ಆಹಾರ ಉತ್ಪನ್ನದಲ್ಲಿ ಮೈಕ್ರೊಪ್ಲಾಸ್ಟಿಕ್: ಕಲಬೆರಕೆ ಪತ್ತೆಹಚ್ಚುವ ಕಾರ್ಯ ಆರಂಭ
ಮೈಕ್ರೊಪ್ಲಾಸ್ಟಿಕ್ನಿಂದ ಆಹಾರ ಉತ್ಪನ್ನಗಳು ಕಲಬೆರಕೆಯಾಗುತ್ತಿರುವುದರ ಮೌಲ್ಯಮಾಪನ ಹಾಗೂ ಕಲಬೆರಕೆ ಪ್ರಮಾಣ ಪತ್ತೆ ಹಚ್ಚುವ ವಿಧಾನಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಚಾಲನೆ ನೀಡಿದೆ.Last Updated 18 ಆಗಸ್ಟ್ 2024, 19:06 IST