ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Milind Deora

ADVERTISEMENT

ಮಹಾರಾಷ್ಟ್ರ: ಶಿವಸೇನಾ ಪಕ್ಷ ಸೇರಿದ ಮಿಲಿಂದ್ ದಿಯೋರಾ

ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ ಅವರು ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ಶಿಂಧೆ ನೇತೃತ್ವದ ಶಿವಸೇನಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
Last Updated 14 ಜನವರಿ 2024, 10:53 IST
ಮಹಾರಾಷ್ಟ್ರ: ಶಿವಸೇನಾ ಪಕ್ಷ ಸೇರಿದ ಮಿಲಿಂದ್ ದಿಯೋರಾ

ಮೊದಲು ಪಕ್ಷದ ನಾಯಕರಿಗೆ ನ್ಯಾಯ ಒದಗಿಸಿ: ರಾಹುಲ್‌‌ಗೆ ಬಿಜೆಪಿ

ಮಾಜಿ ಸಂಸದ ಮಿಲಿಂದ್ ದಿಯೋರಾ, ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಇದನ್ನೇ ಗುರಿಯಾಗಿಸಿಕೊಂಡು ಇಂದು ಮಣಿಪುರದಿಂದ 'ಭಾರತ್ ಜೋಡೊ ನ್ಯಾಯ ಯಾತ್ರೆ' ಆರಂಭಿಸಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
Last Updated 14 ಜನವರಿ 2024, 7:34 IST
ಮೊದಲು ಪಕ್ಷದ ನಾಯಕರಿಗೆ ನ್ಯಾಯ ಒದಗಿಸಿ: ರಾಹುಲ್‌‌ಗೆ ಬಿಜೆಪಿ

ಕಾಂಗ್ರೆಸ್‌ಗೆ ಮಿಲಿಂದ್ ರಾಜೀನಾಮೆ | ಪ್ರಧಾನಿ ಅವರಿಂದ ನಿರ್ಧಾರ: ಜೈರಾಮ್ ರಮೇಶ್

ಮಾಜಿ ಸಂಸದ ಮಿಲಿಂದ್ ದಿಯೋರಾ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.
Last Updated 14 ಜನವರಿ 2024, 5:40 IST
ಕಾಂಗ್ರೆಸ್‌ಗೆ ಮಿಲಿಂದ್ ರಾಜೀನಾಮೆ | ಪ್ರಧಾನಿ ಅವರಿಂದ ನಿರ್ಧಾರ: ಜೈರಾಮ್ ರಮೇಶ್

ಮಹಾರಾಷ್ಟ್ರ | ಕಾಂಗ್ರೆಸ್ ತೊರೆದ ಮಿಲಿಂದ್ ದಿಯೋರಾ

ಕಾಂಗ್ರೆಸ್ ಜೊತೆಗೆ ಮುನಿಸಿಕೊಂಡಿರುವ ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ ಅವರು ಇಂದು (ಭಾನುವಾರ) ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
Last Updated 14 ಜನವರಿ 2024, 4:14 IST
ಮಹಾರಾಷ್ಟ್ರ | ಕಾಂಗ್ರೆಸ್ ತೊರೆದ ಮಿಲಿಂದ್ ದಿಯೋರಾ

ಕಾಂಗ್ರೆಸ್‌ ನಾಯಕ ಮಿಲಿಂದ್‌ ದಿಯೋರಾ ಮುನಿಸು?: ಪಕ್ಷಕ್ಕೆ ಆಹ್ವಾನಿಸಿದ ಶಿಂದೆ

ಕಾಂಗ್ರೆಸ್‌ ನಾಯಕ, ಮಾಜಿ ಸಂಸದ ಮಿಲಿಂದ್‌ ದಿಯೋರಾ ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳ ನಡುವೆಯೇ, ಪಕ್ಷಕ್ಕೆ ಬರುವಂತೆ ಏಕನಾಥ ಶಿಂದೆ ನೇತೃತ್ವದ ಶಿವಸೇನೇಯು ಅವರಿಗೆ ಬಹಿರಂಗ ಆಹ್ವಾನ ನೀಡಿದೆ.
Last Updated 13 ಜನವರಿ 2024, 16:33 IST
ಕಾಂಗ್ರೆಸ್‌ ನಾಯಕ ಮಿಲಿಂದ್‌ ದಿಯೋರಾ ಮುನಿಸು?: ಪಕ್ಷಕ್ಕೆ ಆಹ್ವಾನಿಸಿದ ಶಿಂದೆ

ವಂಚನೆ: ಪ್ರಿಯಾಂಕಾ ಗಾಂಧಿ ವಿರುದ್ಧ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತ

ಹಣಕಾಸು ಅಕ್ರಮ ಮತ್ತು ವಂಚನೆ ಆರೋಪದಡಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್‌ ನಾಯಕ ಮಿಲಿಂದ್ ದಿಯೋರಾ, ಯೆಸ್‌ ಬ್ಯಾಂಕ್‌ ಸಹ–ಸಂಸ್ಥಾಪಕ ರಾಣಾ ಕಪೂರ್ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಸಿಬಿಐ ಮತ್ತು ಇಡಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಸೋಮವಾರ ತಿರಸ್ಕರಿಸಿದೆ.
Last Updated 17 ಆಗಸ್ಟ್ 2020, 11:44 IST
ವಂಚನೆ: ಪ್ರಿಯಾಂಕಾ ಗಾಂಧಿ ವಿರುದ್ಧ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತ

ಅಣ್ಣಾ, ಕಾಂಗ್ರೆಸ್ ಬಿಟ್ಬಿಡಿ: ಕೇಜ್ರಿವಾಲ್ ಹೊಗಳಿದ ಮಿಲಿಂದ್‌ಗೆ ಅಜಯ್ ತಿರುಗೇಟು

ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರವನ್ನು ಶ್ಲಾಘಿಸಿ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ ಮಿಲಿಂದ್ ದೇವ್ರಾ ಅವರನ್ನು ಪಕ್ಷದ ಮತ್ತೊಬ್ಬ ನಾಯಕ ಅಜಯ್ ಮಾಕನ್ ತರಾಟೆಗೆ ತೆಗೆದುಕೊಂಡಿದ್ದಾರೆ
Last Updated 17 ಫೆಬ್ರುವರಿ 2020, 8:01 IST
ಅಣ್ಣಾ, ಕಾಂಗ್ರೆಸ್ ಬಿಟ್ಬಿಡಿ: ಕೇಜ್ರಿವಾಲ್ ಹೊಗಳಿದ ಮಿಲಿಂದ್‌ಗೆ ಅಜಯ್ ತಿರುಗೇಟು
ADVERTISEMENT

ಮುಂಬೈ ಕಾಂಗ್ರೆಸ್ ಅಧ್ಯಕ್ಷ ಮಿಲಿಂದ್ ದೇವ್ರಾ ರಾಜೀನಾಮೆ 

ಪಕ್ಷವನ್ನು ಮತ್ತಷ್ಟು ದೃಢಪಡಿಸುವುದಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯವೆಸಗಲು ಇಚ್ಛಿಸುತ್ತಿರುವುದರಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ದೇವ್ರಾತಿಳಿಸಿದ್ದಾರೆ.
Last Updated 7 ಜುಲೈ 2019, 12:58 IST
ಮುಂಬೈ ಕಾಂಗ್ರೆಸ್ ಅಧ್ಯಕ್ಷ ಮಿಲಿಂದ್ ದೇವ್ರಾ ರಾಜೀನಾಮೆ 

ಮುಂಬೈ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪರ ಮುಕೇಶ್‌ ಅಂಬಾನಿ ಮಾತು

ಲೋಕಸಭಾ ಚುನಾವಣೆ
Last Updated 18 ಏಪ್ರಿಲ್ 2019, 13:21 IST
ಮುಂಬೈ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪರ ಮುಕೇಶ್‌ ಅಂಬಾನಿ ಮಾತು
ADVERTISEMENT
ADVERTISEMENT
ADVERTISEMENT