ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Masood Azar

ADVERTISEMENT

ಭಾರತವೇ ಗುರಿ, ಪಾಕ್‌ನಿಂದಲೇ ಮುಂದುವರಿದ ಉಗ್ರ ಸಂಘಟನೆಗಳ ಕಾರ್ಯಾಚರಣೆ: ಅಮೆರಿಕ

ವಾಷಿಂಗ್ಟನ್‌: ಭಾರತವನ್ನು ಗುರಿಯಾಗಿಸಿಕೊಂಡಿರುವ ಭಯೋತ್ಪಾದನಾ ಸಂಘಟನೆಗಳು ಪಾಕಿಸ್ತಾನದಿಂದಲೇ ಕಾರ್ಯಾಚರಣೆ ಮುಂದುವರಿಸಿವೆ. ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಿಸಿರುವ ಮಸೂದ್ ಅಜರ್‌ ಸೇರಿದಂತೆ ಹಲವು ಉಗ್ರರ ವಿರುದ್ಧವೂ ಪಾಕಿಸ್ತಾನ ಆಡಳಿತವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಮೆರಿಕದ ವಿದೇಶಾಂಗ ವ್ಯವಹಾರಗಳ ಇಲಾಖೆಯು ಇತ್ತೀಚಿನ ವರದಿಯಲ್ಲಿ ಉಲ್ಲೇಖಿಸಿದೆ.
Last Updated 17 ಡಿಸೆಂಬರ್ 2021, 6:28 IST
ಭಾರತವೇ ಗುರಿ, ಪಾಕ್‌ನಿಂದಲೇ ಮುಂದುವರಿದ ಉಗ್ರ ಸಂಘಟನೆಗಳ ಕಾರ್ಯಾಚರಣೆ: ಅಮೆರಿಕ

‘ಅಜರ್‌ಗೆ ಜಾಗತಿಕ ಉಗ್ರಪಟ್ಟ: ಮಹತ್ವದ ಸಾಧನೆ’

ಜೈಷ್‌ –ಎ –ಮೊಹಮ್ಮದ್‌ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಿದ್ದು ವಿಶ್ವಸಂಸ್ಥೆಯ ಮಹತ್ವದ ಸಾಧನೆಗಳಲ್ಲಿ ಒಂದು ಎಂದು ಭದ್ರತಾ ಮಂಡಳಿ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ.
Last Updated 21 ಮೇ 2019, 17:22 IST
fallback

ಉಗ್ರರ ಪಟ್ಟಿ: ಅಜರ್ ಸೇರ್ಪಡೆಗೆ ಚೀನಾ ತಡೆ ಖಂಡನೀಯ

ಭಯೋತ್ಪಾದನೆಯ ಕ್ರೌರ್ಯದ ವಸ್ಥುಸ್ಥಿತಿಯನ್ನು ಚೀನಾಗೆ ಮನವರಿಕೆ ಮಾಡಿಸುವ ಪ್ರಯತ್ನಗಳನ್ನು ಭಾರತ ಮುಂದುವರಿಸಬೇಕು
Last Updated 15 ಮಾರ್ಚ್ 2019, 20:06 IST
ಉಗ್ರರ ಪಟ್ಟಿ: ಅಜರ್ ಸೇರ್ಪಡೆಗೆ ಚೀನಾ ತಡೆ ಖಂಡನೀಯ

ಉಗ್ರ ಅಜರ್ ಸತ್ತಿಲ್ಲ: ಪಾಕಿಸ್ತಾನ ಮಾಧ್ಯಮ

ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ಜೀವಂತವಾಗಿದ್ದಾನೆ ಎಂದು ಪಾಕಿಸ್ತಾನದ ಜಿಯೊ ‘ಉರ್ದು ನ್ಯೂಸ್‌’ ವಾಹಿನಿ ವರದಿ ಮಾಡಿದೆ.
Last Updated 3 ಮಾರ್ಚ್ 2019, 20:09 IST
ಉಗ್ರ ಅಜರ್ ಸತ್ತಿಲ್ಲ: ಪಾಕಿಸ್ತಾನ ಮಾಧ್ಯಮ
ADVERTISEMENT
ADVERTISEMENT
ADVERTISEMENT
ADVERTISEMENT