ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

mirchi

ADVERTISEMENT

ಬ್ಯಾಡಗಿ: ಮೆಣಸಿನಕಾಯಿ ಆವಕದಲ್ಲಿ ಮತ್ತೆ ಇಳಿಕೆ

ಬ್ಯಾಡಗಿ: ಇಲ್ಲಿಯ ಮೆಣಸಿನಕಾಯಿ ಮಾರುಕಟ್ಟೆಗೆ ಮಂಗಳವಾರ 9,426 ಚೀಲ (2,356ಕ್ವಿಂಟಲ್‌) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ಮತ್ತೆ ಇಳಿಕೆ ಕಂಡಿದೆ.
Last Updated 15 ಅಕ್ಟೋಬರ್ 2024, 14:15 IST
fallback

Video | ಅಜ್ಜನ ಜಾತ್ರೆಯಲ್ಲಿ ಆಹಾ ಮಿರ್ಚಿ.. !

ಕೊಪ್ಪಳದ ಗವಿಮಠದ ಗವಿಸಿದ್ಧೇಶ್ವರ ಜಾತ್ರೆಯ ಮಹಾದಾಸೋಹದಲ್ಲಿ ಎಲ್ಲರ ಕಣ್ಣು ಮತ್ತು ನಾಲಗೆಯನ್ನು ಸೆಳೆಯೋದು ಉತ್ತರ ಕರ್ನಾಟಕದ ಫೇಮಸ್‌ ಮಿರ್ಚಿ. ಕೊಪ್ಪಳದ ಸಮಾನ ಮನಸ್ಕ ಸ್ನೇಹಿತರು ಆರು ವರ್ಷಗಳ ಹಿಂದೆ ಮಿರ್ಚಿ ತಯಾರಿಕೆ ಆರಂಭಿಸಿದ್ದು, ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ.
Last Updated 28 ಜನವರಿ 2024, 13:03 IST
Video | ಅಜ್ಜನ ಜಾತ್ರೆಯಲ್ಲಿ ಆಹಾ ಮಿರ್ಚಿ.. !

ಒಣಮೆಣಸಿನಕಾಯಿ: ಇಳುವರಿ ಕುಂಠಿತ, ಬೆಲೆ ಇಳಿಕೆ; ರೈತರಿಗೆ ಸಂಕಷ್ಟ

ಬಾಗಲಕೋಟೆ: ಬರದಿಂದ ಬಳಲುತ್ತಿರುವ ಜಿಲ್ಲೆಯ ರೈತರು, ಈಗ ಬಂದಿರುವ ಅಲ್ಪ ಸ್ವಲ್ಪ ಇಳುವರಿ ಪಡೆದಿರುವ ಮೆಣಸಿನಕಾಯಿ ಬೆಳೆಗೂ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 14 ಜನವರಿ 2024, 21:30 IST
ಒಣಮೆಣಸಿನಕಾಯಿ: ಇಳುವರಿ ಕುಂಠಿತ, ಬೆಲೆ ಇಳಿಕೆ; ರೈತರಿಗೆ ಸಂಕಷ್ಟ

ಮೆಣಸಿನಕಾಯಿ ಬೆಳೆಗೆ ನೀರು ಕೊಡಿ: ರೈತರ ಪ್ರತಿಭಟನೆ

ಭೀಮರಾಯನಗುಡಿ ಆಡಳಿತ ಕಚೇರಿಗೆ ಬೀಗ ಹಾಕಿ ರೈತರ ಪ್ರತಿಭಟನೆ
Last Updated 22 ಡಿಸೆಂಬರ್ 2023, 5:58 IST
ಮೆಣಸಿನಕಾಯಿ ಬೆಳೆಗೆ ನೀರು ಕೊಡಿ: ರೈತರ ಪ್ರತಿಭಟನೆ

ಜೀರಿಗೆ ಮೆಣಸಿಗೆ ದಾಖಲೆ ಬೆಲೆ

ಕೆ.ಜಿಗೆ ₹1,500 ದರ, ಇಳುವರಿ ಗಣನೀಯವಾಗಿ ಇಳಿಕೆ
Last Updated 8 ಅಕ್ಟೋಬರ್ 2023, 19:50 IST
ಜೀರಿಗೆ ಮೆಣಸಿಗೆ ದಾಖಲೆ ಬೆಲೆ

ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ಇಳಿಕೆ

ಬ್ಯಾಡಗಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ 1,615 ಕ್ವಿಂಟಲ್ ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ತುಸು ಇಳಿಕೆಯಾಗಿದೆ.
Last Updated 7 ಆಗಸ್ಟ್ 2023, 13:58 IST
ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ಇಳಿಕೆ

ಹವಾಮಾನ ವೈಪರೀತ್ಯ: ಒಣಗುತ್ತಿರುವ ಮೆಣಸಿನಕಾಯಿ ಸಸಿ

ಕಂಪ್ಲಿ: ಹವಾಮಾನ ವೈಪರಿತ್ಯದಿಂದ ರೈತರೊಬ್ಬರು ನಾಟಿ ಮಾಡಿದ ಮೆಣಸಿನಕಾಯಿ ಸಸಿ ಆರಂಭದಲ್ಲಿಯೇ ಒಣಗುತ್ತಿರುವುದರಿಂದ ಕಂಗಲಾಗಿದ್ದಾರೆ.
Last Updated 30 ಜೂನ್ 2023, 15:23 IST
ಹವಾಮಾನ ವೈಪರೀತ್ಯ: ಒಣಗುತ್ತಿರುವ ಮೆಣಸಿನಕಾಯಿ ಸಸಿ
ADVERTISEMENT

Recipe| ಬಜ್ಜಿ ಮೆಣಸಿನ ಬಗೆ ಬಗೆ ಖಾದ್ಯ

ಬಜ್ಜಿ ರೈಸ್ ಬೇಕಾಗುವ ಸಾಮಗ್ರಿ: ಬೋಂಡ ಮೆಣಸು 4-5 , ಉದುರಾದ ಅನ್ನ 4 ಕಪ್, ಈರುಳ್ಳಿ 2, ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಸ್ವಲ್ಪ, ಪೆಪ್ಪೆರ್ ಪೌಡರ್ ಕಾಲು ಚಮಚ, ಹಸಿ ಮೆಣಸು 1, ಉಪ್ಪು, ನಿಂಬೆ ರಸ, ಎಣ್ಣೆ 4 ರಿಂದ 5 ಚಮಚ, ಜೀರಿಗೆ ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಹಾಕಿ, ಜೀರಿಗೆಯನ್ನು ಸೇರಿಸಿ. ಈರುಳ್ಳಿ ಮತ್ತು ಹಸಿ ಮೆಣಸನ್ನು ಹೆಚ್ಚಿ ಅದಕ್ಕೆ ಹಾಕಿ ಹುರಿಯಿರಿ, ಚಿಟಿಕೆ ಉಪ್ಪು ಸೇರಿಸಿ. ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಕಿ. ಹೆಚ್ಚಿದ ಮೆಣಸು ಸೇರಿಸಿ, ಉಪ್ಪು ಮತ್ತು ಪೆಪ್ಪರ್ ಪೌಡರ್ ಹಾಕಿ ಬಾಡಿಸಿ, ಮೆಣಸು ಉಪ್ಪನ್ನು ಹೀರಿಕೊಳ್ಳಬೇಕು. ನಂತರ ಅನ್ನವನ್ನು ಹಾಕಿ, ಚೆನ್ನಾಗಿ ಮಿಶ್ರ ಮಾಡಿ, ಸ್ವಲ್ಪ ಹುರಿಯಿರಿ. ಕೊನೆಯಲ್ಲಿ ನಿಂಬೆ ರಸ ಸೇರಿಸಿ.
Last Updated 3 ಮಾರ್ಚ್ 2023, 19:31 IST
Recipe| ಬಜ್ಜಿ ಮೆಣಸಿನ ಬಗೆ ಬಗೆ ಖಾದ್ಯ

ಆಲೂರು: ಮೆಣಸಿನಕಾಯಿ ಕೃಷಿಗೆ ರೈತರ ಒಲವು

3 ತಿಂಗಳಲ್ಲಿ ಕೈಗೆ ಬರುವ ಬೆಳೆ: ಉತ್ತಮ ಆದಾಯದ ನಿರೀಕ್ಷೆ
Last Updated 30 ಜನವರಿ 2023, 4:36 IST
ಆಲೂರು: ಮೆಣಸಿನಕಾಯಿ ಕೃಷಿಗೆ ರೈತರ ಒಲವು

ಮೆಣಸಿನಕಾಯಿ ಬೀಜ ಖರೀದಿಗೆ ನೂಕು ನುಗ್ಗಲು

ಪೊಲೀಸರಿಂದ ಲಘು ಲಾಠಿ ಪ್ರಹಾರ
Last Updated 14 ಜೂನ್ 2021, 22:24 IST
ಮೆಣಸಿನಕಾಯಿ ಬೀಜ ಖರೀದಿಗೆ ನೂಕು ನುಗ್ಗಲು
ADVERTISEMENT
ADVERTISEMENT
ADVERTISEMENT