‘ಭಾರತವನ್ನು ತನಗಿರುವ ಬೆದರಿಕೆ ಎಂದು ಭಾವಿಸಿರುವ ಪಾಕ್ನಿಂದ ಉಗ್ರವಾದಕ್ಕೆ ಪೋಷಣೆ’
ತನಗಿರುವ ದೊಡ್ಡ ಬೆದರಿಕೆ ಎಂದರೆ ಅದು ಭಾರತ ಎಂದು ಭಾವಿಸಿಕೊಂಡಿರುವ ಪಾಕಿಸ್ತಾನವು, ಭಾರತದ ವಿರುದ್ಧ ಭಯೋತ್ಪಾದನಾ ಗುಂಪುಗಳನ್ನು ತನ್ನ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಎಂದು ಅಮೆರಿಕ ಮೂಲದ, ಕೇಂದ್ರ ಗುಪ್ತಚರ ವಿಭಾಗದ(ಸಿಐಎ) ಮಾಜಿ ಅಧಿಕಾರಿ ಮೈಕೆಲ್ ಮೊರೆಲ್ ಹೇಳಿದ್ದಾರೆ.Last Updated 4 ಮೇ 2019, 1:56 IST