ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

mobile theft

ADVERTISEMENT

ಪಿ.ಜಿ, ಅಂಗಡಿಗಳಲ್ಲಿ ಕಳ್ಳತನ: ಇಬ್ಬರ ಬಂಧನ- 45 ಮೊಬೈಲ್ ವಶ

ಬೆಳಗಿನ ಜಾವ ಮನೆ, ಪಿ.ಜಿ, ಅಂಗಡಿಗಳಲ್ಲಿ ಕಳ್ಳತನ
Last Updated 30 ಜುಲೈ 2024, 15:55 IST
ಪಿ.ಜಿ, ಅಂಗಡಿಗಳಲ್ಲಿ ಕಳ್ಳತನ: ಇಬ್ಬರ ಬಂಧನ- 45 ಮೊಬೈಲ್ ವಶ

ಬಿಎಂಟಿಸಿ ಪ್ರಯಾಣಿಕರ ಗುರಿಯಾಗಿಸಿ ಮೊಬೈಲ್ ಕಳ್ಳತನ: ಗೋಕಾವರಂ ಗ್ಯಾಂಗ್‌ ಬಂಧನ

ಆಂಧ್ರಪ್ರದೇಶದ ‘ಗೋಕಾವರಂ ಗ್ಯಾಂಗ್‌’
Last Updated 12 ಏಪ್ರಿಲ್ 2024, 23:33 IST
ಬಿಎಂಟಿಸಿ ಪ್ರಯಾಣಿಕರ ಗುರಿಯಾಗಿಸಿ ಮೊಬೈಲ್ ಕಳ್ಳತನ: ಗೋಕಾವರಂ ಗ್ಯಾಂಗ್‌ ಬಂಧನ

ಕಳೆದುಹೋದ 2.06 ಲಕ್ಷ ಮೊಬೈಲ್‌ಗಳು ಬ್ಲಾಕ್: ಜಪ್ತಿಯಲ್ಲಿ ಕರ್ನಾಟಕವೇ ಮೊದಲು

* ಕಳೆದುಹೋದ–ಕಳ್ಳತನವಾದ ಮೊಬೈಲ್ ನಿಷ್ಕ್ರಿಯಕ್ಕೆ ವ್ಯವಸ್ಥೆ * ಸಿಇಐಆರ್ ಅಂಕಿ–ಅಂಶ
Last Updated 12 ಮಾರ್ಚ್ 2024, 16:00 IST
ಕಳೆದುಹೋದ 2.06 ಲಕ್ಷ ಮೊಬೈಲ್‌ಗಳು ಬ್ಲಾಕ್: ಜಪ್ತಿಯಲ್ಲಿ ಕರ್ನಾಟಕವೇ ಮೊದಲು

ಬೆಂಗಳೂರು: ಕ್ಯಾಬ್‌ ಕಾಯ್ದಿರಿಸುತ್ತಿದ್ದಾಗ ಮೊಬೈಲ್ ಕಿತ್ತೊಯ್ದ ಕಳ್ಳರು

ಹೈದರಾಬಾದ್‌ನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಬಂದಿಳಿದಿದ್ದ ಬ್ಯಾಂಕ್‌ ನೌಕರರೊಬ್ಬರ ಮೊಬೈಲ್‌ ಅನ್ನು ಕಳ್ಳರು ಕಿತ್ತೊಯ್ದಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 9 ನವೆಂಬರ್ 2023, 23:30 IST
ಬೆಂಗಳೂರು: ಕ್ಯಾಬ್‌ ಕಾಯ್ದಿರಿಸುತ್ತಿದ್ದಾಗ ಮೊಬೈಲ್ ಕಿತ್ತೊಯ್ದ ಕಳ್ಳರು

ರಾಜ್ಯದ ಹಲವು ಜಿಲ್ಲೆಗಳಲ್ಲಿ 120 ಮೊಬೈಲ್ ಕದ್ದಿದ್ದ ಭದ್ರಾವತಿಯ ಮೂವರು ಬಂಧನ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೊಬೈಲ್‌ಗಳನ್ನು ಕದ್ದು ನಗರದಲ್ಲಿ ಮಾರಲು ಬಂದಿದ್ದ ಮೂವರು ಆರೋಪಿಗಳನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 27 ಜೂನ್ 2023, 15:47 IST
ರಾಜ್ಯದ ಹಲವು ಜಿಲ್ಲೆಗಳಲ್ಲಿ 120 ಮೊಬೈಲ್ ಕದ್ದಿದ್ದ ಭದ್ರಾವತಿಯ ಮೂವರು ಬಂಧನ

ದಾವಣಗೆರೆ: ಮೊಬೈಲ್‌ ಕಳವು ಪತ್ತೆಗೆ ಬಂತು ಪೋರ್ಟಲ್‌

ಕಳುವಾದ 24 ಗಂಟೆಯೊಳಗೆ ಮೊಬೈಲ್‌ ಬ್ಲಾಕ್‌
Last Updated 25 ಫೆಬ್ರುವರಿ 2023, 4:51 IST
ದಾವಣಗೆರೆ: ಮೊಬೈಲ್‌ ಕಳವು ಪತ್ತೆಗೆ ಬಂತು ಪೋರ್ಟಲ್‌

ಮೊಬೈಲ್ ಕಿತ್ತೊಯ್ಯುವ ವೇಳೆ ಅಪಘಾತ: ದ್ವಿಚಕ್ರ ವಾಹನ ಸವಾರ ಸಾವು

ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ (ಬಿಜಿಎಸ್) ಮೇಲ್ಸೇತುವೆಯಲ್ಲಿ ಶುಕ್ರವಾರ ರಾತ್ರಿ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನ ಸವಾರ ಕಬೀರ್ ಪಾಷಾ (19) ಎಂಬುವರು ಮೃತಪಟ್ಟಿದ್ದಾರೆ.
Last Updated 12 ಫೆಬ್ರುವರಿ 2023, 4:36 IST
ಮೊಬೈಲ್ ಕಿತ್ತೊಯ್ಯುವ ವೇಳೆ ಅಪಘಾತ: ದ್ವಿಚಕ್ರ ವಾಹನ ಸವಾರ ಸಾವು
ADVERTISEMENT

₹9 ಲಕ್ಷ ಮೌಲ್ಯದ 27 ಮೊಬೈಲ್‌ ಜಪ್ತಿ

ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 7 ಡಿಸೆಂಬರ್ 2022, 16:12 IST
₹9 ಲಕ್ಷ ಮೌಲ್ಯದ 27 ಮೊಬೈಲ್‌ ಜಪ್ತಿ

Viral Video| ಪ್ರಯಾಣಿಕರ ಮೊಬೈಲ್‌ ಕಸಿಯಲು ಯತ್ನಿಸಿ ರೈಲಿಗೆ ಜೋತುಬಿದ್ದ...! 

ಬಿಹಾರದಲ್ಲಿ ಗುರುವಾರ ರೈಲ್ವೆ ಪ್ರಯಾಣಿಕರೊಬ್ಬರ ಮೊಬೈಲ್‌ ಕಸಿಯಲು ಯತ್ನಿಸಿದ ವ್ಯಕ್ತಿಯೊಬ್ಬ ಬೋಗಿಗೆ ಜೋತುಬಿದ್ದು ತ್ರಿಶಂಕು ಸ್ಥಿತಿ ಅನುಭವಿಸಬೇಕಾಯಿತು. ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿಯ ಕೈಗಳನ್ನು ಪ್ರಯಾಣಿಕರು ಕಿಟಕಿಯೊಳಗಿಂದ ಹಿಡಿದಿದ್ದರು. ಹೀಗಾಗಿ, ರೈಲು ಚಲಿಸುತ್ತಿದ್ದರು ಆತ ಕಿಟಕಿಯಲ್ಲಿ ನೇತಾಡಿ ಒದ್ದಾಡುವಂತಾಯಿತು.
Last Updated 16 ಸೆಪ್ಟೆಂಬರ್ 2022, 5:36 IST
Viral Video| ಪ್ರಯಾಣಿಕರ ಮೊಬೈಲ್‌ ಕಸಿಯಲು ಯತ್ನಿಸಿ ರೈಲಿಗೆ ಜೋತುಬಿದ್ದ...! 

512 ಮೊಬೈಲ್ ಸುಲಿಗೆ | ₹78.84 ಲಕ್ಷ ಮೌಲ್ಯದ ಮೊಬೈಲ್‌ಗಳು ಜಪ್ತಿ

* ಸಿಸಿಬಿ ಕಾರ್ಯಾಚರಣೆ
Last Updated 11 ಆಗಸ್ಟ್ 2022, 19:30 IST
512 ಮೊಬೈಲ್ ಸುಲಿಗೆ | ₹78.84 ಲಕ್ಷ ಮೌಲ್ಯದ ಮೊಬೈಲ್‌ಗಳು ಜಪ್ತಿ
ADVERTISEMENT
ADVERTISEMENT
ADVERTISEMENT