ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

mosques

ADVERTISEMENT

ಮಸೀದಿಯಲ್ಲಿ ಮೈಕ್‌ ಬಳಕೆ ವಿವರ ಕೇಳಿದ ಹೈಕೋರ್ಟ್‌

‘ಮಸೀದಿಗಳಲ್ಲಿ ಶಾಶ್ವತ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡಬಹುದೇ, ಒಂದು ವೇಳೆ ನೀಡಬಹುದಾಗಿದ್ದರೆ ಯಾವ ಕಾನೂನಿನ ಅಡಿಯಲ್ಲಿ ಪರವಾನಗಿ ನೀಡಲಾಗುತ್ತಿದೆ, ಪರವಾನಗಿ ನೀಡುವ ಸಕ್ಷಮ ಪ್ರಾಧಿಕಾರ ಯಾವುದು, ಎಷ್ಟು ದಿನಗಳ ಮಟ್ಟಿಗೆ ಪರವಾನಗಿ ನೀಡಬಹುದಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ.
Last Updated 10 ಜೂನ್ 2022, 19:45 IST
ಮಸೀದಿಯಲ್ಲಿ ಮೈಕ್‌ ಬಳಕೆ ವಿವರ ಕೇಳಿದ ಹೈಕೋರ್ಟ್‌

ಕಾರವಾರ: ಸೊಳ್ಳೆ ನಿಯಂತ್ರಣಕ್ಕೆ ಸಹಕರಿಸಲು ಸೂಚನೆ

‘ಮನೆಯ ಸುತ್ತಮುತ್ತ ಸೊಳ್ಳೆಗಳ ನಿಯಂತ್ರಣ ಹಾಗೂ ಅವುಗಳ ಸಂತಾನ ಉತ್ಪತ್ತಿ ತಾಣಗಳ ನಿರ್ಮೂಲನೆ ಕಾರ್ಯಕ್ರಮಗಳಲ್ಲಿ ಗ್ರಾಮ ಪಂಚಾಯಿತಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರಿಯಾಂಗಾ.ಎಂ ಸೂಚಿಸಿದರು.
Last Updated 30 ಮೇ 2022, 15:16 IST
ಕಾರವಾರ: ಸೊಳ್ಳೆ ನಿಯಂತ್ರಣಕ್ಕೆ ಸಹಕರಿಸಲು ಸೂಚನೆ

ಬಾಬರಿ ಮಸೀದಿಯಂತೆ ಇನ್ನೊಂದು ಮಸೀದಿಯನ್ನು ಕಳೆದುಕೊಳ್ಳಲು ಸಿದ್ಧವಿಲ್ಲ: ಒವೈಸಿ

ಮುಸ್ಲಿಮರು ಬಾಬರಿ ಮಸೀದಿಯಂತೆ ಮತ್ತೊಂದು ಮಸೀದಿಯನ್ನು ಕಳೆದುಕೊಳ್ಳಲು ಸಿದ್ಧರಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೋಮವಾರ ಹೇಳಿದ್ದಾರೆ.
Last Updated 16 ಮೇ 2022, 16:27 IST
ಬಾಬರಿ ಮಸೀದಿಯಂತೆ ಇನ್ನೊಂದು ಮಸೀದಿಯನ್ನು ಕಳೆದುಕೊಳ್ಳಲು ಸಿದ್ಧವಿಲ್ಲ: ಒವೈಸಿ

ಧ್ವನಿವರ್ಧಕಗಳ ಬಳಕೆ ಮೂಲಭೂತ ಹಕ್ಕಲ್ಲ: ಅಲಹಾಬಾದ್ ಹೈಕೋರ್ಟ್‌

ಮಸೀದಿಗಳಲ್ಲಿ ಧ್ವನಿವರ್ಧಕಗಳ ಅಳವಡಿಕೆಗೆ ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯೊಂದನ್ನು ವಜಾಗೊಳಿಸಿರುವ ಅಲಹಾಬಾದ್‌ ಹೈಕೋರ್ಟ್‌, ‘ಧ್ವನಿವರ್ಧಕಗಳು ಮೂಲಭೂತ ಹಕ್ಕಲ್ಲ’ ಎಂದು ಅಭಿಪ್ರಾಯಪಟ್ಟಿದೆ.
Last Updated 6 ಮೇ 2022, 9:46 IST
ಧ್ವನಿವರ್ಧಕಗಳ ಬಳಕೆ ಮೂಲಭೂತ ಹಕ್ಕಲ್ಲ: ಅಲಹಾಬಾದ್ ಹೈಕೋರ್ಟ್‌

ಮಸೀದಿಗಳಿಂದ 'ಸುಪ್ರೀಂ' ಆದೇಶ ಉಲ್ಲಂಘನೆ; ಹೋರಾಟ ಮುಂದುವರಿಯಲಿದೆ: ರಾಜ್ ಠಾಕ್ರೆ

ಮುಂಬೈ: ಧ್ವನಿವರ್ಧಕ ವಿವಾದದಲ್ಲಿ ಪಕ್ಷ ಮತ್ತು ಕಾರ್ಯಕರ್ತರನ್ನು ರಾಜ್ಯ ಸರ್ಕಾರವು ಗುರಿಯಾಗಿಸಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್‌ ಠಾಕ್ರೆ ಹೇಳಿದ್ದಾರೆ. 'ರಾಜ್ಯದ ಹಲವು ಭಾಗಗಳಿಂದ ನನಗೆ ಕರೆಗಳು ಬರುತ್ತಿವೆ. ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ನಮಗೇಕೆ ಈ ರೀತಿ ಮಾಡಲಾಗುತ್ತಿದೆ? ಯಾರು ನಿಯಮಗಳನ್ನು ಪಾಲಿಸುತ್ತಿರುವರೋ ಅವರೇ ಕ್ರಮಗಳನ್ನು ಎದುರಿಸುತ್ತಿದ್ದಾರೆ' ಎಂದಿದ್ದಾರೆ.
Last Updated 4 ಮೇ 2022, 9:23 IST
ಮಸೀದಿಗಳಿಂದ 'ಸುಪ್ರೀಂ' ಆದೇಶ ಉಲ್ಲಂಘನೆ; ಹೋರಾಟ ಮುಂದುವರಿಯಲಿದೆ: ರಾಜ್ ಠಾಕ್ರೆ

ಶಹಾಪುರ; ಧಾರ್ಮಿಕ ಕೇಂದ್ರಗಳಿಗೆ ನೋಟಿಸ್

ತಾಲ್ಲೂಕಿನ ಮಸೀದಿ, ದೇವಸ್ಥಾನ, ಚರ್ಚ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆ ಮಾಡುವವರಿಗೆ ಪೊಲೀಸ್ ಅಧಿಕಾರಿಗಳು ನೋಟಿಸು ಜಾರಿ ಮಾಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
Last Updated 8 ಏಪ್ರಿಲ್ 2022, 5:10 IST
ಶಹಾಪುರ; ಧಾರ್ಮಿಕ ಕೇಂದ್ರಗಳಿಗೆ ನೋಟಿಸ್

ಮುಂಗಾರು ಮಳೆ: ಏರುಗತಿ ಪಡೆದ ಡೆಂಗಿ- ತಿಂಗಳಲ್ಲಿ 500ಕ್ಕೂ ಅಧಿಕ ಪ್ರಕರಣಗಳು ಪತ್ತೆ

ರಾಜ್ಯದಲ್ಲಿ ಕಳೆದ ವರ್ಷ ನಿಯಂತ್ರಣದಲ್ಲಿದ್ದ ಡೆಂಗಿ ‍ಪ್ರಕರಣಗಳು ಈ ವರ್ಷ ಮುಂಗಾರು ಮಳೆ ಕಾಣಿಸಿಕೊಂಡ ಬೆನ್ನಲ್ಲೇ ಏರುಗತಿ ಪಡೆದಿದೆ. ಈ ತಿಂಗಳಲ್ಲಿ 500ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ.
Last Updated 24 ಜುಲೈ 2021, 16:09 IST
ಮುಂಗಾರು ಮಳೆ: ಏರುಗತಿ ಪಡೆದ ಡೆಂಗಿ- ತಿಂಗಳಲ್ಲಿ 500ಕ್ಕೂ ಅಧಿಕ ಪ್ರಕರಣಗಳು ಪತ್ತೆ
ADVERTISEMENT

ಮಸೀದಿಗಳಲ್ಲಿ ಪ್ರಾರ್ಥನೆಗೆ 50 ಜನರ ಮಿತಿ: ಬಕ್ರೀದ್‌ ಆಚರಣೆಗೆ ಮಾರ್ಗಸೂಚಿ ಪ್ರಕಟ

ಇದೇ 21ರಂದು ನಡೆಯಲಿರುವ ಬಕ್ರೀದ್‌ ಹಬ್ಬ ಆಚರಣೆಯ ವೇಳೆ ಮಸೀದಿಗಳಲ್ಲಿ ಒಮ್ಮೆಗೆ 50 ಜನರು ಮಾತ್ರ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವಂತೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್‌ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.
Last Updated 16 ಜುಲೈ 2021, 20:50 IST
ಮಸೀದಿಗಳಲ್ಲಿ ಪ್ರಾರ್ಥನೆಗೆ 50 ಜನರ ಮಿತಿ: ಬಕ್ರೀದ್‌ ಆಚರಣೆಗೆ ಮಾರ್ಗಸೂಚಿ ಪ್ರಕಟ

ಆಝಾನ್‌ನಿಂದ ನಿದ್ರೆ ಭಂಗ: ಕುಲಪತಿ ಪತ್ರ

ಮಸೀದಿಯಲ್ಲಿ ‘ಆಝಾನ್‌’ಗೆ ಧ್ವನಿವರ್ಧಕ ಬಳಸುತ್ತಿರುವುದರಿಂದ ‘ಶಬ್ದ ಮಾಲಿನ್ಯ’ ಆಗುತ್ತಿದ್ದು, ನಿದ್ರೆಗೆ ಭಂಗವಾಗುತ್ತಿದೆ ಎಂದು ಅಲಹಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಂಗೀತಾ ಶ್ರೀವಾಸ್ತವ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
Last Updated 17 ಮಾರ್ಚ್ 2021, 21:06 IST
ಆಝಾನ್‌ನಿಂದ ನಿದ್ರೆ ಭಂಗ: ಕುಲಪತಿ ಪತ್ರ

ಮಸೀದಿಗಳಲ್ಲಿ ರಾತ್ರಿ 10 ರಿಂದ ಬೆ. 6ರವರೆಗೆ ಧ್ವನಿವರ್ಧಕ ನಿರ್ಬಂಧ: ವಕ್ಫ್ ಮಂಡಳಿ

ಮಸೀದಿಗಳು ಮತ್ತು ದರ್ಗಾಗಳಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಲೌಡ್‌ ಸ್ಪೀಕರ್‌ಗಳನ್ನು ಬಳಸುವುದಕ್ಕೆ ನಿರ್ಬಂಧ ವಿಧಿಸಿ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ ಸುತ್ತೋಲೆ ಹೊರಡಿಸಿದೆ.
Last Updated 17 ಮಾರ್ಚ್ 2021, 18:53 IST
ಮಸೀದಿಗಳಲ್ಲಿ ರಾತ್ರಿ 10 ರಿಂದ ಬೆ. 6ರವರೆಗೆ ಧ್ವನಿವರ್ಧಕ ನಿರ್ಬಂಧ: ವಕ್ಫ್ ಮಂಡಳಿ
ADVERTISEMENT
ADVERTISEMENT
ADVERTISEMENT