280 ಎಸ್ಇಜೆಡ್ ಘಟಕಗಳಲ್ಲಿ ವೈದ್ಯಕೀಯ ಸಲಕರಣೆ ತಯಾರಿಕೆ
ಲಾಕ್ಡೌನ್ ಸಂದರ್ಭದಲ್ಲಿ ಔಷಧಿ, ವೈದ್ಯಕೀಯ ಉಪಕರಣಗಳ ಪೂರೈಕೆಯಲ್ಲಿ ಕೊರತೆ ಎದುರಾಗದಂತೆ ನೋಡಿಕೊಳ್ಳಲು 280ಕ್ಕೂ ಅಧಿಕ ವಿಶೇಷ ಆರ್ಥಿಕ ವಲಯದ (ಎಸ್ಇಜೆಡ್) ಘಟಕಗಳಲ್ಲಿ ತಯಾರಿಕೆ ಆರಂಭವಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.Last Updated 31 ಮಾರ್ಚ್ 2020, 20:15 IST