ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Mining

ADVERTISEMENT

ವಿಜ್ಞಾನ ವಿಶೇಷ: ಈಗಿನದೂ ಡಬಲ್‌ ಎಂಜಿನ್‌ ಸರ್ಕಾರ!

ಪ್ರಕೃತಿಯ ಧ್ವಂಸಕಾರ್ಯದಲ್ಲಿ ಕೇಂದ್ರದ ಜೊತೆ ಕೈಜೋಡಿಸಿದಂತಿದೆ ಕರ್ನಾಟಕ
Last Updated 14 ನವೆಂಬರ್ 2024, 0:21 IST
ವಿಜ್ಞಾನ ವಿಶೇಷ: ಈಗಿನದೂ ಡಬಲ್‌ ಎಂಜಿನ್‌ ಸರ್ಕಾರ!

24 ಗಂಟೆ ಗಣಿಗಾರಿಕೆ ನಡೆಸುವ ಪ್ರಸ್ತಾವವೇ ಇಲ್ಲ: ಕೈಗಾರಿಕೆ ಇಲಾಖೆ ಸ್ಪಷ್ಟನೆ

‘ರಾಜ್ಯದ ಅರಣ್ಯಪ್ರದೇಶ ದಲ್ಲಿ 24x7 ಗಣಿಗಾರಿಕೆ ನಡೆಸುವ ಕುರಿತು ಮುಖ್ಯಮಂತ್ರಿಯವರಿಗೆ ಯಾವುದೇ ಪ್ರಸ್ತಾವ ಸಲ್ಲಿಸಿಲ್ಲ’ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಗಣಿ) ಕಾರ್ಯದರ್ಶಿ ಮಂಜುನಾಥ್ ಎಚ್‌.ಎಂ ತಿಳಿಸಿದ್ದಾರೆ
Last Updated 11 ನವೆಂಬರ್ 2024, 23:06 IST
24 ಗಂಟೆ ಗಣಿಗಾರಿಕೆ ನಡೆಸುವ ಪ್ರಸ್ತಾವವೇ ಇಲ್ಲ: ಕೈಗಾರಿಕೆ ಇಲಾಖೆ ಸ್ಪಷ್ಟನೆ

ರಾಜ್ಯದಲ್ಲಿ 24/7 ಗಣಿಗಾರಿಕೆ: ಸುಳ್ಳು ಹೇಳಿದ ಸಿಎಂ

ಸಿ.ಎಂ ಸೂಚನೆ ಮೇರೆಗೆ ವಾಣಿಜ್ಯ, ಕೈಗಾರಿಕೆ ಇಲಾಖೆಗೆ ಪತ್ರ ಬರೆದಿರುವ ಸಿ.ಎಸ್‌
Last Updated 11 ನವೆಂಬರ್ 2024, 0:11 IST
ರಾಜ್ಯದಲ್ಲಿ 24/7 ಗಣಿಗಾರಿಕೆ: ಸುಳ್ಳು ಹೇಳಿದ ಸಿಎಂ

ಆಳ–ಅಗಲ | 24 ಗಂಟೆ ಗಣಿಗಾರಿಕೆ: ಅರಣ್ಯ, ಪರಿಸರ ವ್ಯವಸ್ಥೆಗೆ ತೀರ್ಮಾನ ಮಾರಕವೇ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್‌ 30ರಂದು ನಡೆದ ಅರಣ್ಯ ಮತ್ತು ಗಣಿ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆದಿತ್ತು. ಈ ಎರಡೂ ವಿಷಯಗಳ ಸಂಬಂಧ ಪ್ರಸ್ತಾವ ಮಂಡಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸಿದ್ದರಾಮಯ್ಯ ಸ್ಪಷ್ಟ ನಿರ್ದೇಶನ ನೀಡಿದ್ದರು.
Last Updated 10 ನವೆಂಬರ್ 2024, 23:37 IST
ಆಳ–ಅಗಲ | 24 ಗಂಟೆ ಗಣಿಗಾರಿಕೆ: ಅರಣ್ಯ, ಪರಿಸರ ವ್ಯವಸ್ಥೆಗೆ ತೀರ್ಮಾನ ಮಾರಕವೇ?

ಅಕ್ರಮ ಕಲ್ಲು ಗಣಿ: ಪರಿಶೀಲನೆಗೆ ಜಂಟಿ ಸಮಿತಿ

ಉಡುಪಿ ಜಿಲ್ಲೆಯ ಕುದಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯ ಪರಿಶೀಲನೆಗೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಒಳಗೊಂಡ ಜಂಟಿ ಸಮಿತಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರಚಿಸಿದೆ.
Last Updated 9 ನವೆಂಬರ್ 2024, 16:06 IST
ಅಕ್ರಮ ಕಲ್ಲು ಗಣಿ: ಪರಿಶೀಲನೆಗೆ ಜಂಟಿ ಸಮಿತಿ

ತಿಪಟೂರು: ಮಂಚೆಕಲ್ಲು ಬೆಟ್ಟಕ್ಕೆ ಗಣಿಗಾರಿಕೆಯ ಕರಿನೆರಳು 

ಜೀವವೈವಿಧ್ಯ, ಅಪರೂಪದ ಗಿಡಮೂಲಿಕೆಗಳ ಆಗರ: ಹೇರಳವಾಗಿರುವ ಅಳಲೇಕಾಯಿ ಗಿಡ
Last Updated 2 ನವೆಂಬರ್ 2024, 7:38 IST
ತಿಪಟೂರು: ಮಂಚೆಕಲ್ಲು ಬೆಟ್ಟಕ್ಕೆ ಗಣಿಗಾರಿಕೆಯ ಕರಿನೆರಳು 

ಅರಣ್ಯ ಅಧಿಕಾರಿಗಳು ರಾಜ್ಯದ ಅಭಿವೃದ್ಧಿಗೆ ಧಕ್ಕೆ ಮಾಡಿದರೆ ಸಹಿಸಲ್ಲ: ಸಿದ್ದರಾಮಯ್ಯ

ಹಲವು ರಾಜ್ಯಗಳಲ್ಲಿ ಕಬ್ಬಿಣದ ಅದಿರನ್ನು ಅರಣ್ಯ ಉತ್ಪನ್ನ ಎಂದು ಪರಿಗಣಿಸುವುದಿಲ್ಲ. ನಮ್ಮ ರಾಜ್ಯದಲ್ಲೂ ಅದೇ ಮಾದರಿ ಅಳವಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Last Updated 30 ಅಕ್ಟೋಬರ್ 2024, 12:47 IST
ಅರಣ್ಯ ಅಧಿಕಾರಿಗಳು ರಾಜ್ಯದ ಅಭಿವೃದ್ಧಿಗೆ ಧಕ್ಕೆ ಮಾಡಿದರೆ ಸಹಿಸಲ್ಲ: ಸಿದ್ದರಾಮಯ್ಯ
ADVERTISEMENT

ಸಂಡೂರು: ಗಣಿ ಲಾರಿಗಳ ಅಬ್ಬರಕ್ಕೆ ಜನ ತತ್ತರ

ಅಪಘಾತಗಳಿಗೆ ಇಲ್ಲಿ ಲೆಕ್ಕವೂ ಇಲ್ಲ, ಬಲಿಯಾದ ಜೀವಗಳಿಗೆ ಬೆಲೆಯೂ ಇಲ್ಲ
Last Updated 29 ಅಕ್ಟೋಬರ್ 2024, 5:30 IST
ಸಂಡೂರು: ಗಣಿ ಲಾರಿಗಳ ಅಬ್ಬರಕ್ಕೆ ಜನ ತತ್ತರ

ತುಮರಿ: ನೆಲದೊಡಲು ಬಗೆವವರಿಗೆ ಇಲ್ಲ ಕಡಿವಾಣ

Last Updated 28 ಅಕ್ಟೋಬರ್ 2024, 6:10 IST
ತುಮರಿ: ನೆಲದೊಡಲು ಬಗೆವವರಿಗೆ ಇಲ್ಲ ಕಡಿವಾಣ

ಬೇಲೆಕೇರಿ: ಬಿಗಿಭದ್ರತೆ ಮಧ್ಯೆಯೇ ಅದಿರು ಕದ್ದು, ರಫ್ತು

ಬೇಲೆಕೇರಿ ಬಂದರಿನಲ್ಲಿ ವಶಕ್ಕೆ ಪಡೆದು ಇರಿಸಲಾಗಿದ್ದ ಕಬ್ಬಿಣದ ಅದಿರಿನಲ್ಲಿ, 6.10 ಲಕ್ಷ ಟನ್‌ ಅದಿರನ್ನು ಕದ್ದು ಎರಡೇ ತಿಂಗಳಲ್ಲಿ ಸಾಗಿಸಲಾಗಿದ್ದ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಸೇರಿ ಹಲವರಿಗೆ ಶಿಕ್ಷೆಯಾಗಿದೆ.
Last Updated 27 ಅಕ್ಟೋಬರ್ 2024, 0:30 IST
ಬೇಲೆಕೇರಿ: ಬಿಗಿಭದ್ರತೆ ಮಧ್ಯೆಯೇ ಅದಿರು ಕದ್ದು, ರಫ್ತು
ADVERTISEMENT
ADVERTISEMENT
ADVERTISEMENT