ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಬಳ್ಳಾರಿ

ADVERTISEMENT

ಬಳ್ಳಾರಿಯಲ್ಲಿ 12,950 ಅನರ್ಹ ಬಿಪಿಎಲ್ ಕಾರ್ಡ್‌

1,772 ಕಾರ್ಡ್‌ಗಳು ಎಪಿಎಲ್‌ಗೆ ಪರಿವರ್ತನೆ: 71 ಸರ್ಕಾರಿ ನೌಕರರ ಬಳಿ ಇದ್ದ ಕಾರ್ಡ್‌ ರದ್ದು
Last Updated 20 ನವೆಂಬರ್ 2024, 4:26 IST
ಬಳ್ಳಾರಿಯಲ್ಲಿ 12,950 ಅನರ್ಹ ಬಿಪಿಎಲ್ ಕಾರ್ಡ್‌

ಕಂಪ್ಲಿ: ಕೂಸಿನ ಮನೆ ಕೇಂದ್ರಗಳಿಗೆ ಕ್ರಷ್ ಸಂಸ್ಥೆ ತಂಡ ಭೇಟಿ 

ಕಂಪ್ಲಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮಹಿಳಾ ಭಾಗವಹಿಸುವಿಕೆ ಹೆಚ್ಚಿಸುವ ಸಲುವಾಗಿ ಮತ್ತು ಮಕ್ಕಳ ಅಪೌಷ್ಟಿಕತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಾರಂಭಿಸಿರುವ ಕೂಸಿನ ಮನೆ...
Last Updated 19 ನವೆಂಬರ್ 2024, 15:28 IST
ಕಂಪ್ಲಿ: ಕೂಸಿನ ಮನೆ ಕೇಂದ್ರಗಳಿಗೆ ಕ್ರಷ್ ಸಂಸ್ಥೆ ತಂಡ ಭೇಟಿ 

ಹೂವಿನಹಡಗಲಿ | ಮರಳು ಅಕ್ರಮ ಸಾಗಣೆ : 3 ತೆಪ್ಪ ವಶ

ತುಂಗಭದ್ರಾ ನದಿಯಲ್ಲಿ ತೆಪ್ಪಗಳ ಮೂಲಕ ಮರಳು ಅಕ್ರಮ ಸಾಗಣೆ ಮಾಡುತ್ತಿದ್ದ ತಂಡದ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಮಂಗಳವಾರ ಎರಡೂ ದಂಡೆಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಮೂರು ತೆಪ್ಪಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 19 ನವೆಂಬರ್ 2024, 15:27 IST
ಹೂವಿನಹಡಗಲಿ | ಮರಳು ಅಕ್ರಮ ಸಾಗಣೆ : 3 ತೆಪ್ಪ ವಶ

ಹಗರಿಬೊಮ್ಮನಹಳ್ಳಿ | ಅನುದಾನ ಕೋರಿ ಸಿಎಂ ಬಳಿ ನಿಯೋಗ: ಎಂ.ಪಿ.ಎಂ.ಮಂಜುನಾಥ

ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಸರ್ಕಾರಿ ನೌಕರರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಘದ ನಿಯೋಗದೊಂದಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ ಹೇಳಿದರು.
Last Updated 19 ನವೆಂಬರ್ 2024, 15:25 IST
ಹಗರಿಬೊಮ್ಮನಹಳ್ಳಿ | ಅನುದಾನ ಕೋರಿ ಸಿಎಂ ಬಳಿ ನಿಯೋಗ: ಎಂ.ಪಿ.ಎಂ.ಮಂಜುನಾಥ

ಹರಪನಹಳ್ಳಿ: 3 ಸಾವಿರ ಆಶ್ರಯ ಮನೆ ನಿರ್ಮಾಣಕ್ಕೆ ಆದೇಶ

ಬಸವ ವಸತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಯೋಜನೆಯಡಿ 3 ಸಾವಿರ ಮನೆ ನಿರ್ಮಾಣಕ್ಕೆ ಆದೇಶ ಪತ್ರ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು ತಿಳಿಸಿದರು.
Last Updated 19 ನವೆಂಬರ್ 2024, 15:24 IST
ಹರಪನಹಳ್ಳಿ: 3 ಸಾವಿರ ಆಶ್ರಯ ಮನೆ ನಿರ್ಮಾಣಕ್ಕೆ ಆದೇಶ

ಕನಕದಾಸರು ನ್ಯಾಯ-ಸಾಹಿತ್ಯದ ಪ್ರತೀಕ: ಶಾಸಕ ನಾರಾ ಭರತ್ ರೆಡ್ಡಿ

‘ದಾಸ ಶ್ರೇಷ್ಠ ಕನಕರ ಕೀರ್ತನೆಗಳು ಜನ ಸಾಮಾನ್ಯರಲ್ಲಿ ಇಂದಿಗೂ ಅಚ್ಚಳಿಯದೆ, ಅಜರಾಮರವಾಗಿವೆ. ಕನಕದಾಸರು ನ್ಯಾಯ, ಸಾಹಿತ್ಯದ ಪ್ರತೀಕ’ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
Last Updated 18 ನವೆಂಬರ್ 2024, 15:43 IST
ಕನಕದಾಸರು ನ್ಯಾಯ-ಸಾಹಿತ್ಯದ ಪ್ರತೀಕ: ಶಾಸಕ ನಾರಾ ಭರತ್ ರೆಡ್ಡಿ

ವೈದ್ಯ, ರೋಗಿ ಸಂಬಂಧ ಗಟ್ಟಿ | ಭದ್ರತಾ ಯೋಜನೆಯ ಅತ್ಯುತ್ತಮ: ಡಾ.ಮಧುಸೂದನ್

ವೈದ್ಯ ಮತ್ತು ರೋಗಿಗಳ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ವೈದ್ಯ ವೃತ್ತಿ ಭದ್ರತಾ ಯೋಜನೆಯ ಅತ್ಯುತ್ತಮ ಪಾತ್ರ ವಹಿಸುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆಯ ವೈದ್ಯ ವೃತ್ತಿ ಭದ್ರತಾ ಯೋಜನೆಯ ರಾಜ್ಯಾಧ್ಯಕ್ಷ ಡಾ.ಮಧುಸೂದನ್ ಕಾರಿಗನೂರು ಹೇಳಿದರು.
Last Updated 18 ನವೆಂಬರ್ 2024, 15:43 IST
ವೈದ್ಯ, ರೋಗಿ ಸಂಬಂಧ ಗಟ್ಟಿ | ಭದ್ರತಾ ಯೋಜನೆಯ ಅತ್ಯುತ್ತಮ: ಡಾ.ಮಧುಸೂದನ್
ADVERTISEMENT

ಅರಸೀಕೆರೆ: ಕನಕದಾಸರ ಜಯಂತಿ ಆಚರಣೆ

ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ದಾಸಶ್ರೇಷ್ಠ ಕನಕದಾಸರ ಜಯಂತಿ ಆಚರಿಸಲಾಯಿತು. ಶಾಲಾ-ಕಾಲೇಜು, ಗ್ರಾಮ ಪಂಚಾಯಿತಿ, ನಾಡ ಕಚೇರಿ ಸೇರಿದಂತೆ ವಿವಿಧ ಸಂಘಟನೆಗಳು ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
Last Updated 18 ನವೆಂಬರ್ 2024, 15:41 IST
ಅರಸೀಕೆರೆ: ಕನಕದಾಸರ ಜಯಂತಿ ಆಚರಣೆ

ಬಳ್ಳಾರಿ | ಭತ್ತದ ಬೆಳೆ ಹಾನಿ: ಕ್ವಿಂಟಾಲ್‌ಗೆ ₹2300 ಪರಿಹಾರ ನೀಡಲು ಆಗ್ರಹ

‘ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದಾಗಿರುವ ಭತ್ತದ ಬೆಳೆ ಹಾನಿಯ ಸಮೀಕ್ಷೆ ನಡೆಸಬೇಕು. ನಷ್ಟಕ್ಕೊಳಗಾದ ರೈತರಿಗೆ ಪ್ರತಿ ಕ್ವಿಂಟಲ್‌ಗೆ ₹2300 ಪರಿಹಾರ ನೀಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ.
Last Updated 18 ನವೆಂಬರ್ 2024, 15:40 IST
ಬಳ್ಳಾರಿ | ಭತ್ತದ ಬೆಳೆ ಹಾನಿ: ಕ್ವಿಂಟಾಲ್‌ಗೆ ₹2300 ಪರಿಹಾರ ನೀಡಲು ಆಗ್ರಹ

ಬಳ್ಳಾರಿ | ಜಾಮೀನು: ಒಂದೇ ದಿನ 116 ಅಪರಾಧಿಗಳ ಬಿಡುಗಡೆ

ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಮರಕುಂಬಿ ಪ್ರಕರಣದ 98 ಮಂದಿ ಸೇರಿ ಒಟ್ಟು 116 ಅಪರಾಧಿಗಳನ್ನು ಶನಿವಾರ ಒಂದೇ ದಿನ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಇಲ್ಲಿನ ಕಾರಾಗೃಹದ ಇತಿಹಾಸದಲ್ಲೇ ಇಷ್ಟು ಸಂಖ್ಯೆಯ ಅಪರಾಧಿಗಳು ಒಂದೇ ದಿನ ಬಿಡುಗಡೆಯಾಗಿದ್ದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 17 ನವೆಂಬರ್ 2024, 0:30 IST
ಬಳ್ಳಾರಿ | ಜಾಮೀನು: ಒಂದೇ ದಿನ 116 ಅಪರಾಧಿಗಳ ಬಿಡುಗಡೆ
ADVERTISEMENT
ADVERTISEMENT
ADVERTISEMENT