ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Migrants

ADVERTISEMENT

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವು: ವಲಸಿಗರಲ್ಲಿ ಆತಂಕ

ವಲಸೆ ನಿಯಂತ್ರಿಸುವ ಪ್ರತಿಜ್ಞೆ ಮಾಡಿದ್ದ ಟ್ರಂಪ್
Last Updated 8 ನವೆಂಬರ್ 2024, 16:15 IST
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವು: ವಲಸಿಗರಲ್ಲಿ ಆತಂಕ

ಕಾಶ್ಮೀರದಲ್ಲಿ ಉಗ್ರರ ದಾಳಿ: ಇಬ್ಬರು ಕಾರ್ಮಿಕರಿಗೆ ಗುಂಡೇಟು

ಕಾಶ್ಮೀರದ ಬಡಗಾಮ್‌ ಜಿಲ್ಲೆಯ ಮಜಹಮಾ ಪ್ರದೇಶದಲ್ಲಿ ಶುಕ್ರವಾರ ಇಬ್ಬರು ವಲಸೆ ಕಾರ್ಮಿಕರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಕಳೆದ ಎರಡು ವಾರಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ಉಗ್ರರು ನಡೆಸಿರುವ ನಾಲ್ಕನೇ ದಾಳಿ ಇದಾಗಿದೆ.
Last Updated 1 ನವೆಂಬರ್ 2024, 16:03 IST
ಕಾಶ್ಮೀರದಲ್ಲಿ ಉಗ್ರರ ದಾಳಿ: ಇಬ್ಬರು ಕಾರ್ಮಿಕರಿಗೆ ಗುಂಡೇಟು

2 ತಿಂಗಳಲ್ಲಿ 88ಕ್ಕೂ ಹೆಚ್ಚು ರೋಹಿಂಗ್ಯಾಗಳು, ಬಾಂಗ್ಲಾದೇಶದ ಅಕ್ರಮ ವಲಸಿಗರ ಬಂಧನ

ನೆರೆಯ ಬಾಂಗ್ಲಾದೇಶಿಗರ ಅಕ್ರಮ ವಲಸೆ ತಡೆಯುವುದರ ಭಾಗವಾಗಿ ರೈಲ್ವೆ ರಕ್ಷಣಾ ಪಡೆಯು (ಆರ್‌ಪಿಎಫ್) ಕೈಗೊಂಡ ಎರಡು ತಿಂಗಳ ಕಾರ್ಯಾಚರಣೆಯಲ್ಲಿ 88ಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರು ಮತ್ತು ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಬಂಧಿಸಿದೆ ಎಂದು ವರದಿಯಾಗಿದೆ.
Last Updated 29 ಜುಲೈ 2024, 3:08 IST
2 ತಿಂಗಳಲ್ಲಿ 88ಕ್ಕೂ ಹೆಚ್ಚು ರೋಹಿಂಗ್ಯಾಗಳು, ಬಾಂಗ್ಲಾದೇಶದ ಅಕ್ರಮ ವಲಸಿಗರ ಬಂಧನ

ಅಫ್ಗಾನಿಸ್ತಾನದ ಪ್ರಜೆಗಳ ತ್ವರಿತ ಗಡೀಪಾರಿಗೆ ಮೂರು ದ್ವಾರ ತೆರೆದ ಪಾಕಿಸ್ತಾನ

ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಅಫ್ಗಾನಿಸ್ತಾನದ ಪ್ರಜೆಗಳನ್ನು ತ್ವರಿತವಾಗಿ ಗಡೀಪಾರು ಮಾಡಲು ಪಾಕಿಸ್ತಾನವು ಗಡಿಯಲ್ಲಿ ಸೋಮವಾರ ಮೂರು ಹೊಸ ದ್ವಾರಗಳನ್ನು ತೆರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ನವೆಂಬರ್ 2023, 16:23 IST
ಅಫ್ಗಾನಿಸ್ತಾನದ ಪ್ರಜೆಗಳ ತ್ವರಿತ ಗಡೀಪಾರಿಗೆ ಮೂರು ದ್ವಾರ ತೆರೆದ ಪಾಕಿಸ್ತಾನ

ವಲಸೆ ಕುರಿಗಾರರಿಗೆ ಸಂಚಾರಿ ಟೆಂಟ್: ಅರ್ಜಿ ಆಹ್ವಾನ

2023-24ನೇ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ವಲಸೆ ಕುರಿಗಾರರಿಗೆ ಸಂಚಾರಿ ಟೆಂಟ್ ಮತ್ತು ಇನ್ನಿತರ ಪರಿಕರಗಳ ಕಿಟ್‍ಗಳನ್ನು ಉಚಿತವಾಗಿ ಕೊಡಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
Last Updated 22 ಜೂನ್ 2023, 15:52 IST
fallback

ಭಯಾನಕ ಡೇರಿಯನ್ ಗ್ಯಾಪ್ ದಾಟುವ ವಲಸಿಗರ ಸಂಖ್ಯೆ ಭಾರಿ ಏರಿಕೆ: ವಿಶ್ವಸಂಸ್ಥೆ ಕಳವಳ

ಪನಾಮ ಹಾಗೂ ಕೊಲಂಬಿಯಾ ನಡುವಿನ ಅಪಾಯಕಾರಿ 'ಡೇರಿಯನ್‌ ಗ್ಯಾಪ್‌' ಮೂಲಕ ಸಾಗುವ ವಲಸಿಗರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ವರ್ಷ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಜನರು ಸಂಚರಿಸಿದ್ದಾರೆ ಎಂದು ವಿಶ್ವಸಂಸ್ಥೆಯ ಏಜೆನ್ಸಿಗಳು ಗುರುವಾರ ಕಳವಳ ವ್ಯಕ್ತಪಡಿಸಿವೆ.
Last Updated 14 ಏಪ್ರಿಲ್ 2023, 7:00 IST
ಭಯಾನಕ ಡೇರಿಯನ್ ಗ್ಯಾಪ್ ದಾಟುವ ವಲಸಿಗರ ಸಂಖ್ಯೆ ಭಾರಿ ಏರಿಕೆ: ವಿಶ್ವಸಂಸ್ಥೆ ಕಳವಳ

Karnataka assembly election 2023- ನಗರ ವಲಸಿಗರ ಹುಡುಕುತ್ತಿರುವ ‘ಸರ್ಚ್ ಟೀಂ’

ಉದ್ಯೋಗಕ್ಕಾಗಿ ಊರು ತೊರೆದವರನ್ನು ಈಗ ‘ಸರ್ಚ್ ಟೀಂ‘ ಸದಸ್ಯರು ಹುಡುಕುತ್ತಿದ್ದಾರೆ. ಕ್ಷೇತ್ರದ ಪ್ರತಿ ಮನೆಯ ಕದ ಬಡಿದು ಮತದಾರರ ಮಾಹಿತಿ ಸಂಗ್ರಹಿಸುವಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರೂ ನಿರತರಾಗಿದ್ದಾರೆ!
Last Updated 14 ಏಪ್ರಿಲ್ 2023, 0:56 IST
Karnataka assembly election 2023- ನಗರ ವಲಸಿಗರ ಹುಡುಕುತ್ತಿರುವ ‘ಸರ್ಚ್ ಟೀಂ’
ADVERTISEMENT

ಗುಳೆ ಹೋದವರ ಜಾಡಿನಲ್ಲಿ...:ವಲಸೆ ಕಾರ್ಮಿಕರನ್ನು ಕರೆ ತರಲು ಅಭ್ಯರ್ಥಿಗಳ ಕಸರತ್ತು

ದುಡಿಮೆಗಾಗಿ ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್‌ಗೆ ಗುಳೆ ಹೋಗಿರುವ ಕೂಲಿ ಕಾರ್ಮಿಕರ ಕುಟುಂಬಗಳ ಜಾಡು ಹಿಡಿದು ತೆರಳಿ, ಅವರನ್ನು ಮತದಾನಕ್ಕೆ ಕರೆತರಲು ಆಯಾ ಪಕ್ಷಗಳ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಕಸರತ್ತು ನಡೆಸಿದ್ದಾರೆ.
Last Updated 13 ಏಪ್ರಿಲ್ 2023, 23:45 IST
ಗುಳೆ ಹೋದವರ ಜಾಡಿನಲ್ಲಿ...:ವಲಸೆ ಕಾರ್ಮಿಕರನ್ನು ಕರೆ ತರಲು ಅಭ್ಯರ್ಥಿಗಳ ಕಸರತ್ತು

ಬ್ರಿಟನ್‌: ಭಾರತೀಯ ಅಕ್ರಮ ವಲಸಿಗರ ಸಂಖ್ಯೆ ಏರಿಕೆ

ಇಂಗ್ಲಿಷ್‌ ಕಾಲುವೆ ಮೂಲಕ ಬ್ರಿಟನ್‌ಗೆ ಅಕ್ರಮವಾಗಿ ನುಸುಳುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದ್ದು, ಕಳೆದ ವರ್ಷ 683 ಮಂದಿ ಸಣ್ಣ ಬೋಟುಗಳ ಮೂಲಕ ಬ್ರಿಟನ್‌ಗೆ ಅಕ್ರಮವಾಗಿ ನುಸುಳಿದ್ದಾರೆ. ಇದರಲ್ಲಿ ಹೆಚ್ಚಿನವರು ಭಾರತೀಯರು.
Last Updated 12 ಮಾರ್ಚ್ 2023, 14:27 IST
ಬ್ರಿಟನ್‌: ಭಾರತೀಯ ಅಕ್ರಮ ವಲಸಿಗರ ಸಂಖ್ಯೆ ಏರಿಕೆ

Fact Check: ತಮಿಳುನಾಡಿನಲ್ಲಿ ಬಿಹಾರದ ವಲಸೆ ಕಾರ್ಮಿಕರ ಮೇಲೆ ಹಲ್ಲೆ?

ಬಿಹಾರದಿಂದ ಕೆಲಸ ಹುಡುಕಿಕೊಂಡು ತಮಿಳುನಾಡಿಗೆ ಬಂದಿರುವ ಹಿಂದಿ ಭಾಷಿಕ ಬಿಹಾರಿಗಳ ಮೇಲೆ ತಮಿಳುನಾಡಿನಲ್ಲಿ ಹಲ್ಲೆ ನಡೆಯುತ್ತಿದೆ ಎಂದು ಹೇಳಲಾಗುವ ಕೆಲವು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
Last Updated 5 ಮಾರ್ಚ್ 2023, 19:30 IST
Fact Check: ತಮಿಳುನಾಡಿನಲ್ಲಿ ಬಿಹಾರದ ವಲಸೆ ಕಾರ್ಮಿಕರ ಮೇಲೆ ಹಲ್ಲೆ?
ADVERTISEMENT
ADVERTISEMENT
ADVERTISEMENT