ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Sandur

ADVERTISEMENT

ಸಂಡೂರು ಉಪಚುನಾವಣೆ: ಮತದಾನ ಮಾಡಿ ಗಮನಸೆಳೆದ ನವ ವಧೂವರರು

ಕುಡತಿನಿ ಗ್ರಾಮದ ರಾಘವೇಂದ್ರ ಕಾಲೊನಿಯ ಗಿರೀಶ್ ಅವರು ಪುಷ್ಪಾವತಿ ಅವರಿಗೆ ತಾಳಿಕಟ್ಟಿದ ಕೂಡಲೇ ಬುಧವಾರ ಸಂಡೂರು ವಿಧಾಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಮತದಾನ ಮಾಡಿ ಗಮನ ಸೆಳೆದರು.
Last Updated 13 ನವೆಂಬರ್ 2024, 16:01 IST
ಸಂಡೂರು ಉಪಚುನಾವಣೆ: ಮತದಾನ ಮಾಡಿ ಗಮನಸೆಳೆದ ನವ ವಧೂವರರು

ಬಳ್ಳಾರಿ: ಕಲಿಕಾ ಕೇಂದ್ರಗಳ ದುಸ್ಥಿತಿ ಮತದಾನದ ವೇಳೆ ಬಯಲು

ಸಂಡೂರು ವಿಧಾನಸಭಾ ಕ್ಷೇತ್ರದ ಅಂಗನವಾಡಿ, ಸರ್ಕಾರಿ ಶಾಲೆಗಳ ದುಸ್ಥಿತಿ ಸದ್ಯ ಈ ಉಪ ಚುನಾವಣೆಯ ಮತದಾನದ ಪ್ರಕ್ರಿಯೆ ಮೂಲಕ ಬಹಿರಂಗವಾಗಿದೆ.
Last Updated 13 ನವೆಂಬರ್ 2024, 15:56 IST
ಬಳ್ಳಾರಿ: ಕಲಿಕಾ ಕೇಂದ್ರಗಳ ದುಸ್ಥಿತಿ ಮತದಾನದ ವೇಳೆ ಬಯಲು

ಸಂಡೂರು, ಶಿಗ್ಗಾವಿ: ಶಾಂತಿಯುತ ಮತದಾನ

ಬಳ್ಳಾರಿ ಜಿಲ್ಲೆಯ ಸಂಡೂರು ಮತ್ತು ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬುಧವಾರ ಶಾಂತಿಯುತ ಮತದಾನ ನಡೆಯಿತು.
Last Updated 13 ನವೆಂಬರ್ 2024, 15:52 IST
ಸಂಡೂರು, ಶಿಗ್ಗಾವಿ: ಶಾಂತಿಯುತ ಮತದಾನ

Video | ಉಪ ಚುನಾವಣೆ: ಮೂರು ಕ್ಷೇತ್ರಗಳಲ್ಲಿ ಹೇಗಿತ್ತು ಮತ ಹಬ್ಬ?

ಉಪ ಚುನಾವಣೆಯಿಂದಾಗಿ ಸುಮಾರು 20 ದಿನಗಳಿಂದ ರಣ ಕಣವಾಗಿದ್ದ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ಮತದಾನ ನಡೆಯಿತು.
Last Updated 13 ನವೆಂಬರ್ 2024, 15:38 IST
Video | ಉಪ ಚುನಾವಣೆ: ಮೂರು ಕ್ಷೇತ್ರಗಳಲ್ಲಿ ಹೇಗಿತ್ತು ಮತ ಹಬ್ಬ?

ಸಂಡೂರು ಉಪಚುನಾವಣೆ | ಸಂದರ್ಶನ: ಕರಾಳ ಅಧ್ಯಾಯ ಮರುಕಳಿಸದಿರಲಿ; ಇ.ಅನ್ನಪೂರ್ಣ

‘ಮೀಸಲು ಕ್ಷೇತ್ರವಾದರೆ ಏನಂತೆ, ಇಲ್ಲಿ ಸೇವೆ ಮುಖ್ಯ. ಸಂಡೂರಿನ ಅಭಿವೃದ್ಧಿಗೆ ಬಸ್‌ ನಿಲ್ದಾಣ ಮಾನದಂಡವಲ್ಲ. ಅಕ್ರಮ ಗಣಿಗಾರಿಕೆಯ ಕರಾಳ ಅಧ್ಯಾಯ ಮರುಕಳಿಸಬಾರದು’ ಎಂಬುದು ಸಂಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇ.ಅನ್ನಪೂರ್ಣ ಅವರ ಕಾಳಜಿ.
Last Updated 10 ನವೆಂಬರ್ 2024, 0:30 IST
ಸಂಡೂರು ಉಪಚುನಾವಣೆ | ಸಂದರ್ಶನ: ಕರಾಳ ಅಧ್ಯಾಯ ಮರುಕಳಿಸದಿರಲಿ; ಇ.ಅನ್ನಪೂರ್ಣ

ಸಂದರ್ಶನ | ಗಣಿ ಅಕ್ರಮಕ್ಕೆ ಲಾಡ್‌ ಕಾರಣವೇ ಹೊರತು ರೆಡ್ಡಿಯಲ್ಲ: ಬಂಗಾರು ಹನುಮಂತ

‘ಜನಾರ್ದನ ರೆಡ್ಡಿ ಅಥವಾ ಅವರ ಸಂಬಂಧಿಕರದ್ದು ಬಳ್ಳಾರಿ ಜಿಲ್ಲೆಯಲ್ಲಿ ಒಂದು ಗಣಿಯೂ ಇಲ್ಲ. ಅಕ್ರಮ ಗಣಿಗಾರಿಕೆ ಮಾಡಿದ್ದು ಸಂತೋಷ್‌ ಲಾಡ್‌. ತಮ್ಮ ತಪ್ಪು ಮುಚ್ಳಿಕೊಳ್ಳಲು ತುಕಾರಾಂ ಕುಟುಂಬ ಪೋಷಿಸುತ್ತಿದ್ದಾರೆ...’
Last Updated 10 ನವೆಂಬರ್ 2024, 0:20 IST
ಸಂದರ್ಶನ | ಗಣಿ ಅಕ್ರಮಕ್ಕೆ ಲಾಡ್‌ ಕಾರಣವೇ ಹೊರತು ರೆಡ್ಡಿಯಲ್ಲ: ಬಂಗಾರು ಹನುಮಂತ

ಬಳ್ಳಾರಿ: ಜೆಎಸ್‌ಡಬ್ಲ್ಯು ಜಲವಿದ್ಯುತ್‌ ಯೋಜನೆಗೆ ಅರಣ್ಯ

ಸರ್ಕಾರವೇ ಯೋಜನೆ ಕೈಗೆತ್ತಿಕೊಳ್ಳಲಿ ಎಂಬ ಸಲಹೆ ನಿರ್ಲಕ್ಷಿಸಿದ್ದ ಬೊಮ್ಮಾಯಿ ಸರ್ಕಾರ
Last Updated 9 ನವೆಂಬರ್ 2024, 5:25 IST
ಬಳ್ಳಾರಿ: ಜೆಎಸ್‌ಡಬ್ಲ್ಯು ಜಲವಿದ್ಯುತ್‌ ಯೋಜನೆಗೆ ಅರಣ್ಯ
ADVERTISEMENT

ಸಂಡೂರು ಉಪ ಚುನಾವಣೆ: ಗಡಿ ಭಾಗದಲ್ಲಿ ಮದ್ಯ ಮಾರಾಟ ನಿಷೇಧ

ನ.11ರ ಸಂಜೆ 6ರಿಂದ ನ.13ರ ಸಂಜೆ 6ರ ವರೆಗೆ ಸಂಡೂರಿಗೆ ಹೊಂದಿಕೊಂಡ ಹೊಸಪೇಟೆ ಮತ್ತು ಕೂಡ್ಲಿಗಿಯ ಗಡಿ ಭಾಗದ 5 ಕಿ.ಮೀ ವ್ಯಾಪ್ತಿಯ ಒಳಗಡೆ ಮದ್ಯ ತಯಾರಿಕೆ, ಸಾಗಾಣಿಕೆ ಹಾಗೂ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಆದೇಶ ಹೊರಡಿಸಿದ್ದಾರೆ.
Last Updated 7 ನವೆಂಬರ್ 2024, 15:29 IST
ಸಂಡೂರು ಉಪ ಚುನಾವಣೆ: ಗಡಿ ಭಾಗದಲ್ಲಿ ಮದ್ಯ ಮಾರಾಟ ನಿಷೇಧ

ಬಳ್ಳಾರಿ ಜನ ಈಗ ಶಾಂತಿಯಿಂದ ಬದುಕುತ್ತಿದ್ದಾರೆ: ಡಿ.ಕೆ ಶಿವಕುಮಾರ್‌

ಬಳ್ಳಾರಿ ಜನ ಶಾಂತಿಯಿಂದ ಬದುಕುತ್ತಿದ್ದಾರೆ. ಅಂಥ ಕಾಲ ಈಗ ಬಂದಿದೆ. ಹಿಂದೆಲ್ಲ ಜನ ದೊಡ್ಡ ದೊಡ್ಡ ಕಷ್ಟ ಎದುರಿಸಿದರು. ಆದ್ದರಿಂದ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಹೇಳಿದರು.
Last Updated 5 ನವೆಂಬರ್ 2024, 9:46 IST
ಬಳ್ಳಾರಿ ಜನ ಈಗ ಶಾಂತಿಯಿಂದ ಬದುಕುತ್ತಿದ್ದಾರೆ: ಡಿ.ಕೆ ಶಿವಕುಮಾರ್‌

ಗ್ಯಾರಂಟಿ ಕಣ್ಣೊರೆಸುವ ತಂತ್ರ: ಸಚಿವ ಜಮೀರ್‌ ಆಯೋಗ್ಯ; ವಿಜಯೇಂದ್ರ ಟೀಕೆ

‘ರಾಜ್ಯದ ಅಭಿವೃದ್ಧಿ ಕುಸಿದಿದೆ. ಗ್ಯಾರಂಟಿಗಳು ಕಣ್ಣೊರೆಸುವ ತಂತ್ರಗಳಂತಾಗಿವೆ. ಇಂಥ ಸರ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಹಭಾಸ್‌ಗಿರಿ ಹೇಳಬೇಕಿತ್ತಂತೆ. ಮೋದಿ ಅವರ ಪಾದ ದೂಳಿಗೂ ಸಿದ್ದರಾಮಯ್ಯ ಸಮವಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
Last Updated 4 ನವೆಂಬರ್ 2024, 3:06 IST
ಗ್ಯಾರಂಟಿ ಕಣ್ಣೊರೆಸುವ ತಂತ್ರ: ಸಚಿವ ಜಮೀರ್‌ ಆಯೋಗ್ಯ; ವಿಜಯೇಂದ್ರ ಟೀಕೆ
ADVERTISEMENT
ADVERTISEMENT
ADVERTISEMENT