ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Mayavathi

ADVERTISEMENT

ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿಯು ದಲಿತರನ್ನು ವಿಭಜಿಸುವ ಹುನ್ನಾರ: ಮಾಯಾವತಿ

‘ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿ ಅನುಷ್ಠಾನಕ್ಕೆ ಹರಿಯಾಣದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಮುಂದಾಗಿರುವುದು ದಲಿತರನ್ನು ವಿಭಜಿಸುವ ಹುನ್ನಾರವಾಗಿದೆ’ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಆರೋಪಿಸಿದ್ದಾರೆ.
Last Updated 18 ಅಕ್ಟೋಬರ್ 2024, 13:36 IST
ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿಯು ದಲಿತರನ್ನು ವಿಭಜಿಸುವ ಹುನ್ನಾರ: ಮಾಯಾವತಿ

ಕಾಂಗ್ರೆಸ್‌, ಬಿಜೆಪಿಗೆ ಮತ ಹಾಕಬೇಡಿ: ದಲಿತರಿಗೆ ಮಾಯಾವತಿ ಮನವಿ

ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ವಿಧಾಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಮತ ಚಲಾಯಿಸದಂತೆ ದಲಿತ ಸಮುದಾಯದವರನ್ನು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಅಧ್ಯಕ್ಷೆ ಮಾಯಾವತಿ ಮನವಿ ಮಾಡಿದ್ದಾರೆ.
Last Updated 29 ಸೆಪ್ಟೆಂಬರ್ 2024, 10:38 IST
ಕಾಂಗ್ರೆಸ್‌, ಬಿಜೆಪಿಗೆ ಮತ ಹಾಕಬೇಡಿ: ದಲಿತರಿಗೆ ಮಾಯಾವತಿ ಮನವಿ

ಬುಲ್ಡೋಜರ್ ರಾಜಕೀಯ ಬಿಡಿ: ಯೋಗಿ ಆದಿತ್ಯನಾಥಗೆ ಮಾಯಾವತಿ ಮನವಿ

ಬುಲ್ಡೋಜರ್ ರಾಜಕೀಯ ಬಿಡಿ. ಜನವಸತಿ ಪ್ರದೇಶದಲ್ಲಿ ಓಡಾಡುತ್ತಿರುವ ‍ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಕ್ರಮ ತೆಗದುಕೊಳ್ಳಿ ಎಂದು ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾತಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದಾರೆ.
Last Updated 5 ಸೆಪ್ಟೆಂಬರ್ 2024, 7:12 IST
ಬುಲ್ಡೋಜರ್ ರಾಜಕೀಯ ಬಿಡಿ: ಯೋಗಿ ಆದಿತ್ಯನಾಥಗೆ ಮಾಯಾವತಿ ಮನವಿ

ಬಹುಜನ ಸಮಾಜವಾದಿ ಪಕ್ಷದ ರಾಷ್ಟ್ರ ಘಟಕದ ಅಧ್ಯಕ್ಷೆಯಾಗಿ ಮಾಯಾವತಿ ಮರು ಆಯ್ಕೆ

ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ರಾಷ್ಟ್ರ ಘಟಕದ ಅಧ್ಯಕ್ಷೆಯಾಗಿ ಮಾಯಾವತಿ ಅವರು ಸರ್ವಾನುಮತದಿಂದ ಮರು ಆಯ್ಕೆಯಾಗಿದ್ದಾರೆ.
Last Updated 27 ಆಗಸ್ಟ್ 2024, 9:49 IST
ಬಹುಜನ ಸಮಾಜವಾದಿ ಪಕ್ಷದ ರಾಷ್ಟ್ರ ಘಟಕದ ಅಧ್ಯಕ್ಷೆಯಾಗಿ ಮಾಯಾವತಿ ಮರು ಆಯ್ಕೆ

ರಾಜಕೀಯ ನಿವೃತ್ತಿ ಇಲ್ಲ: ಮಾಯಾವತಿ

ಸಕ್ರಿಯ ರಾಜಕಾರಣಿದಿಂದ ನಿವೃತ್ತಿಯಾಗುವ ಕುರಿತ ವದಂತಿಗಳನ್ನು ತಳ್ಳಿಹಾಕಿದ ಬಹುಜನ ಸಮಾಜವಾದಿ ಪಕ್ಷದ ವರಿಷ್ಠ ನಾಯಕಿ ಮಾಯಾವತಿ‌, ‘ದಲಿತರು ಹಾಗೂ ಇತರ ಸಮಾಜದಲ್ಲಿರುವ ದುರ್ಬಲ ಸಮುದಾಯಗಳ ಏಳ್ಗೆಗಾಗಿ ಹೋರಾಟ ನಡೆಸಲಿದ್ದೇನೆ’ ಎಂದು ತಿಳಿಸಿದ್ದಾರೆ.
Last Updated 26 ಆಗಸ್ಟ್ 2024, 14:22 IST
ರಾಜಕೀಯ ನಿವೃತ್ತಿ ಇಲ್ಲ: ಮಾಯಾವತಿ

ಕಾಂಗ್ರೆಸ್‌, ಎಸ್‌ಪಿಗಳೊಂದಿಗೆ ಮೈತ್ರಿ ಇಲ್ಲ: ಮಾಯಾವತಿ

ಎರಡೂ ಪಕ್ಷಗಳೂ ಮೀಸಲಾತಿ ವಿರೋಧಿಗಳೆಂದು ಕಿಡಿ
Last Updated 25 ಆಗಸ್ಟ್ 2024, 15:41 IST
ಕಾಂಗ್ರೆಸ್‌, ಎಸ್‌ಪಿಗಳೊಂದಿಗೆ ಮೈತ್ರಿ ಇಲ್ಲ: ಮಾಯಾವತಿ

SC, ST ಮೀಸಲಾತಿಯಲ್ಲಿ ಕೆನೆಪದರ | SC ತೀರ್ಪಿಗೆ ಕಾಂಗ್ರೆಸ್ ಮೌನವೇಕೆ?: ಮಾಯಾವತಿ

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೆನೆಪದರದವರಿಗೆ ಮೀಸಲಾತಿ ಸೌಲಭ್ಯ ನೀಡಬಾರದು ಎಂದು ಸುಪ್ರೀಂಕೋರ್ಟ್ ಮಾಡಿರುವ ಸಲಹೆಗೆ ಕಾಂಗ್ರೆಸ್ ಮೌನವಾಗಿರುವುದೇಕೆ’ ಎಂದು ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಶನಿವಾರ ಪ್ರಶ್ನಿಸಿದ್ದಾರೆ.
Last Updated 10 ಆಗಸ್ಟ್ 2024, 11:09 IST
SC, ST ಮೀಸಲಾತಿಯಲ್ಲಿ ಕೆನೆಪದರ | SC ತೀರ್ಪಿಗೆ ಕಾಂಗ್ರೆಸ್ ಮೌನವೇಕೆ?: ಮಾಯಾವತಿ
ADVERTISEMENT

ಬಿಜೆಪಿಯ ಒಳಜಗಳ ಸದನದಲ್ಲಿ ಮೇಲುಗೈ ಸಾಧಿಸದಿರಲಿ: ಮಾಯಾವತಿ

ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಕಚ್ಚಾಟ ಮತ್ತು ಒಳಜಗಳಗಳು ಸದನದಲ್ಲಿ ಮೇಲುಗೈ ಸಾಧಿಸದಿರಲಿ ಎಂದು ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಪರೋಕ್ಷವಾಗಿ ಯೋಗಿ ಆದಿತ್ಯಾನಾಥ ಸರ್ಕಾರವನ್ನು ಕುಟುಕಿದ್ದಾರೆ.
Last Updated 28 ಜುಲೈ 2024, 10:50 IST
ಬಿಜೆಪಿಯ ಒಳಜಗಳ ಸದನದಲ್ಲಿ ಮೇಲುಗೈ ಸಾಧಿಸದಿರಲಿ: ಮಾಯಾವತಿ

ತಮಿಳುನಾಡು ಬಿಎಸ್‌ಪಿ ಅಧ್ಯಕ್ಷನ ಹತ್ಯೆ: ಸಿಬಿಐ ತನಿಖೆಗೆ ಮಾಯಾವತಿ ಆಗ್ರಹ

ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ದ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಆರ್ಮ್‌ಸ್ಟ್ರಾಂಗ್ (52) ಹತ್ಯೆಗೆ ಸಂಬಂಧಿಸಿದಂತೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಒತ್ತಾಯಿಸಿದ್ದಾರೆ.
Last Updated 7 ಜುಲೈ 2024, 6:25 IST
ತಮಿಳುನಾಡು ಬಿಎಸ್‌ಪಿ ಅಧ್ಯಕ್ಷನ ಹತ್ಯೆ: ಸಿಬಿಐ ತನಿಖೆಗೆ ಮಾಯಾವತಿ ಆಗ್ರಹ

ಸಂಸತ್ತಿನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಟೊಳ್ಳು ಎಂದ ಮಾಯಾವತಿ

ಕೇಂದ್ರ ಸರ್ಕಾರ ಕಳೆದ 10 ವರ್ಷಗಳಲ್ಲಿ ಮಾಡಿದ ಸಾಧನೆಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಆದರೆ ಅವರು ಉಲ್ಲೇಖಿಸಿದ ಅಂಶಗಳು ವಾಸ್ತವಿಕತೆಗೆ ದೂರವಿದ್ದು, ಎಲ್ಲವೂ ಟೊಳ್ಳು(ಸುಳ್ಳು) ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಗುರುವಾರ ಹೇಳಿದ್ದಾರೆ.
Last Updated 27 ಜೂನ್ 2024, 12:26 IST
ಸಂಸತ್ತಿನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಟೊಳ್ಳು ಎಂದ ಮಾಯಾವತಿ
ADVERTISEMENT
ADVERTISEMENT
ADVERTISEMENT