ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Muslims

ADVERTISEMENT

ಜನಸಂಖ್ಯೆ ಆಧಾರದಲ್ಲಿ ಮುಸ್ಲಿಮರ ಮೀಸಲಾತಿ ಹೆಚ್ಚಿಸಿ: ತನ್ವೀರ್‌ ಸೇಠ್‌ ಒತ್ತಾಯ

‘ಜನಸಂಖ್ಯೆಗೆ ಅನುಗುಣವಾಗಿ ಮುಸ್ಲಿಮರ ಮೀಸಲಾತಿ ಹೆಚ್ಚಿಸಬೇಕು. ಅಲ್ಲಿಯವರೆಗೂ ಸಮುದಾಯದ ಹೋರಾಟ ಮುಂದುವರಿಯಲಿದೆ’ ಎಂದು ಶಾಸಕ ತನ್ವೀರ್ ಸೇಠ್‌ ಹೇಳಿದರು.
Last Updated 19 ನವೆಂಬರ್ 2024, 10:32 IST
ಜನಸಂಖ್ಯೆ ಆಧಾರದಲ್ಲಿ ಮುಸ್ಲಿಮರ ಮೀಸಲಾತಿ ಹೆಚ್ಚಿಸಿ: ತನ್ವೀರ್‌ ಸೇಠ್‌ ಒತ್ತಾಯ

‘ಇಂಡಿಯಾ’ ಬಣಕ್ಕೆ ಮತ ಹಾಕುವಂತೆ ಮುಸ್ಲಿಂ ಸಂಸ್ಥೆಗಳಿಂದ ಒತ್ತಡ: ಬಿಜೆಪಿ ಆರೋಪ

ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ವಿಧಾನಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟಕ್ಕೆ ಮತ ಹಾಕುವಂತೆ ತಮ್ಮ ಸಮುದಾಯದವರಿಗೆ ಮುಸ್ಲಿಂ ಸಂಸ್ಥೆಗಳು ಮನವಿ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿವೆ ಎಂದು ಬಿಜೆಪಿ ಆರೋಪಿಸಿದೆ.
Last Updated 16 ನವೆಂಬರ್ 2024, 12:45 IST
‘ಇಂಡಿಯಾ’ ಬಣಕ್ಕೆ ಮತ ಹಾಕುವಂತೆ ಮುಸ್ಲಿಂ ಸಂಸ್ಥೆಗಳಿಂದ ಒತ್ತಡ: ಬಿಜೆಪಿ ಆರೋಪ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾನಮಾನ ಅಬಾಧಿತ: ಸುಪ್ರೀಂ ಕೋರ್ಟ್‌ 

1967ರ ತೀರ್ಪು ರದ್ದು * ‘ಸುಪ್ರೀಂ’ನಿಂದ 4:3ರ ಬಹುಮತದ ತೀರ್ಪು
Last Updated 8 ನವೆಂಬರ್ 2024, 23:48 IST
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾನಮಾನ ಅಬಾಧಿತ: ಸುಪ್ರೀಂ ಕೋರ್ಟ್‌ 

ಪೈಗಂಬರರ ಕುರಿತು ಅವಹೇಳನ: ಹೊಸಪೇಟೆಯಲ್ಲಿ ಮುಸ್ಲಿಮರಿಂದ ಬೃಹತ್ ಪ್ರತಿಭಟನೆ

ಹೊಸಪೇಟೆಯಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು
Last Updated 26 ಅಕ್ಟೋಬರ್ 2024, 10:03 IST
ಪೈಗಂಬರರ ಕುರಿತು ಅವಹೇಳನ: ಹೊಸಪೇಟೆಯಲ್ಲಿ ಮುಸ್ಲಿಮರಿಂದ ಬೃಹತ್ ಪ್ರತಿಭಟನೆ

ಮಿಯಾ ಮುಸ್ಲಿಮರು ಅಸ್ಸಾಂ ವಶಪಡಿಸಿಕೊಳ್ಳಲು ಬಿಡಲ್ಲ: ಹಿಮಂತ ಬಿಸ್ವ ಶರ್ಮಾ

ಮಿಯಾ ಮುಸ್ಲಿಮರು ಅಸ್ಸಾಂ ವಶಪಡಿಸಿಕೊಳ್ಳಲು ಬಿಡುವುದಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದರು.
Last Updated 27 ಆಗಸ್ಟ್ 2024, 12:24 IST
ಮಿಯಾ ಮುಸ್ಲಿಮರು ಅಸ್ಸಾಂ ವಶಪಡಿಸಿಕೊಳ್ಳಲು ಬಿಡಲ್ಲ: ಹಿಮಂತ ಬಿಸ್ವ ಶರ್ಮಾ

Waqf Amendment Bill | ಅಲ್ಪಸಂಖ್ಯಾತರ ಮೇಲೆ ಬಿಜೆಪಿಗೆ ಕೋಪ: ಸಿದ್ದರಾಮಯ್ಯ

ಬಿಜೆಪಿ ಹಾಗೂ ಎನ್‌ಡಿಎಗೆ ಅಲ್ಪಸಂಖ್ಯಾತರ ಮೇಲೆ ಕೋಪವಿದೆ. ಹೀಗಾಗಿಯೇ, ವಕ್ಫ್‌ ಕಾಯ್ದೆ ತಿದ್ದುಪಡಿ ಮಾಡುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
Last Updated 8 ಆಗಸ್ಟ್ 2024, 12:11 IST
Waqf Amendment Bill | ಅಲ್ಪಸಂಖ್ಯಾತರ ಮೇಲೆ ಬಿಜೆಪಿಗೆ ಕೋಪ: ಸಿದ್ದರಾಮಯ್ಯ

ಮುಸ್ಲಿಮರೊಂದಿಗೆ ವ್ಯಾಪಾರ ಬಹಿಷ್ಕಾರಕ್ಕೆ ಕರೆ: ಎಫ್‌ಐಆರ್‌ ದಾಖಲಿಸಿ ಎಂದ ಕೋರ್ಟ್

ಕಳೆದ ವರ್ಷ ನಡೆದ ಕೋಮು ಸಂಘರ್ಷದ ನಂತರ ಗ್ರಾಮದ ಮುಸ್ಲಿಮರೊಂದಿಗೆ ವ್ಯಾಪಾರ ಬಹಿಷ್ಕಾರಕ್ಕೆ ಕರೆ ನೀಡಿದ್ದ ಗುಂಪಿನ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಗುಜರಾತ್‌ನ ಪಾಟಣ್‌ ಜಿಲ್ಲಾ ನ್ಯಾಯಾಲಯವು ಆದೇಶಿಸಿದೆ.
Last Updated 31 ಜುಲೈ 2024, 14:35 IST
ಮುಸ್ಲಿಮರೊಂದಿಗೆ ವ್ಯಾಪಾರ ಬಹಿಷ್ಕಾರಕ್ಕೆ ಕರೆ: ಎಫ್‌ಐಆರ್‌ ದಾಖಲಿಸಿ ಎಂದ ಕೋರ್ಟ್
ADVERTISEMENT

ಕುಷ್ಟಗಿ: ಮುಸ್ಲಿಮರಿಲ್ಲದ ಊರಲ್ಲಿ ಮೊಹರಂ ಆಚರಣೆ

ಕುಷ್ಟಗಿ ತಾಲ್ಲೂಕು ಕುರುಬನಾಳ ಗ್ರಾಮದ ಹಿರಿಯರು ಮಸೀದಿಯಲ್ಲಿ ಅಲಾಯಿ ದೇವರು (ಪಂಜಾ)ಗಳನ್ನು ಪ್ರತಿಷ್ಠಾಪಿಸಿ ಆಚರಣೆಯಲ್ಲಿ ಪಾಲ್ಗೊಂಡಿರುವುದು
Last Updated 16 ಜುಲೈ 2024, 5:40 IST
ಕುಷ್ಟಗಿ: ಮುಸ್ಲಿಮರಿಲ್ಲದ ಊರಲ್ಲಿ ಮೊಹರಂ ಆಚರಣೆ

ಅಲ್ಪಸಂಖ್ಯಾತರ ವಿರುದ್ಧ ಎಂದೂ ಮಾತನಾಡಿಲ್ಲ, BJP ಮುಸ್ಲಿಮರ ವಿರೋಧಿ ಅಲ್ಲ: ಮೋದಿ

ಅಲ್ಪಸಂಖ್ಯಾತರ ವಿರುದ್ಧ ತಾನು ಎಂದೂ ಮಾತು ಆಡಿಲ್ಲ, ಬಿಜೆಪಿಯು ಎಂದೂ ಅವರ ವಿರುದ್ಧ ಕೆಲಸ ಮಾಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ಆದರೆ, ಯಾವುದೇ ರೀತಿಯ ‘ವಿಶೇಷ ಪರಿಗಣನೆ’ಯನ್ನು ತಾನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Last Updated 20 ಮೇ 2024, 15:29 IST
ಅಲ್ಪಸಂಖ್ಯಾತರ ವಿರುದ್ಧ ಎಂದೂ ಮಾತನಾಡಿಲ್ಲ, BJP ಮುಸ್ಲಿಮರ ವಿರೋಧಿ ಅಲ್ಲ: ಮೋದಿ

LS Polls 2024: ಮುಸ್ಲಿಮರು ಹೇಗೆ ಅಭದ್ರರು? ಅನುರಾಗ್‌ ಠಾಕೂರ್‌

ದೇಶದಲ್ಲಿ ಮುಸ್ಲಿಮರ ಜನಸಂಖ್ಯೆಯು ಶೇ 45ರಷ್ಟು ಏರಿಕೆಯಾಗಿರುವಾಗ ಮತ್ತು ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳಲ್ಲಿ ಸಮಾನ ಫಲಾನುಭವಿಗಳಾಗಿರುವಾಗ ಅವರು ಹೇಗೆ ಅಭದ್ರರಾಗುತ್ತಾರೆ
Last Updated 11 ಮೇ 2024, 14:10 IST
LS Polls 2024: ಮುಸ್ಲಿಮರು ಹೇಗೆ ಅಭದ್ರರು? ಅನುರಾಗ್‌ ಠಾಕೂರ್‌
ADVERTISEMENT
ADVERTISEMENT
ADVERTISEMENT