ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Mudabidri

ADVERTISEMENT

ಮೂಡುಬಿದಿರೆ | ಆಹಾರ ಅಧಿಕಾರಿಗಳ ದಾಳಿ ಭೀತಿ: ವ್ಯಾಪಾರಿಗಳ ಸಂಖ್ಯೆ ಇಳಿಕೆ

ಆಹಾರ ಅಧಿಕಾರಿಗಳ ದಾಳಿಯ ಭೀತಿಯಿಂದ ವಾರದ ಸಂತೆ ದಿನವಾದ ಶುಕ್ರವಾರ ಇಲ್ಲಿನ ಪುರಸಭೆ ಮಾರುಕಟ್ಟೆಯಲ್ಲಿ ರಾಸಾಯನಿಕ ಮಿಶ್ರಿತ ಮಾವಿನ ಹಣ್ಣುಗಳ ಮಾರಾಟದ ಬಹುತೇಕ ವ್ಯಾಪಾರಿಗಳು ಗೈರಾಗಿದ್ದರು.
Last Updated 18 ಮೇ 2024, 5:53 IST
ಮೂಡುಬಿದಿರೆ | ಆಹಾರ ಅಧಿಕಾರಿಗಳ ದಾಳಿ ಭೀತಿ: ವ್ಯಾಪಾರಿಗಳ ಸಂಖ್ಯೆ ಇಳಿಕೆ

ಭವಿಷ್ಯ ನಿರ್ಧರಿಸುವ ಪಿಯು ಶಿಕ್ಷಣ: ರಾಜೇಶ್ ಚೌಟ

ವಿದ್ಯಾರ್ಥಿಗಳ ಜೀವನದಲ್ಲಿ ಬಹುಮುಖ್ಯವಾದ ತಿರುವು ನೀಡುವ ಈ ಸಮಯದಲ್ಲಿ ಭವಿಷ್ಯದಲ್ಲಿ ಏನಾಗಬೇಕು ಎಂಬುದನ್ನು ತೀರ್ಮಾನಿಸಿ ಮುನ್ನುಗ್ಗಬೇಕು. ಸಾಧಕರನ್ನು ಆದರ್ಶವಾಗಿರಿಸಿಕೊಂಡು ಗುರಿಯೆಡೆಗೆ ತಲುಪಬೇಕು ಎಂದು ಮಂಗಳೂರಿನ ರಾಜಲಕ್ಷ್ಮಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ರಾಜೇಶ್ ಚೌಟ ಹೇಳಿದರು.
Last Updated 6 ಡಿಸೆಂಬರ್ 2023, 4:29 IST
ಭವಿಷ್ಯ ನಿರ್ಧರಿಸುವ ಪಿಯು ಶಿಕ್ಷಣ: ರಾಜೇಶ್ ಚೌಟ

ದೇಶದ ಹೆಸರು ಬದಲಾವಣೆ ಬೇಡ: ಸಿಪಿಎಂ

ಮೂಡುಬಿದಿರೆ: ನಮ್ಮ ದೇಶದಲ್ಲಿ ವಿವಿಧ ಜಾತಿ, ಮತ ಹಾಗೂ ಭಾಷೆಯ ಜನರಿದ್ದಾರೆ. ಹೀಗಾಗಿ ಭಾರತ ದೇಶ ಹೆಸರು ಇಡುವುದು ಹಿಂದೂ ರಾಷ್ಟ್ರದ ಭಾಗವಾಗಿ ಹೋಗುತ್ತದೆ. ಯಾವುದೇ ಕಾರಣಕ್ಕೂ ಹಿಂದೂ ರಾಷ್ಟ್ರದ ಹೆಸರು ಇಡುವುದು ಸರಿಯಲ್ಲ. ದೇಶದ ಹೆಸರು ಬದಲಾವಣೆಗೆ
Last Updated 11 ಸೆಪ್ಟೆಂಬರ್ 2023, 13:26 IST
ದೇಶದ ಹೆಸರು ಬದಲಾವಣೆ ಬೇಡ: ಸಿಪಿಎಂ

ಮೂಡುಬಿದಿರೆ: ಫಲ್ಗುಣಿ ನದಿಯಲ್ಲಿ ಜಲಮಟ್ಟ ಏರಿಕೆ

ಮೂಡುಬಿದಿರೆ ಪಟ್ಟಣಕ್ಕೆ ನೀರು ಪೂರೈಕೆ ಪುನರಾರಂಭ
Last Updated 23 ಜೂನ್ 2023, 13:47 IST
ಮೂಡುಬಿದಿರೆ: ಫಲ್ಗುಣಿ ನದಿಯಲ್ಲಿ ಜಲಮಟ್ಟ ಏರಿಕೆ

ಬಸ್ ಡಿಕ್ಕಿ ಹೊಡೆದು ವಿದ್ಯಾರ್ಥಿ ಸಾವು; ಪ್ರತಿಭಟನೆ

ಬಸ್ ಡಿಕ್ಕಿ ಹೊಡೆದು ವಿದ್ಯಾರ್ಥಿ ಸಾವು; ಪ್ರತಿಭಟನೆ
Last Updated 7 ಜೂನ್ 2023, 15:29 IST
ಬಸ್ ಡಿಕ್ಕಿ ಹೊಡೆದು ವಿದ್ಯಾರ್ಥಿ ಸಾವು; ಪ್ರತಿಭಟನೆ

ಹಣ್ಣು ಕೃಷಿ ಹರಿಕಾರ ಡಾ. ಎಲ್‌.ಸಿ ಸೋನ್ಸ್ ನಿಧನ

ಮೂಡುಬಿದಿರೆ ಸಮೀಪ ಬೆಳುವಾಯಿಯ ಸೋನ್ಸ್ ಫಾರ್ಮ್ ನಲ್ಲಿ ನೀರವ ಮೌನ. ತಂಗಾಳಿ ಬೀಸುತ್ತಿದ್ದ ಗಿಡ–ಮರಗಳೂ ಸ್ಥಬ್ಧಗೊಂಡ ಭಾವ.
Last Updated 5 ಏಪ್ರಿಲ್ 2023, 5:51 IST
ಹಣ್ಣು ಕೃಷಿ ಹರಿಕಾರ ಡಾ. ಎಲ್‌.ಸಿ ಸೋನ್ಸ್ ನಿಧನ

ಉಡುಪಿ ಮಠಕ್ಕೆ ಮುಸ್ಲಿಂರಿಂದ ಜಾಗ ವಿಚಾರ: ರೈಗೆ ರಕ್ಷಿತ್ ಶೆಟ್ಟಿ ಪರೋಕ್ಷ ಕೌಂಟರ್

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಮಿಥುನ್ ರೈ ಇತ್ತೀಚೆಗೆ ಮೂಡುಬಿದಿರೆ ಪುತ್ತಿಗೆ ಮಸೀದಿಯೊಂದರ ಸಮಾರಂಭದಲ್ಲಿ `ಉಡುಪಿ ಕೃಷ್ಣ ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜರು' ಎಂದು ಹೇಳಿಕೆ ನೀಡಿದ್ದರು.
Last Updated 11 ಮಾರ್ಚ್ 2023, 11:14 IST
ಉಡುಪಿ ಮಠಕ್ಕೆ ಮುಸ್ಲಿಂರಿಂದ ಜಾಗ ವಿಚಾರ: ರೈಗೆ ರಕ್ಷಿತ್ ಶೆಟ್ಟಿ ಪರೋಕ್ಷ ಕೌಂಟರ್
ADVERTISEMENT

Scouts and Guides jamboree | ಹಾಡು–ಕುಣಿತ: ಭಾರತದ ಜನಪದ ಮಿಡಿತ

ಮಹಾರಾಷ್ಟ್ರದ ಕೋಲೀ ನೃತ್ಯ, ಹರಿಯಾಣದ ‘ಹರಿಯಾಣವಿ’ ನೃತ್ಯ, ಗೋವಾದ ಮುಸೋಲ್‌ ಕುಣಿತ, ಹಿಮಾಚಲ ಪ್ರದೇಶದ ಲುಡೀ ನೃತ್ಯ, ಕರ್ನಾಟಕದ ಬೇಡರ ನೃತ್ಯ... ದೇಶದ ಬೇರೆ ಬೇರೆ ರಾಜ್ಯಗಳ ಜನಪದ ಕುಣಿತಗಳನ್ನು ಒಂದೇ ವೇದಿಕೆಯಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ವಿದ್ಯಾರ್ಥಿ ಗಳ ಪಾಲಿಗೆ ಶನಿವಾರ ಇಲ್ಲಿ ಒದಗಿ ಬಂತು.
Last Updated 24 ಡಿಸೆಂಬರ್ 2022, 22:00 IST
Scouts and Guides jamboree | ಹಾಡು–ಕುಣಿತ: ಭಾರತದ ಜನಪದ ಮಿಡಿತ

ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಾಂಬೂರಿ: ಮದುವೆಗಳ ರಂಗಿನ ಲೋಕ

ಮಹಾರಾಷ್ಟ್ರದಲ್ಲಿ ಮದುವೆ ಸಂದರ್ಭದಲ್ಲಿ ವಧು–ವರರ ಹಾಗೂ ಅವರ ಪರಿವಾರದವರ ಉಡುಗೆ ತೊಡುಗೆ ಹೇಗಿರುತ್ತದೆ, ಹಿಮಾಚಲ ಪ್ರದೇಶದಲ್ಲಿ ಮದುವಣಗಿತ್ತಿಯನ್ನು ಮದುವೆ ಮಂಟಪಕ್ಕೆ ಕರೆ ತರುವ ಮೆರವಣಿಗೆ ಎಷ್ಟು ಅದ್ಧೂರಿ, ಮದುವೆ ದಿನ ಹಾಗೂ ಅದರ ಮುನ್ನಾ ದಿನ ಕೊಡವರು ಹಾಡು– ಕುಣಿತಗಳೊಂದಿಗೆ ಸಂಭ್ರಮಿಸುವ ಪರಿ ಹೇಗೆ...
Last Updated 23 ಡಿಸೆಂಬರ್ 2022, 22:30 IST
ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಾಂಬೂರಿ: ಮದುವೆಗಳ ರಂಗಿನ ಲೋಕ

ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಾಂಸ್ಕೃತಿಕ ಜಾಂಬೂರಿ: ಅನಾವರಣಗೊಂಡ ಸಾಹಸ ಜಗತ್ತು

ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ 2022ರಲ್ಲಿ ಸವಾಲಿನ ಕಣಿವೆ
Last Updated 22 ಡಿಸೆಂಬರ್ 2022, 22:00 IST
ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಾಂಸ್ಕೃತಿಕ ಜಾಂಬೂರಿ: ಅನಾವರಣಗೊಂಡ ಸಾಹಸ ಜಗತ್ತು
ADVERTISEMENT
ADVERTISEMENT
ADVERTISEMENT