38 IST
ಮಸೀದಿಯಲ್ಲಿ ಜೈ ಶ್ರೀರಾಮ್ ಕೂಗಿದರೆ ತಪ್ಪಲ್ಲ: ಹೈಕೋರ್ಟ್‌

ಸಾರ್ವಜನಿಕ ಮಸೀದಿ ದರ್ಶನ ಸೆ.16ರಂದು : ಅಬ್ದುಸ್ಸಲಾಮ್

ಮಸೀದಿ, ಮದರಸಾಗಳ ಬಗ್ಗೆ ತಪ್ಪು ಕಲ್ಪನೆ ನಿವಾರಣೆಗೆ ಕಾರ್ಯಕ್ರಮ
Last Updated 12 ಸೆಪ್ಟೆಂಬರ್ 2024, 14:00 IST
ಸಾರ್ವಜನಿಕ ಮಸೀದಿ ದರ್ಶನ ಸೆ.16ರಂದು : ಅಬ್ದುಸ್ಸಲಾಮ್

ಮಸೀದಿ ಹುಂಡಿ ಕಳವಿಗೆ ಯತ್ನ

ಹಾಸನ: ನಗರದ ಶರೀಫ್ ಕಾಲೊನಿಯ ಖೋಬಾ ಮಸೀದಿಯಲ್ಲಿ ಹುಂಡಿ ಕಳವಿಗೆ ವಿಫಲ ಯತ್ನ ನಡೆದಿದೆ.
Last Updated 17 ಮೇ 2024, 15:39 IST
ಮಸೀದಿ ಹುಂಡಿ ಕಳವಿಗೆ ಯತ್ನ

ಮೆಹ್ರೌಲಿಯ ಅಖೂಂದ್‌ಜಿ ಮಸೀದಿಯಲ್ಲಿ ಪ್ರಾರ್ಥನೆಗೆ ನಿರಾಕರಣೆ

ಇತ್ತೀಚೆಗೆ ಕೆಡವಲಾಗಿದ್ದ ಮೆಹ್ರೌಲಿಯ ಅಖೂಂದ್‌ಜಿ ಮಸೀದಿಯಲ್ಲಿ ಪವಿತ್ರ ರಂಜಾನ್‌ ತಿಂಗಳ ಪ್ರಾರ್ಥನೆ ಸಲ್ಲಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾ ಮಾಡಿದೆ.
Last Updated 16 ಮಾರ್ಚ್ 2024, 13:42 IST
ಮೆಹ್ರೌಲಿಯ ಅಖೂಂದ್‌ಜಿ ಮಸೀದಿಯಲ್ಲಿ ಪ್ರಾರ್ಥನೆಗೆ ನಿರಾಕರಣೆ

ಬಾಗೇಪಲ್ಲಿ: ಸರ್ವ ಧರ್ಮೀಯರಿಗೆ ಮಸೀದಿ ದರ್ಶನ

ಬಾಗೇಪಲ್ಲಿ: ಸರ್ವ ಧರ್ಮೀಯರಿಗ ಮಸೀದಿಗೆ ದರ್ಶನ
Last Updated 3 ಮಾರ್ಚ್ 2024, 16:24 IST
ಬಾಗೇಪಲ್ಲಿ: ಸರ್ವ ಧರ್ಮೀಯರಿಗೆ ಮಸೀದಿ ದರ್ಶನ
ADVERTISEMENT

ಮಂಗಳೂರು | ಮಳಲಿ ಮಸೀದಿ ವಿವಾದ: ವಕ್ಫ್ ಮಂಡಳಿಯಿಂದಲೂ ಕಾನೂನು ಹೋರಾಟ– ನಾಸಿರ್‌

ಮಳಲಿ ಜುಮ್ಮಾ ಮಸೀದಿ ವಿವಾದಕ್ಕೆ ಸಂಬಂಧಿಸಿದ ಕಾನೂನು ಹೋರಾಟದಿಂದ ದೂರ ಉಳಿದಿದ್ದ ವಕ್ಫ್‌ ಮಂಡಳಿ ಇನ್ನು ತನ್ನನ್ನೂ ಕಕ್ಷಿದಾರರೆಂದು ಪರಿಗಣಿಸುವಂತೆ ಅರ್ಜಿ ಸಲ್ಲಿಸಲಿದೆ. ಈ ಕುರಿತ ಕಾನೂನು ಹೋರಾಟದಲ್ಲಿ ಸೇರಿಕೊಳ್ಳಲಿದೆ.
Last Updated 3 ಫೆಬ್ರುವರಿ 2024, 12:29 IST
ಮಂಗಳೂರು | ಮಳಲಿ ಮಸೀದಿ ವಿವಾದ: ವಕ್ಫ್ ಮಂಡಳಿಯಿಂದಲೂ ಕಾನೂನು ಹೋರಾಟ– ನಾಸಿರ್‌

ರಮ್ಜಾನ್ ಬಳಿಕ ಅಯೋಧ್ಯೆ ಮಸೀದಿ ಕಾಮಗಾರಿ ಆರಂಭ

ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮ ಪ್ರತಿಷ್ಠಾಪನೆಯಾಗಿರುವ ಬೆನ್ನಲ್ಲೇ, ರಾಮಮಂದಿರದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಇದೇ ನಗರದ ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯದವರು ಸಿದ್ಧತೆ ನಡೆಸಿದ್ದಾರೆ.
Last Updated 22 ಜನವರಿ 2024, 14:26 IST
ರಮ್ಜಾನ್ ಬಳಿಕ ಅಯೋಧ್ಯೆ ಮಸೀದಿ ಕಾಮಗಾರಿ ಆರಂಭ

ಮಸೀದಿ ಕೆಡವಿ ಅಪಮಾನಕ್ಕೆ ಸೇಡು ತೀರಿಸಿಕೊಳ್ಳಬೇಕಿದೆ: ಸಂಸದ ಅನಂತಕುಮಾರ ಹೆಗಡೆ

‘ಬಾಬ್ರಿ ಮಸೀದಿಯಂತೆ ರಾಜ್ಯದ ಹಲವೆಡೆ ಮಸೀದಿಗಳನ್ನು ಕೆಡವಿ ಹಾಕುವ ಮೂಲಕ ಹಿಂದೂ ಸಮುದಾಯಕ್ಕೆ ಆದ ಅಪಮಾನಕ್ಕೆ ಸೇಡು ತೀರಿಸಿಕೊಳ್ಳುವವರೆಗೆ ಸುಮ್ಮನೆ ಕುಳಿತುಕೊಳ್ಳಬಾರದು’ ಎಂದು ಸಂಸದ ಅನಂತಕುಮಾರ ಹೆಗಡೆ ಪಟ್ಟಣದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕರೆ ನೀಡಿದರು.
Last Updated 13 ಜನವರಿ 2024, 12:45 IST
ಮಸೀದಿ ಕೆಡವಿ ಅಪಮಾನಕ್ಕೆ ಸೇಡು ತೀರಿಸಿಕೊಳ್ಳಬೇಕಿದೆ: ಸಂಸದ ಅನಂತಕುಮಾರ ಹೆಗಡೆ
ADVERTISEMENT
ADVERTISEMENT
ADVERTISEMENT