ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Nag panchami

ADVERTISEMENT

ರೊಟ್ಟಿ ಹಬ್ಬದ ಒಳ ಹೊರಗೆ

ಆಷಾಢದ ಕೊನೆಯ ದಿನ ನಾಗರ ಅಮಾವಾಸ್ಯೆ ಹೆಸರಿನಲ್ಲಿ ಮತ್ತೆ ಮಣ್ಣಿನ ಪೂಜೆ ನಡೆಯುತ್ತದೆ ,ಈ ದಿನ ದಿವಸಿ ಅಮಾವಾಸ್ಯೆ ಎಂತಲೂ ಪ್ರಸಿದ್ದವಾಗಿದೆ ಹಾಗೂ ಭೀಮನ ಅಮಾವಾಸ್ಯೆ ಎಂದು ಕರೆಯುತ್ತಾರೆ. ಈ ದಿನ ಮಣ್ಣಿನಿಂದಲೇ ದಿವಸಿ ಗೌರಿಯನ್ನು ತಯಾರಿಸಿ ಹೆಣ್ಣು ಮಕ್ಕಳು ಗೌರಿ ಪೂಜೆಯನ್ನು ಮಾಡುತ್ತಾರೆ.
Last Updated 9 ಆಗಸ್ಟ್ 2024, 23:30 IST
ರೊಟ್ಟಿ ಹಬ್ಬದ ಒಳ ಹೊರಗೆ

ಕಾರವಾರ: ಸರಳವಾಗಿ ನೆರವೇರಿದ ನಾಗರಪಂಚಮಿ ಹಬ್ಬ

ನಾಗರಪಂಚಮಿ ನಿಮಿತ್ತ ನಗರದಲ್ಲಿ ಶನಿವಾರ ನಾಗನಕಟ್ಟೆಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಕೊರೊನಾ ಕಾರಣದಿಂದ ಈ ಬಾರಿ ದೇಗುಲಗಳ ಬಾಗಿಲು ತೆರೆದಿರಲಿಲ್ಲ. ಹಾಗಾಗಿ ಪ್ರತಿವರ್ಷದ ರೀತಿಯ ಹಬ್ಬದ ಸಡಗರ ಕಾಣಲಿಲ್ಲ.
Last Updated 25 ಜುಲೈ 2020, 7:55 IST
ಕಾರವಾರ: ಸರಳವಾಗಿ ನೆರವೇರಿದ ನಾಗರಪಂಚಮಿ ಹಬ್ಬ

ಕೊರೊನಾ ಕರಿನೆರಳು: ಮಂಗಳೂರಿನಲ್ಲಿ ನಾಗರಪಂಚಮಿ ಸರಳ ಆಚರಣೆ

ವರ್ಷಂಪ್ರತಿ ಕರಾವಳಿಯಲ್ಲಿ ಶ್ರದ್ಧಾ ಭಕ್ತಿ ಹಾಗೂ ಅದ್ದೂರಿಯಿಂದ ಆಚರಿಸುತ್ತಿದ್ದ ನಾಗರಪಂಚಮಿಯನ್ನು, ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಆರಾಧಿಸಲಾಯಿತು.
Last Updated 25 ಜುಲೈ 2020, 7:05 IST
ಕೊರೊನಾ ಕರಿನೆರಳು: ಮಂಗಳೂರಿನಲ್ಲಿ ನಾಗರಪಂಚಮಿ ಸರಳ ಆಚರಣೆ

ನಾಗರ ಪಂಚಮಿಗೆ ಕೊರೊನಾ ಕರಿ ನೆರಳು: ಮನೆಯಲ್ಲಿಯೇ ಹಬ್ಬ ಆಚರಿಸಲು ಅನುಮತಿ

ಕರಾವಳಿಯಲ್ಲಿ ನಾಗರ ಪಂಚಮಿ ಹಬ್ಬದ ಸಂಭ್ರಮಕ್ಕೆ ಕೊರೊನಾ ಸೋಂಕಿನ ಛಾಯೆ ಆವರಿಸಿದೆ. ಕಳೆದ ವರ್ಷ ಹಬ್ಬದ ಮುನ್ನಾ ದಿನ ಗಿಜಿಗಿಡುತ್ತಿದ್ದ ಮಾರುಕಟ್ಟೆ ಈ ವರ್ಷ ಬಣಗುಡುತ್ತಿದೆ. ಕೃಷ್ಣಮಠದ ರಥಬೀದಿಯಲ್ಲೂ ಸಂಭ್ರಮ ಕಾಣಲಿಲ್ಲ.
Last Updated 24 ಜುಲೈ 2020, 19:31 IST
ನಾಗರ ಪಂಚಮಿಗೆ ಕೊರೊನಾ ಕರಿ ನೆರಳು: ಮನೆಯಲ್ಲಿಯೇ ಹಬ್ಬ ಆಚರಿಸಲು ಅನುಮತಿ

ಯಾದಗಿರಿ: ನಾಗರ ಪಂಚಮಿ ಆಚರಣೆ

ಶ್ರದ್ಧಾಭಕ್ತಿಯ ಪೂಜೆ, ಮನೆಯಲ್ಲೇ ಸಂಭ್ರಮ ಪಟ್ಟ ಭಕ್ತರು
Last Updated 24 ಜುಲೈ 2020, 17:59 IST
ಯಾದಗಿರಿ: ನಾಗರ ಪಂಚಮಿ ಆಚರಣೆ

ದಾವಣಗೆರೆ | ನಾಗರ ಪಂಚಮಿ: ಕಾಣದ ಸಂಭ್ರಮ

ನಗರದಲ್ಲಿ ಶುಕ್ರವಾರ ನಾಗರ ಪಂಚಮಿ ಹಬ್ಬವನ್ನು ಹುತ್ತ, ನಾಗರ ಮೂರ್ತಿಗೆ ಹಾಲೆರೆಯುವ ಮೂಲಕ ಆಚರಿಸಲಾಯಿತು. ಕೊರೊನಾ ಹಿನ್ನೆಲೆಯಲ್ಲಿ ಎಲ್ಲೆಡೆ ಈ ಬಾರಿ ಹೆಚ್ಚಿನ ಸಡಗರ ಕಂಡುಬರಲಿಲ್ಲ.
Last Updated 24 ಜುಲೈ 2020, 16:55 IST
ದಾವಣಗೆರೆ | ನಾಗರ ಪಂಚಮಿ: ಕಾಣದ ಸಂಭ್ರಮ

ಕೋವಿಡ್‌ನಿಂದ ಕಳೆಗುಂದಿದ ನಾಗರಚೌತಿ; ನಾಗಕಟ್ಟೆಗಳಿಗೆ ತೆರಳಿ ಭಕ್ತಿ ಸಮರ್ಪಿಸಿದ ಜನ

ಕಾಣದ ಹಬ್ಬದ ಸಂಭ್ರಮ
Last Updated 24 ಜುಲೈ 2020, 13:39 IST
ಕೋವಿಡ್‌ನಿಂದ ಕಳೆಗುಂದಿದ ನಾಗರಚೌತಿ; ನಾಗಕಟ್ಟೆಗಳಿಗೆ ತೆರಳಿ ಭಕ್ತಿ ಸಮರ್ಪಿಸಿದ ಜನ
ADVERTISEMENT

ಕಾಪು: ಜೀವಂತ ನಾಗನಿಗೆ ಅಭಿಷೇಕ

ನಾಗರ ಪಂಚಮಿಯಂದು ಕರಾವಳಿಯಲ್ಲಿ ಎಲ್ಲೆಡೆ ಶಿಲಾ ನಾಗನಿಗೆ ಸೀಯಾಳ, ಹಾಲು ಅಭಿಷೇಕ ಮಾಡುತ್ತಾರೆ. ಆದರೆ ಕಾಪು ಬಳಿಯ ಮಜೂರಿನಲ್ಲಿ ಗೋವರ್ಧನ ರಾವ್ ಅವರು ಶುಶ್ರೂಷೆಗೆ ತರುವ ಜೀವಂತ ನಾಗನಿಗೆ ಸೀಯಾಳ ಅಭಿಷೇಕ ಮಾಡುವ ಪರಿಪಾಠವನ್ನು 30 ವರ್ಷಗಳಿಂದ ಇಟ್ಟುಕೊಂಡಿದ್ದು, ಬುಧವಾರವೂ ಅದನ್ನು ಮುಂದುವರಿಸಿದರು.
Last Updated 15 ಆಗಸ್ಟ್ 2018, 19:30 IST
ಕಾಪು: ಜೀವಂತ ನಾಗನಿಗೆ ಅಭಿಷೇಕ
ADVERTISEMENT
ADVERTISEMENT
ADVERTISEMENT