ಭಾರಿ ದಂಡಕ್ಕೆ ಬೆದರಿದ ವಾಹನ ಚಾಲಕರು: ಬಿಎಂಟಿಸಿಗೆ ₹3.5 ಕೋಟಿ ವರಮಾನ ಹೆಚ್ಚಳ
ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುತ್ತಿರುವ ಭಾರಿ ದಂಡಕ್ಕೆ ಬೆದರಿರುವ ವಾಹನ ಚಾಲಕರು ಸಮೂಹ ಸಾರಿಗೆಯ ಮೊರೆ ಹೋಗಿದ್ದಾರೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ನಲ್ಲಿ ಪ್ರಯಾಣಿಸುವವರ ಸಂಖ್ಯೆ ಕಳೆದ 15 ದಿನಗಳಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ.Last Updated 16 ಸೆಪ್ಟೆಂಬರ್ 2019, 19:46 IST