ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Medical exam

ADVERTISEMENT

28 ವಾರಗಳ ಭ್ರೂಣ ತೆಗೆಸಲು ಮನವಿ: ಪರೀಕ್ಷೆಗೆ ಸುಪ್ರೀಂ ಕೋರ್ಟ್ ನಿರ್ದೇಶನ

ತನ್ನ 28 ವಾರಗಳ ಭ್ರೂಣವನ್ನು ತೆಗೆಸಲು ಅನುಮತಿ ಕೋರಿರುವ 14 ವರ್ಷದ ಅತ್ಯಾಚಾರ ಸಂತ್ರಸ್ತೆಯನ್ನು ತಕ್ಷಣವೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ.
Last Updated 20 ಏಪ್ರಿಲ್ 2024, 0:01 IST
28 ವಾರಗಳ ಭ್ರೂಣ ತೆಗೆಸಲು ಮನವಿ: ಪರೀಕ್ಷೆಗೆ ಸುಪ್ರೀಂ ಕೋರ್ಟ್ ನಿರ್ದೇಶನ

ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ನಡೆದ ನೀಟ್-ಯುಜಿ ಫಲಿತಾಂಶ ಪ್ರಕಟ

ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ನಡೆದ ನೀಟ್-ಯುಜಿ ಪರೀಕ್ಷೆಯ ಫಲಿತಾಂಶವು ಮಂಗಳವಾರ ಪ್ರಕಟಗೊಂಡಿದೆ.
Last Updated 13 ಜೂನ್ 2023, 15:46 IST
ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ನಡೆದ ನೀಟ್-ಯುಜಿ ಫಲಿತಾಂಶ ಪ್ರಕಟ

ಬೌರಿಂಗ್ ಆಸ್ಪತ್ರೆಯಲ್ಲಿ ‘ಸ್ಯಾಂಟ್ರೊ’ ವೈದ್ಯಕೀಯ ಪರೀಕ್ಷೆ

ಪರಿಶಿಷ್ಟ ಸಮುದಾಯದ ಮಹಿಳೆ ಮೇಲೆ ಅತ್ಯಾಚಾರವೆಸಗಿ, ಹಲ್ಲೆ ಮಾಡಿ, ಕೊಲೆ ಬೆದರಿಕೆಯೊಡ್ಡಿದ್ದ ಪ್ರಕರಣದಲ್ಲಿ ಕೆ.ಎಸ್‌. ಮಂಜುನಾಥ್ ಅಲಿಯಾಸ್‌ ಸ್ಯಾಂಟ್ರೊ ರವಿಯನ್ನು (51) ಕಸ್ಟಡಿಗೆ ಪಡೆದಿರುವ ಸಿಐಡಿ ಅಧಿಕಾರಿಗಳು, ವಿಚಾರಣೆ ಮುಂದುವರಿಸಿದ್ದಾರೆ.
Last Updated 19 ಜನವರಿ 2023, 22:51 IST
ಬೌರಿಂಗ್ ಆಸ್ಪತ್ರೆಯಲ್ಲಿ ‘ಸ್ಯಾಂಟ್ರೊ’ ವೈದ್ಯಕೀಯ ಪರೀಕ್ಷೆ

ನೀಟ್ ಪರೀಕ್ಷೆ: ಕೇರಳ ಸಚಿವರಿಂದ ಕೇಂದ್ರ ಸರ್ಕಾರಕ್ಕೆ ಪತ್ರ

ಕೇರಳದಲ್ಲಿ ವಿದ್ಯಾರ್ಥಿನಿಗೆ ಮುಜುಗರ ತರಿಸಿದ ಪ್ರಕರಣ * ಸಾರ್ವಜನಿಕರ ಆಕ್ರೋಶ
Last Updated 19 ಜುಲೈ 2022, 14:54 IST
ನೀಟ್ ಪರೀಕ್ಷೆ: ಕೇರಳ ಸಚಿವರಿಂದ ಕೇಂದ್ರ ಸರ್ಕಾರಕ್ಕೆ ಪತ್ರ

ನೀಟ್ ಸೂಪರ್ ಸ್ಪೆಷಾಲಿಟಿ ಪರೀಕ್ಷೆ: ದೇಶಕ್ಕೆ ಚಿದಾನಂದ ಮೊದಲ ರ‍್ಯಾಂಕ್‌ !

ಕೃಷಿ ಕಾರ್ಮಿಕನ ಮಗನ ಸಾಧನೆ
Last Updated 2 ಫೆಬ್ರುವರಿ 2022, 20:19 IST
ನೀಟ್ ಸೂಪರ್ ಸ್ಪೆಷಾಲಿಟಿ ಪರೀಕ್ಷೆ: ದೇಶಕ್ಕೆ ಚಿದಾನಂದ ಮೊದಲ ರ‍್ಯಾಂಕ್‌ !

ತಮಿಳುನಾಡು: ‘ನೀಟ್‘ ಪರೀಕ್ಷೆಗೆ ಮೊದಲೇ ಅಭ್ಯರ್ಥಿ ಆತ್ಮಹತ್ಯೆ

‘ನೀಟ್‌ ಪರೀಕ್ಷೆಗೆ ಮೂರನೇ ಬಾರಿಗೆ ಹಾಜರಾಗಬೇಕಿತ್ತು. ಕಳೆದೆರಡು ಬಾರಿ ವಿಫಲರಾಗಿದ್ದರು’ ಎಂದು ಮೆಟ್ಟೂರು ಠಾಣೆ ಪೊಲೀಸ್‌ ಅಧಿಕಾರಿ ತಿಳಿಸಿದರು.
Last Updated 12 ಸೆಪ್ಟೆಂಬರ್ 2021, 13:19 IST
ತಮಿಳುನಾಡು: ‘ನೀಟ್‘ ಪರೀಕ್ಷೆಗೆ ಮೊದಲೇ ಅಭ್ಯರ್ಥಿ ಆತ್ಮಹತ್ಯೆ

ಅಂತಿಮ ವರ್ಷದ ವೈದ್ಯಕೀಯ ಪಿ.ಜಿ ಪರೀಕ್ಷೆ ರದ್ಧತಿಗೆ ಸುಪ್ರೀಂ ನಕಾರ

ಪರೀಕ್ಷೆಗಳನ್ನು ಬರೆಯಬೇಕಾದ ವೈದ್ಯರು ‘ಕೋವಿಡ್‌–19‘ ಕರ್ತವ್ಯದಲ್ಲಿ ನಿರತರಾಗಿದ್ದಾರೆ ಎಂಬುದನ್ನು ಆಧಾರವಾಗಿಟ್ಟುಕೊಂಡು ಅಂತಿಮ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ತರಗತಿಗಳ ಪರೀಕ್ಷೆಯನ್ನು ಮುಂದೂಡುವಂತೆ ಅಥವಾ ರದ್ದುಗೊಳಿಸುವಂತೆ ವೈದ್ಯಕೀಯ ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡುವುದನ್ನು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.
Last Updated 18 ಜೂನ್ 2021, 12:26 IST
ಅಂತಿಮ ವರ್ಷದ ವೈದ್ಯಕೀಯ ಪಿ.ಜಿ ಪರೀಕ್ಷೆ ರದ್ಧತಿಗೆ ಸುಪ್ರೀಂ ನಕಾರ
ADVERTISEMENT

ಮೆಡಿಕಲ್ ಪರೀಕ್ಷೆ ಪ್ರಶ್ನೆಪತ್ರಿಕೆ ಲೀಕ್

ವೈದ್ಯಕೀಯ ಶಿಕ್ಷಣದ ದ್ವಿತೀಯ ವರ್ಷದ ಮೈಕ್ರೋ ಬಯಾಲಾಜಿ-1 ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂಬ ವದಂತಿ ಹರಿದಾಡುತ್ತಿದೆ.
Last Updated 7 ಜುಲೈ 2018, 8:26 IST
ಮೆಡಿಕಲ್ ಪರೀಕ್ಷೆ ಪ್ರಶ್ನೆಪತ್ರಿಕೆ ಲೀಕ್
ADVERTISEMENT
ADVERTISEMENT
ADVERTISEMENT