ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Muzaffarpur shelter home sex scandal

ADVERTISEMENT

ಬಿಹಾರ ಚುನಾವಣೆ| ನಿತೀಶ್‌ರ ‘ಸುಶಾಸನ’ ಗೇಲಿ ಮಾಡುತ್ತಿರುವ ಅವರದೇ ಪಕ್ಷದ ನಾಯಕಿಯರು

ಜೆಡಿಯು ಅಧ್ಯಕ್ಷ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 1990-2005ರ ನಡುವಿನ ಆರ್‌ಜೆಡಿ ಅವಧಿಯ ‘ಜಂಗಲ್‌ ರಾಜ್‌’ ಅನ್ನು ಎಂದಿಗೂ ದೂಷಿಸುವ ಗೋಜಿಗೆ ಹೋಗಿಲ್ಲ. ಅದರೆ, ರಾಜ್ಯದಲ್ಲಿ ತಾವು ಕಾನೂನು ಸುವ್ಯವಸ್ಥೆ ಸ್ಥಾಪಿಸಿದ್ದರ ಬಗ್ಗೆ, ರಾಜ್ಯದಲ್ಲಿ ‘ಸುಶಾಸನ’ (ಉತ್ತಮ ಆಡಳಿತ) ಜಾರಿಗೆ ತಂದ ಬಗ್ಗೆ ನಿರಂತರವಾಗಿ ಹೇಳಿಕೊಳ್ಳುತ್ತಾರೆ.
Last Updated 13 ಅಕ್ಟೋಬರ್ 2020, 15:44 IST
ಬಿಹಾರ ಚುನಾವಣೆ| ನಿತೀಶ್‌ರ ‘ಸುಶಾಸನ’ ಗೇಲಿ ಮಾಡುತ್ತಿರುವ ಅವರದೇ ಪಕ್ಷದ ನಾಯಕಿಯರು

ಮಂಜು ವರ್ಮಾ ಸ್ಪರ್ಧಿಸದಂತೆ ಮಾಡಿ, ಇಲ್ಲ ಜೆಡಿಯು ಮೈತ್ರಿ ಬಿಡಿ: ಬಿಜೆಪಿಗೆ ಸವಾಲು

ಮುಜಪ್ಫರಪುರ ಬಾಲಿಕಾ ಗೃಹ (ಶೆಲ್ಟರ್‌ ಹೋಮ್‌) ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಚಿವೆ, ಮಂಜು ವರ್ಮಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡಲು ಮಿತ್ರ ಪಕ್ಷ ಜೆಡಿಯು ಮೇಲೆ ಬಿಜೆಪಿ ಒತ್ತಡ ಹೇರುವಂತೆ ಕಾಂಗ್ರೆಸ್‌ ಆಗ್ರಹಿಸಿದೆ.
Last Updated 9 ಅಕ್ಟೋಬರ್ 2020, 6:24 IST
ಮಂಜು ವರ್ಮಾ ಸ್ಪರ್ಧಿಸದಂತೆ ಮಾಡಿ, ಇಲ್ಲ ಜೆಡಿಯು ಮೈತ್ರಿ ಬಿಡಿ: ಬಿಜೆಪಿಗೆ ಸವಾಲು

ಬಿಹಾರ: ಬಾಲಕಿಯರ ಅತ್ಯಾಚಾರ ಪ್ರಕರಣದಲ್ಲಿ 19 ಮಂದಿ ಮೇಲಿನ ಆರೋಪ ಸಾಬೀತು

2018ರಲ್ಲಿ ಬಿಹಾರದ ಮುಜಫ್ಫರ್‌ಪುರದ ಆಶ್ರಯ ನಿವಾಸದಲ್ಲಿ ನಡೆದ ಬಾಲಕಿಯರ ಅತ್ಯಾಚಾರ ಪ್ರಕರಣದಲ್ಲಿ ಬ್ರಜೇಶ್ ಠಾಕೂರ್ (ಆಶ್ರಯ ನಿವಾಸ ನಡೆಸುತ್ತಿದ್ದ ಮಾಜಿ ಶಾಸಕ) ಸೇರಿದಂತೆ 19 ಜನರ ಮೇಲಿನ ಆರೋಪ ಸಾಬೀತಾಗಿದೆ.
Last Updated 20 ಜನವರಿ 2020, 10:16 IST
ಬಿಹಾರ: ಬಾಲಕಿಯರ ಅತ್ಯಾಚಾರ ಪ್ರಕರಣದಲ್ಲಿ 19 ಮಂದಿ ಮೇಲಿನ ಆರೋಪ ಸಾಬೀತು

ಮುಜಫ್ಫರ್‌ಪುರ ಲೈಂಗಿಕ ದೌರ್ಜನ್ಯ ಪ್ರಕರಣ: ಮಾಧ್ಯಮ ನಿರ್ಬಂಧಕ್ಕೆ ಖಂಡನೆ

ಮುಜಫ್ಫರ್‌ಪುರ ಬಾಲಿಕಾ ಗೃಹದಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯಗಳ ಪ್ರಕರಣದ ತನಿಖೆ ಕುರಿತು ವರದಿ ಮಾಡದಂತೆ ಪಟ್ನಾ ಹೈಕೋರ್ಟ್ ನೀಡಿರುವ ಆದೇಶವನ್ನು ಭಾರತೀಯ ಸಂಪಾದಕರ ವೇದಿಕೆ ಖಂಡಿಸಿದೆ.
Last Updated 25 ಆಗಸ್ಟ್ 2018, 18:24 IST
fallback
ADVERTISEMENT
ADVERTISEMENT
ADVERTISEMENT
ADVERTISEMENT