ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Memorial

ADVERTISEMENT

ಯುದ್ಧಗಳ ಹೆಜ್ಜೆ ಗುರುತಿನ ಮ್ಯೂಸಿಯಂ

ರಾಜಸ್ಥಾನದ ಜೈಸಲ್ಮೇರ್ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯನ್ನು ಹೊಂದಿರುವ ಸುಂದರ ನಗರವಾಗಿದ್ದು, ಕೋಟೆಗಳು, ಸುಂದರವಾದ ಮರಳು ದಿಬ್ಬಗಳು ಮತ್ತು ಪ್ರಾಚೀನ ದೇವಾಲಯಗಳಿಗೆ ಹೆಸರುವಾಸಿ.
Last Updated 17 ಆಗಸ್ಟ್ 2024, 23:37 IST
ಯುದ್ಧಗಳ ಹೆಜ್ಜೆ ಗುರುತಿನ ಮ್ಯೂಸಿಯಂ

ಮಡಿದವರ ಸ್ಮಾರಕ ಮರೆತರು ಏಕೆ?

ಹೊಸಪೇಟೆಯಲ್ಲಿರುವ ‘ತುಂಗಭದ್ರಾ’ ರಾಜ್ಯದ ಅತಿ ದೊಡ್ಡ ನೀರಾವರಿ ಜಲಾಶಯಗಳಲ್ಲೊಂದು. 1945ರಲ್ಲಿ ಇದರ ನಿರ್ಮಾಣ ಶುರುವಾಗಿ 1958ರಲ್ಲಿ ಮುಕ್ತಾಯವಾಯಿತು.
Last Updated 11 ಆಗಸ್ಟ್ 2024, 0:13 IST
ಮಡಿದವರ ಸ್ಮಾರಕ ಮರೆತರು ಏಕೆ?

ವಿಧಾನಮಂಡಲ ಅಧಿವೇಶನ | ‘ಸ್ಮಾರಕ’ಗಳ ನಿರ್ವಹಣೆ: ಖಾಸಗಿಗೆ ದತ್ತು

ರಾಜ್ಯದಲ್ಲಿರುವ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳನ್ನು ಖಾಸಗಿಯವರಿಗೆ ದತ್ತು ನೀಡಲು ಸರ್ಕಾರ ನಿರ್ಧರಿಸಿದೆ.
Last Updated 25 ಜುಲೈ 2024, 15:18 IST
ವಿಧಾನಮಂಡಲ ಅಧಿವೇಶನ | ‘ಸ್ಮಾರಕ’ಗಳ ನಿರ್ವಹಣೆ: ಖಾಸಗಿಗೆ ದತ್ತು

ಸಿಂದಗಿ: ನಿರ್ಲಕ್ಷ್ಯಕ್ಕೊಳಗಾದ ಸ್ವಾಮಿ ರಾಮಾನಂದ ತೀರ್ಥ ಸ್ಮಾರಕ

ಸ್ವಾಮಿ ರಾಮಾನಂದ ತೀರ್ಥ ಹೈದ್ರಾಬಾದ್‌ ಸಂಸ್ಥಾನವನ್ನು ವಿಮೋಚನೆಗೊಳಿಸಿದ ಸ್ವಾತಂತ್ರ್ಯ ಹೋರಾಟಗಾರ.
Last Updated 22 ಮೇ 2024, 5:23 IST
ಸಿಂದಗಿ: ನಿರ್ಲಕ್ಷ್ಯಕ್ಕೊಳಗಾದ ಸ್ವಾಮಿ ರಾಮಾನಂದ ತೀರ್ಥ ಸ್ಮಾರಕ

ಬಿ. ಬಸವಲಿಂಗಪ್ಪ ಸ್ಮಾರಕ ನಿರ್ಮಾಣಕ್ಕೆ ಆಗ್ರಹ

ಬಿ. ಬಸವಲಿಂಗಪ್ಪ ಅವರ ಪುಣ್ಯಸ್ಮರಣೆಯ ಅಂಗವಾಗಿ ದಲಿತ ಸಂಘರ್ಷ ಸಮಿತಿಯ (ಡಿಎಸ್‌ಎಸ್‌) ವತಿಯಿಂದ ಯಲಹಂಕ ಉಪನಗರದ ಮದರ್‌ ಡೇರಿ ವೃತ್ತದಿಂದ ಅಳ್ಳಾಳಸಂದ್ರ ಬಸ್‌ ನಿಲ್ದಾಣದವರೆಗೆ (ಬಿ. ಬಸವಲಿಂಗಪ್ಪ ಅವರ ಪುಣ್ಯಭೂಮಿ) ಕಾಲ್ನಡಿಗೆ ಜಾಥಾ ನಡೆಯಿತು.
Last Updated 27 ಡಿಸೆಂಬರ್ 2023, 14:29 IST
ಬಿ. ಬಸವಲಿಂಗಪ್ಪ ಸ್ಮಾರಕ ನಿರ್ಮಾಣಕ್ಕೆ ಆಗ್ರಹ

ಡಾ.ವಿಷ್ಣುವರ್ಧನ್ ಸ್ಮಾರಕ: 13 ವರ್ಷಗಳ ಹೋರಾಟ ಸಾರ್ಥಕ, ಅಭಿಮಾನಿಗಳ ಸಂಭ್ರಮ

ಚಲನಚಿತ್ರ ನಟ ದಿ. ವಿಷ್ಣುವರ್ಧನ್‌ ಅವರ ಸ್ಮಾರಕದ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
Last Updated 13 ಜನವರಿ 2023, 19:39 IST
ಡಾ.ವಿಷ್ಣುವರ್ಧನ್ ಸ್ಮಾರಕ: 13 ವರ್ಷಗಳ ಹೋರಾಟ ಸಾರ್ಥಕ, ಅಭಿಮಾನಿಗಳ ಸಂಭ್ರಮ

ಮೊಗೇರಿಯಲ್ಲಿ ಇಲ್ಲ ಅಡಿಗರ ಸ್ಮಾರಕ !

ಮೊಗೇರಿಗೆ ಪ್ರಸಿದ್ಧಿ ತಂದುಕೊಟ್ಟ ಪ್ರೊ.ಎಂ.ಗೋಪಾಲಕೃಷ್ಣ ಅಡಿಗರು
Last Updated 3 ಸೆಪ್ಟೆಂಬರ್ 2022, 19:30 IST
ಮೊಗೇರಿಯಲ್ಲಿ ಇಲ್ಲ ಅಡಿಗರ ಸ್ಮಾರಕ !
ADVERTISEMENT

ಪುಟ್ಟಣ್ಣ ಕಣಗಾಲ್‌ ಮನೆ ಸ್ಮಾರಕವಾಗಿ ಅಭಿವೃದ್ಧಿ

ಚಲನಚಿತ್ರ ಅಕಾಡೆಮಿಯಿಂದ ಶೀಘ್ರದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ
Last Updated 21 ಫೆಬ್ರುವರಿ 2022, 9:00 IST
ಪುಟ್ಟಣ್ಣ ಕಣಗಾಲ್‌ ಮನೆ ಸ್ಮಾರಕವಾಗಿ ಅಭಿವೃದ್ಧಿ

ರಂಗಕರ್ಮಿ ಅಬ್ದುಲ್‌ಗೆ ಸ್ಮಾರಕ ಪ್ರಶಸ್ತಿ

ಅಬ್ದುಲ್‌ ಅವರು ಭಾವೈಕ್ಯತಾ ವೇದಿಕೆಯ ಮೂಲಕ ಸಾಂಸ್ಕೃತಿಕ ಮತ್ತು ರಂಗಭೂಮಿ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಪರಿಗಣಿಸಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶುಕ್ರವಾರ (ಫೆ.18) ಜಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಟ್ರಸ್ಟಿನ ಅಧ್ಯಕ್ಷ ಜೆ.ಕೆ. ಹುಸೇನ್ ಮಿಯಾ ಸಾಬ್ ತಿಳಿಸಿದ್ದಾರೆ.
Last Updated 17 ಫೆಬ್ರುವರಿ 2022, 9:26 IST
ರಂಗಕರ್ಮಿ ಅಬ್ದುಲ್‌ಗೆ ಸ್ಮಾರಕ ಪ್ರಶಸ್ತಿ

ನೋಡಿ: ಬೀದರ್ | ಗೋರಟಾ (ಬಿ): ಹುತಾತ್ಮ ಸ್ಮಾರಕ ಅಪೂರ್ಣ

Last Updated 17 ಸೆಪ್ಟೆಂಬರ್ 2021, 2:12 IST
fallback
ADVERTISEMENT
ADVERTISEMENT
ADVERTISEMENT