ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

MyDadMyInspiration

ADVERTISEMENT

‘ಮಕ್ಕಳ ಪಾಲಿನ ಮೇರು ನಾಯಕ ಅಪ್ಪ’

ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಆಯೋಜಿಸಿದ್ದ ಅಪ್ಪಂದಿರ ದಿನಾಚರಣೆ
Last Updated 17 ಜೂನ್ 2019, 14:18 IST
‘ಮಕ್ಕಳ ಪಾಲಿನ ಮೇರು ನಾಯಕ ಅಪ್ಪ’

‘ನನ್ನ ಬದುಕಿನ ನೈಜ ಹೀರೊ’| ಮಗಳು ಅಕ್ಷತಾ ಭಾವದಲ್ಲಿ ಇನ್ಫೋಸಿಸ್‌ ನಾರಾಯಣಮೂರ್ತಿ

ಅಪ್ಪಂದಿರ ದಿನ
Last Updated 16 ಜೂನ್ 2019, 2:25 IST
‘ನನ್ನ ಬದುಕಿನ ನೈಜ ಹೀರೊ’| ಮಗಳು ಅಕ್ಷತಾ ಭಾವದಲ್ಲಿ ಇನ್ಫೋಸಿಸ್‌ ನಾರಾಯಣಮೂರ್ತಿ

‘ನನ್ನ ಅಣ್ಣ’ನ ನೆನಪುಗಳು 

ಅಮ್ಮನ ಮಮತೆಯಂತೆಯೇ ಅಪ್ಪನ ಒಲುಮೆ ಕೂಡ ದೊಡ್ಡದು. ಅಂತಹ ಒಲುಮೆಯ ಸಿಹಿಯುಂಡ ಹೃದ್ಯ ಬರಹ ಇಲ್ಲಿದೆ.ಸಾಹಿತ್ಯ ಲೋಕದ ಧೀಮಂತ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕುರಿತು ಅವರ ಮಗಳು ಕೆ.ಪಿ. ಸುಸ್ಮಿತ ಬರೆದ ನುಡಿಚಿತ್ರ ಅಪ್ಪನ ಅನನ್ಯ ಚಿತ್ರಣವನ್ನು ಬಿಡಿಸಿಡುತ್ತದೆ.ಅಂದಹಾಗೆ, ಅಪ್ಪಂದಿರ ದಿನದ ನೆಪದಲ್ಲಿ ಅರಳಿದ ಈ ಬರಹ ಮನಸ್ಸಿಗೆ ಬೆಚ್ಚನೆಯ ಸ್ಪರ್ಶವನ್ನೂ ನೀಡುತ್ತದೆ
Last Updated 16 ಜೂನ್ 2019, 2:25 IST
‘ನನ್ನ ಅಣ್ಣ’ನ ನೆನಪುಗಳು 

‘ಅಪ್ಪನ ಹೆಸರಿಂದ ನನ್ನ ಗುರುತಿಸುವುದು ನನಗೆ ಹೆಮ್ಮೆ’:ಶಾಸಕಿ ಶಾರದಾ ಶೆಟ್ಟಿ

ಕುಮಟಾದ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರಿಗೆ ತಂದೆ ಗೋಪಾಲ ಶೆಟ್ಟಿ ಅವರಿಂದ ಜೀವನದಲ್ಲಿ ಸಿಕ್ಕ ಮಾರ್ಗದರ್ಶನ ಅಪಾರವಾದುದು. ತಮ್ಮ ತಂದೆಯ ಜೊತೆಗೆ ಕಳೆದ ದಿನಗಳನ್ನು ನೆನಪಿಸಿಕೊಂಡು ಕಣ್ಣಂಚಿನಲ್ಲಿ ನೀರು ತುಂಬಿಕೊಂಡೇ ‘ಪ್ರಜಾವಾಣಿ’ ಜೊತೆ ಮಾತನಾಡಿದರು.
Last Updated 15 ಜೂನ್ 2019, 19:45 IST
‘ಅಪ್ಪನ ಹೆಸರಿಂದ ನನ್ನ ಗುರುತಿಸುವುದು ನನಗೆ ಹೆಮ್ಮೆ’:ಶಾಸಕಿ ಶಾರದಾ ಶೆಟ್ಟಿ

‘ಅಪ್ಪಂದಿರ ದಿನ’ದ ವಿಶೇಷ; ಅಪ್ಪನಿಗೊಂದು ನುಡಿನಮನ

ಅಪ್ಪನಿಗೊಂದು ನುಡಿನಮನ :ನನ್ನ ಅಪ್ಪ ಕಲ್ಲಪ್ಪ. ಅವರನ್ನು ಕಂಡ್ರೆ ಒಂದ್ ಥರಾ ಭಯ, ಒಂದ್ ಥರಾ ಗೌರವ. ಬಾಲ್ಯದಲ್ಲಂತೂ ಅವರು ಒಂದು ರಸ್ತೆಯಲ್ಲಿ ಬರುತ್ತಿದ್ದರೆ, ನಾನು ಇನ್ನೊಂದು ರಸ್ತೆಯಲ್ಲಿ ಓಡಾಡ್ತಿದ್ದೆ.
Last Updated 15 ಜೂನ್ 2019, 19:30 IST
‘ಅಪ್ಪಂದಿರ ದಿನ’ದ ವಿಶೇಷ; ಅಪ್ಪನಿಗೊಂದು ನುಡಿನಮನ

’ಒಟ್ಟಾರೆ ಬೆಳವಣಿಗೆಗೆ ಅಪ್ಪ ಕಾರಣ'

ನನ್ನ ಒಟ್ಟು ಬೆಳವಣಿಗೆಗೆ ನಮ್ಮ ಅಪ್ಪ ಚಿನ್ನಯ್ಯನವರ ಕೊಡುಗೆ ಬಹಳಷ್ಟಿದೆ. ಚಿಕ್ಕ ವಯಸ್ಸಿನಲ್ಲಿ ಅವರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆದಿದ್ದರಿಂದ ಇಂದು ಉನ್ನತ ಸ್ಥಾನ ಅಲಂಕರಿಸಲು ಸಾಧ್ಯವಾಗಿದೆ.
Last Updated 15 ಜೂನ್ 2019, 19:30 IST
’ಒಟ್ಟಾರೆ ಬೆಳವಣಿಗೆಗೆ ಅಪ್ಪ ಕಾರಣ'

ವೃದ್ಧಾಶ್ರಮದಲ್ಲಿ ಕಣ್ಣು, ಕೈ ಇಲ್ಲದ ಅಪ್ಪಂದಿರು!

ಮಕ್ಕಳ ಬರುವಿಕೆಯ ಎದುರು ನೋಡುತ್ತಿರುವ 20 ವೃದ್ಧರು
Last Updated 15 ಜೂನ್ 2019, 17:46 IST
ವೃದ್ಧಾಶ್ರಮದಲ್ಲಿ ಕಣ್ಣು, ಕೈ ಇಲ್ಲದ ಅಪ್ಪಂದಿರು!
ADVERTISEMENT

ಅಪ್ಪನೇ ನನ್ನ ಇಂಗ್ಲಿಷ್‌ ಗುರು: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ನಾಳೆ ಇರಲ್ಲ ಅಂದುಕೊಂಡು ಇವತ್ತು ಕೆಲಸ ಮಾಡು. ಯಾರೂ ಶಾಶ್ವತವಾಗಿ ಅಧಿಕಾರದಲ್ಲಿ ಇರಲು ಆಗಲ್ಲ.ಜನರ ಜತೆ ಸೌಜನ್ಯದಿಂದ ಇರು; ದರ್ಪ ಬೇಡ ಎಂದಿದ್ದರು. ಅದನ್ನೇ ನಾನು ಮೈಗೂಡಿಸಿಕೊಂಡಿದ್ದೇನೆ.
Last Updated 15 ಜೂನ್ 2019, 17:45 IST
ಅಪ್ಪನೇ ನನ್ನ ಇಂಗ್ಲಿಷ್‌ ಗುರು: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

‘ನಿಷ್ಪಕ್ಷಪಾತಿ, ನಿಸ್ವಾರ್ಥಿ, ಶಿಸ್ತುಬದ್ಧ ಅಪ್ಪ’

‘ನಮ್ಮ ತಂದೆ ಮತ್ತು ತಾಯಿ ಆ ಕಾಲದಲ್ಲೇ ಪದವೀಧರರು. ಸರ್ಕಾರಿ ಉದ್ಯೋಗದಲ್ಲಿದ್ದವರು. ತಂದೆ ತುಂಬ ನಿಷ್ಪಕ್ಷಪಾತಿ. ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಅಪಾರ ನಂಬಿಕೆಯಿದ್ದವರು. ಓದಿನ ಗೀಳನ್ನು ಅವರು ನನಗೆ ಹಚ್ಚಿದರು...’ ಉತ್ತರಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಮ್ಮ ತಂದೆ ಎಂ.ಬಿ.ಹೆಗ್ಡೆ ಅವರನ್ನು ಈ ರೀತಿ ನೆನಪಿಸಿಕೊಂಡರು.
Last Updated 15 ಜೂನ್ 2019, 17:43 IST
‘ನಿಷ್ಪಕ್ಷಪಾತಿ, ನಿಸ್ವಾರ್ಥಿ, ಶಿಸ್ತುಬದ್ಧ ಅಪ್ಪ’

‘ಅಪ್ಪ ಬಿಡಿಯಾಗಿ ಕಾಣಸಿಗುವ ಅಚ್ಚರಿ’

ಅಪ್ಪ ನನ್ನ ನಾಟಕದ ಮೇಷ್ಟ್ರು ಮತ್ತು ಬಿಡಿಬಿಡಿಯಾಗಿ ಮಾತ್ರ ಕಾಣಸಿಗುವ ಅಚ್ಚರಿ. ಹಾಗಾಗಿ ನಾನು ಅಪ್ಪನ ಬಗ್ಗೆ ಹಾಗೆ ಬಿಡಿ ಬಿಡಿಯಾಗಿ ಮಾತ್ರ ಬರೆಯಬಲ್ಲೆ.
Last Updated 15 ಜೂನ್ 2019, 15:48 IST
‘ಅಪ್ಪ ಬಿಡಿಯಾಗಿ ಕಾಣಸಿಗುವ ಅಚ್ಚರಿ’
ADVERTISEMENT
ADVERTISEMENT
ADVERTISEMENT