ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Menstrual Cycle

ADVERTISEMENT

ವರ್ಷಕ್ಕೆ ಆರು ದಿನ ವೇತನ ಸಹಿತ ಮುಟ್ಟಿನ ರಜೆ| ಶಿಫಾರಸು; ಪರಿಶೀಲಿಸಿ ಕ್ರಮ: ಲಾಡ್‌

ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿನ ಉದ್ಯೋಗಸ್ಥ ಮಹಿಳೆಯರಿಗೆ ವರ್ಷಕ್ಕೆ ಆರು ದಿನ ವೇತನ ಸಹಿತ ಮುಟ್ಟಿನ ರಜೆ (ಪಿಎಂಎಲ್‌) ನೀಡಲು ಕ್ರೈಸ್ಟ್ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಮುಖ್ಯಸ್ಥೆ ಸಪ್ನಾ ಎಸ್‌ ಅವರ ಅಧ್ಯಕ್ಷತೆಯ 18 ಸದಸ್ಯರ ಸಮಿತಿ ಶಿಫಾರಸು ಮಾಡಿದೆ.
Last Updated 21 ಸೆಪ್ಟೆಂಬರ್ 2024, 15:24 IST
ವರ್ಷಕ್ಕೆ ಆರು ದಿನ ವೇತನ ಸಹಿತ ಮುಟ್ಟಿನ ರಜೆ| ಶಿಫಾರಸು; ಪರಿಶೀಲಿಸಿ ಕ್ರಮ: ಲಾಡ್‌

ಮುಟ್ಟಿನ ರಜೆ ಅತ್ಯಗತ್ಯ

ವಿಜ್ಞಾನ, ಶಿಕ್ಷಣ, ವೈದ್ಯಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು ಮುಟ್ಟಿನ ಬವಣೆಯ ನಡುವೆಯೂ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತುಗೊಳಿಸಿದ್ದಾರೆ. ಮುಟ್ಟಿನ ದಿನಗಳಲ್ಲಿ ರಜೆ ದೊರಕಿದರೆ ಮತ್ತಷ್ಟು ಪ್ರಫುಲ್ಲಿತರಾಗಿ ಕೆಲಸದಲ್ಲಿ ತೊಡಗಿಕೊಳ್ಳಲು ಅನುವು ಮಾಡಿಕೊಟ್ಟಂತಾಗುತ್ತದೆ.
Last Updated 27 ಜುಲೈ 2024, 0:20 IST
ಮುಟ್ಟಿನ ರಜೆ ಅತ್ಯಗತ್ಯ

Menstrual Leave | ಆ ದಿನಗಳ ರಜೆ: ಆಗದಿರಲಿ ಸಜೆ

ಮುಟ್ಟಿನ ರಜೆಗೆ ನೀತಿ ರೂಪಿಸಲು ‘ಸುಪ್ರೀಂ’ ಸೂಚನೆ
Last Updated 19 ಜುಲೈ 2024, 23:42 IST
Menstrual Leave | ಆ ದಿನಗಳ ರಜೆ: ಆಗದಿರಲಿ ಸಜೆ

ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಹೇಗೆ?: ಇಲ್ಲಿವೆ ಸಲಹೆಗಳು

ಹೊಸದಾಗಿ ಋತುಮತಿಯಾಗುವ ಹೆಣ್ಣು ಮಕ್ಕಳಲ್ಲಿ ಮುಟ್ಟಿನ ನೈರ್ಮಲ್ಯದ ಬಗ್ಗೆ ಅಷ್ಟಾಗಿ ಅರಿವು ಇರುವುದಿಲ್ಲ. ಮುಟ್ಟಾದ ಸಂದರ್ಭದಲ್ಲಿ ಪ್ರತಿಯೊಂದು ಹೆಣ್ಣು ಯಾವ ರೀತಿಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು, ಇದರಿಂದಾಗುವ ಆರೋಗ್ಯದ ಪ್ರಯೋಜನಗಳ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.
Last Updated 12 ಜೂನ್ 2024, 7:07 IST
ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಹೇಗೆ?: ಇಲ್ಲಿವೆ ಸಲಹೆಗಳು

ಲಾಡ್ಲಾಪುರ: ಋತುಸ್ರಾವ ಜಾಗೃತಿ ಕಾರ್ಯಕ್ರಮ

ಮುಟ್ಟು ಎನ್ನುವುದು ಹೆಣ್ಣುಮಕ್ಕಳ ಜೀವನದಲ್ಲಿ ಸಹಜ ಪ್ರಕ್ರಿಯೆಯಾಗಿದ್ದು, ಮುಟ್ಟಿನ ಸಮಯದಲ್ಲಿ ಅರೋಗ್ಯ ಸುರಕ್ಷತೆ ಬಹಳ ಮುಖ್ಯ ಎಂದು ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಆಪ್ತ ಸಮಾಲೋಚಕ ಬಾಬುರಾವ್ ಸಿ.ಬಿ ಹೇಳಿದರು.
Last Updated 2 ಜೂನ್ 2024, 15:47 IST
ಲಾಡ್ಲಾಪುರ: ಋತುಸ್ರಾವ ಜಾಗೃತಿ ಕಾರ್ಯಕ್ರಮ

ಮಹಿಳಾ ಮತ | ಮುಟ್ಟು–ಗುಟ್ಟು: ಮೌಢ್ಯ, ತಪ್ಪುಗ್ರಹಿಕೆ ಹತ್ತು ಹಲವು

ದೇಶದಲ್ಲಿ ಮುಟ್ಟು ಮತ್ತು ಮುಟ್ಟಿನ ಶುಚಿತ್ವದ ಮಾಹಿತಿ ಬಗ್ಗೆ ತೀವ್ರ ಕೊರತೆ ಇದೆ.
Last Updated 31 ಜುಲೈ 2023, 0:27 IST
ಮಹಿಳಾ ಮತ | ಮುಟ್ಟು–ಗುಟ್ಟು: ಮೌಢ್ಯ, ತಪ್ಪುಗ್ರಹಿಕೆ ಹತ್ತು ಹಲವು

ಮುಟ್ಟಿನ ಶುಚಿತ್ವ ರಾಷ್ಟ್ರೀಯ ಏಕರೂಪ ನೀತಿ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ಚಾಟಿ

ಶಾಲಾ ವಿದ್ಯಾರ್ಥಿನಿಯರಿಗೆ ಮುಟ್ಟಿನ ವೇಳೆ ಶುಚಿತ್ವಕ್ಕಾಗಿ ರಾಷ್ಟ್ರೀಯ ಏಕರೂಪ ನೀತಿ ರೂಪಿಸುವ ಸಂಬಂಧ ಇದುವರೆಗೆ ಕೇಂದ್ರ ಸರ್ಕಾರಕ್ಕೆ ಅಭಿಪ್ರಾಯ ತಿಳಿಸದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿರುದ್ಧ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
Last Updated 24 ಜುಲೈ 2023, 14:30 IST
ಮುಟ್ಟಿನ ಶುಚಿತ್ವ ರಾಷ್ಟ್ರೀಯ ಏಕರೂಪ ನೀತಿ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ಚಾಟಿ
ADVERTISEMENT

ಬೇಗನೇ ಮುಟ್ಟು ಆರಂಭವಾಗುವುದು ಅಪಾಯವೇ?

ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗದಂತೆ ಕುಟುಂಬದ ಹಿರಿಯರು ಎಚ್ಚರವಹಿಸಬೇಕು. ಸಕಾಲಿಕವಾಗಿ ಹೆಣ್ಣುಮಕ್ಕಳಿಗೆ ತಜ್ಞವೈದ್ಯರ ಮಾಹಿತಿ ಹಾಗೂ ಮಾರ್ಗದರ್ಶನ ದೊರೆತರೆ ಮುಂದೆ ಪ್ರಬುದ್ದವಾದ ಸಂತಾನೋತ್ಪತ್ತಿ ಅವಧಿಯನ್ನು ಧೈರ್ಯವಾಗಿ ಎದುರಿಸಲು ಸಾಧ್ಯವಾಗುತ್ತದೆ.
Last Updated 3 ಜೂನ್ 2023, 0:43 IST
ಬೇಗನೇ ಮುಟ್ಟು ಆರಂಭವಾಗುವುದು ಅಪಾಯವೇ?

ಒಳನೋಟ | ಮುಟ್ಟಿನ ರಜೆ ಬೇಕೇ? ಬೇಡವೇ?

ಮುಟ್ಟಿನ ದಿನಗಳಲ್ಲಿ ಮಹಿಳೆಯರು ಅನುಭವಿಸುತ್ತಿರುವ ಸಂಕಷ್ಟಗಳಿಗಿನ್ನೂ ಮುಕ್ತಿ ದೊರೆತಿಲ್ಲ.
Last Updated 27 ಮೇ 2023, 23:35 IST
ಒಳನೋಟ | ಮುಟ್ಟಿನ ರಜೆ ಬೇಕೇ? ಬೇಡವೇ?

ಶೇ 73ರಷ್ಟು ಮಹಿಳೆಯರು ಮುಟ್ಟಿನ ರಜೆ ಬಯಸುತ್ತಾರೆ: ಸಮೀಕ್ಷೆ

ಮುಟ್ಟಿನ ರಜೆ ತೆಗೆದುಕೊಳ್ಳಲು ತಾವು ಕಾರ್ಯ ನಿರ್ವಹಿಸುತ್ತಿರುವ ಕಂಪನಿಗಳು ಅವಕಾಶ ನೀಡಬೇಕೆಂದು ಶೇ 73ರಷ್ಟು ಮಹಿಳೆಯರು ಬಯಸುತ್ತಾರೆ ಎಂದು ಇತ್ತೀಚೆಗೆ ನಡೆದ ಸಮೀಕ್ಷೆಯೊಂದು ಹೇಳಿದೆ.
Last Updated 26 ಮೇ 2023, 19:38 IST
ಶೇ 73ರಷ್ಟು ಮಹಿಳೆಯರು ಮುಟ್ಟಿನ ರಜೆ ಬಯಸುತ್ತಾರೆ: ಸಮೀಕ್ಷೆ
ADVERTISEMENT
ADVERTISEMENT
ADVERTISEMENT