ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಡೂರು: ಗಣಿ ಲಾರಿಗಳ ಅಬ್ಬರಕ್ಕೆ ಜನ ತತ್ತರ

ಅಪಘಾತಗಳಿಗೆ ಇಲ್ಲಿ ಲೆಕ್ಕವೂ ಇಲ್ಲ, ಬಲಿಯಾದ ಜೀವಗಳಿಗೆ ಬೆಲೆಯೂ ಇಲ್ಲ
ರಾಮು ಅರಕೇರಿ
Published : 29 ಅಕ್ಟೋಬರ್ 2024, 5:30 IST
Last Updated : 29 ಅಕ್ಟೋಬರ್ 2024, 5:30 IST
ಫಾಲೋ ಮಾಡಿ
Comments
ಗಣಿಬಾಧಿತ ಅನೇಕ ಹಳ್ಳಿಗಳಲ್ಲೂ ಟ್ರಾಫಿಕ್ ಸಮಸ್ಯೆಯಿಂದ ಜನ ರೋಸಿ ಹೋಗಿದ್ದಾರೆ. ಅದಿರು ಲಾರಿಗಳಿಗಾಗಿ ಪ್ರತ್ಯೇಕ ಕಾರಿಡಾರ್ ಮಾಡುವುದೇ ಪರಿಹಾರ.
ಟಿ.ಎಂ ಶಿವಕುಮಾರ್‌, ಜನಸಂಗ್ರಾಮ ಪರಿಷತ್‌ ಮುಖಂಡರು
ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗಣಿ ವ್ಯವಸ್ಥಾಪಕರು ಮತ್ತು ಅದಿರು ಸಾಗಣೆದಾರರ ಸಭೆ ಕರೆದು ಮಾತನಾಡಿದ್ದೇವೆ. ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು.
ಪ್ರಸಾದ್ ಗೋಖಲೆ, ಡಿವೈಎಸ್ಪಿ
ಅದಿರು ಸಾಗಣೆ ಪ್ರಮಾಣ‌ ಹೆಚ್ಚಾದ ಕಾರಣಕ್ಕೆ ಲಾರಿಗಳ‌ ಓಡಾಟವೂ ಹೆಚ್ಚಾಗಿದೆ. ಕನ್ವೆಯರ್ ರೈಲುಗಳ ಮೂಲಕ ಅದಿರು ಸಾಗಣೆ ಮಾಡಿದರೂ ಲಾರಿಗಳ ಸಂಖ್ಯೆ ಹೆಚ್ಚಿ ಟ್ರಾಫಿಕ್‌ ಸಮಸ್ಯೆ ತಲೆದೋರುತ್ತಿದೆ.
ಸಯ್ಯದ್ ದಾದಾ ಖಲಂದರ್‌, ವಲಯ ಅರಣ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT