ಕುರುಗೋಡು: ಕುಡತಿನಿ ಗ್ರಾಮದ ರಾಘವೇಂದ್ರ ಕಾಲೊನಿಯ ಗಿರೀಶ್ ಅವರು ಪುಷ್ಪಾವತಿ ಅವರಿಗೆ ತಾಳಿಕಟ್ಟಿದ ಕೂಡಲೇ ಬುಧವಾರ ಸಂಡೂರು ವಿಧಾಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಮತದಾನ ಮಾಡಿ ಗಮನ ಸೆಳೆದರು.

ತಾಲ್ಲೂಕಿನ ಕುಡತಿನಿ, ಏಳುಬೆಂಚಿ, ತಿಮ್ಮಲಾಪುರ ಮತ್ತು ವೇಣಿವೀರಾಪುರ ಗ್ರಾಮಗಳಲ್ಲಿ ಮತದಾನ ಶಾಂತಿಯುತವಾಗಿ ಜರುಗಿತು. ಮಹಿಳೆಯರೂ ಸೇರಿದಂತೆ ಮತದಾರರು ಉತ್ಸಾಹದಿಂದ ಮತಕೇಂದ್ರಗಳತ್ತ ಆಗಮಿಸಿ ಸರದಿಯಲ್ಲಿ ನಿಂತು ಮತದಾನದ ಮಾಡಿದರು.

ಬೆಳಿಗ್ಗೆ ಮತದಾನ ಬಿರುಸಿನಿಂದ ಕೂಡಿತ್ತು. ಮಧ್ಯಾಹ್ನ ಮಂದಗತಿಯಲ್ಲಿ ಸಾಗಿತು. ಕಾರ್ಯಕರ್ತರು ಮನೆಗಳಿಗೆ ತೆರಳಿ ಮದಾನ ಮಾಡದವರನ್ನು ಕರೆತರುತ್ತಿದ್ದರಿಂದ ಸಂಜೆ ಮತ್ತೆ ಮತದಾನ ಬಿರುಸು ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.