ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Military operation

ADVERTISEMENT

ಕ್ಯಾನ್ಸರ್ ಗೆಡ್ಡೆಯಾಗಿರುವ ಇಸ್ರೇಲ್‌ಗೆ ಸದ್ಯವೇ ಮತ್ತೊಂದು ಆಘಾತ: ಇರಾನ್ ಕಮಾಂಡರ್

‘ಗಾಜಾ ಮೇಲೆ ನಡೆಸುತ್ತಿರುವ ತನ್ನ ‘ದೌರ್ಜನ್ಯ’ ನಿಲ್ಲಿಸದಿದ್ದರೆ, ಇಸ್ರೇಲ್‌ ಮತ್ತೊಂದು ಆಘಾತವನ್ನು ಎದುರಿಸಬೇಕಾಗಲಿದೆ’ ಎಂದು ಇರಾನ್‌ನ ಎಲೈಟ್‌ ರೆವಲೂಷನರಿ ಗಾರ್ಡ್ಸ್‌ನ ಡೆಪ್ಯುಟಿ ಕಮಾಂಡರ್‌ ಎಚ್ಚರಿಕೆ ನೀಡಿದ್ದಾರೆ ಎಂದು ಇರಾನ್‌ ಸರ್ಕಾರಿ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿದೆ.
Last Updated 17 ಅಕ್ಟೋಬರ್ 2023, 11:32 IST
ಕ್ಯಾನ್ಸರ್ ಗೆಡ್ಡೆಯಾಗಿರುವ ಇಸ್ರೇಲ್‌ಗೆ ಸದ್ಯವೇ ಮತ್ತೊಂದು ಆಘಾತ: ಇರಾನ್ ಕಮಾಂಡರ್

ಶಾಕ್ & ಆವ್ ಕಾರ್ಯಾಚರಣೆಯ 20 ವರ್ಷಗಳ ಬಳಿಕವೂ ಅಮೆರಿಕ ಸೇನೆ ಇರಾಕ್‌ನಲ್ಲಿ ಏಕಿದೆ?

ಅಮೆರಿಕದ ಸೇನೆ ಎರಡು ದಶಕಗಳ ಹಿಂದೆ ಶಾಕ್ ಆ್ಯಂಡ್ ಆವ್ ಹೆಸರಿನಲ್ಲಿ ಇರಾಕ್ ಮೇಲೆ ಅತ್ಯಂತ ಪ್ರಬಲವಾದ ದಾಳಿಯನ್ನು ನಡೆಸಿತ್ತು. ಇಂದಿಗೂ ಅಮೆರಿಕದ ಸೇನಾಪಡೆಗಳು ಸಣ್ಣ ಸಂಖ್ಯೆಯಲ್ಲಿ, ಆದರೂ ನಿರಂತರವಾಗಿ ಇರಾಕ್‌ನಲ್ಲಿ ಉಳಿದುಕೊಂಡು, ಮಧ್ಯ ಪೂರ್ವ ರಾಷ್ಟ್ರಗಳ ಜೊತೆ ಮಿಲಿಟರಿ ಮತ್ತು ರಾಜತಾಂತ್ರಿಕ ಸಹಭಾಗಿತ್ವ ಹೊಂದಿವೆ. ಇರಾಕ್‌ನಾದ್ಯಂತ ಅಂದಾಜು 2,500 ಸೈನಿಕರು ಉಪಸ್ಥಿತರಿದ್ದು, ಪ್ರಮುಖವಾಗಿ ಬಾಗ್ದಾದ್ ಮತ್ತು ಉತ್ತರದ ಸೇನಾ ನೆಲೆಗಳಲ್ಲಿವೆ.
Last Updated 23 ಮಾರ್ಚ್ 2023, 9:17 IST
ಶಾಕ್ & ಆವ್ ಕಾರ್ಯಾಚರಣೆಯ 20 ವರ್ಷಗಳ ಬಳಿಕವೂ ಅಮೆರಿಕ ಸೇನೆ ಇರಾಕ್‌ನಲ್ಲಿ ಏಕಿದೆ?
ADVERTISEMENT
ADVERTISEMENT
ADVERTISEMENT
ADVERTISEMENT