ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Nagesh

ADVERTISEMENT

ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಬರೆದ ಮುಸ್ಲಿಂ ವಿದ್ಯಾರ್ಥಿಗಳು: ಶಿಕ್ಷಣ ಸಚಿವ

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಬರೆದಿರುವುದು ಮಾತ್ರವಲ್ಲ, ಸರ್ಕಾರದ ಆದೇಶಕ್ಕೆ ಬೆಲೆ ಕೊಟ್ಟು ಪರೀಕ್ಷಾ ಕೇಂದ್ರಗಳಲ್ಲಿ ಹಿಜಾಬ್‌ ಧರಿಸದೇ ಪರೀಕ್ಷೆ ಬರೆದಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ.
Last Updated 4 ಏಪ್ರಿಲ್ 2022, 11:07 IST
ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಬರೆದ ಮುಸ್ಲಿಂ ವಿದ್ಯಾರ್ಥಿಗಳು: ಶಿಕ್ಷಣ ಸಚಿವ

ಅನುದಾನಿತ ಪ್ರೌಢಶಾಲೆಯ 1924 ಹುದ್ದೆ ಭರ್ತಿಗೆ ಕ್ರಮ: ಬಿ.ಸಿ. ನಾಗೇಶ್‌

ವಿಧಾನ ಪರಿಷತ್‌ನಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌
Last Updated 21 ಫೆಬ್ರುವರಿ 2022, 13:54 IST
ಅನುದಾನಿತ ಪ್ರೌಢಶಾಲೆಯ 1924 ಹುದ್ದೆ ಭರ್ತಿಗೆ ಕ್ರಮ: ಬಿ.ಸಿ. ನಾಗೇಶ್‌

ಸಿ.ಎಂ. ಜೊತೆ ಸಮಾಲೋಚಿಸಿ ಕ್ರಮ: ಸಚಿವ ನಾಗೇಶ್‌ ಭರವಸೆ

ವೃತ್ತಿ ಶಿಕ್ಷಣ ಶಿಕ್ಷಕರ ಕಾಯಂ ಪೂರ್ವ ಸೇವೆ ಪರಿಗಣನೆ
Last Updated 15 ಫೆಬ್ರುವರಿ 2022, 19:12 IST
ಸಿ.ಎಂ. ಜೊತೆ ಸಮಾಲೋಚಿಸಿ ಕ್ರಮ: ಸಚಿವ ನಾಗೇಶ್‌ ಭರವಸೆ

ಹಿಜಾಬ್‌ ವಿವಾದದ ಸೃಷ್ಟಿಕರ್ತರ ವಿವರ ಶೀಘ್ರ ಬಯಲು: ಬಿ.ಸಿ.ನಾಗೇಶ್

‘ಹಿಜಾಬ್ ವಿವಾದದ ಸೃಷ್ಟಿಯ ಹಿಂದೆ ಯಾರಿದ್ದಾರೆ ಎಂಬ ಸತ್ಯ ಸದ್ಯದಲ್ಲೇ ಬಯಲಾಗಲಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
Last Updated 13 ಫೆಬ್ರುವರಿ 2022, 19:39 IST
ಹಿಜಾಬ್‌ ವಿವಾದದ ಸೃಷ್ಟಿಕರ್ತರ ವಿವರ ಶೀಘ್ರ ಬಯಲು: ಬಿ.ಸಿ.ನಾಗೇಶ್

ಸುರಕ್ಷತಾ ಕ್ರಮದೊಂದಿಗೆ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ- ಸಚಿವ ಬಿ.ಸಿ.ನಾಗೇಶ್‌

‘ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ಕೋವಿಡ್‌ ಸುರಕ್ಷತಾ ಕ್ರಮದೊಂದಿಗೆ ನಡೆಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಇಲ್ಲಿ ಬುಧವಾರ ತಿಳಿಸಿದರು.
Last Updated 26 ಜನವರಿ 2022, 19:31 IST
ಸುರಕ್ಷತಾ ಕ್ರಮದೊಂದಿಗೆ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ- ಸಚಿವ ಬಿ.ಸಿ.ನಾಗೇಶ್‌

ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ಗೆ ಕೋವಿಡ್‌ ದೃಢ‌

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಅವರಿಗೆ ಕೋವಿಡ್ ದೃಢಪಟ್ಟಿದೆ.
Last Updated 1 ಜನವರಿ 2022, 12:52 IST
ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ಗೆ ಕೋವಿಡ್‌ ದೃಢ‌

ಮೆಕಾಲೆ ಶಿಕ್ಷಣದ ದೋಷ ನಿವಾರಣೆಗೆ ಎನ್‌ಇಪಿ: ಸಚಿವ ಬಿ.ಸಿ.ನಾಗೇಶ್‌ ಹೇಳಿಕೆ

ಶ್ರೀರಂಗಪಟ್ಟಣ ವಿದ್ಯಾಭಾರತಿ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿಕೆ
Last Updated 18 ಅಕ್ಟೋಬರ್ 2021, 8:02 IST
ಮೆಕಾಲೆ ಶಿಕ್ಷಣದ ದೋಷ ನಿವಾರಣೆಗೆ ಎನ್‌ಇಪಿ: ಸಚಿವ ಬಿ.ಸಿ.ನಾಗೇಶ್‌ ಹೇಳಿಕೆ
ADVERTISEMENT

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆ ಒದಗಿಸಿ: ಸಚಿವ ಬಿ.ಸಿ.ನಾಗೇಶ್‌

‘ಪರಿಶಿಷ್ಟರು, ಹಿಂದುಳಿದವರು ಸೇರಿದಂತೆ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸೇವೆ ನೀಡುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು 2020ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ರಾಜ್ಯದ ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದರು.
Last Updated 16 ಅಕ್ಟೋಬರ್ 2021, 19:31 IST
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆ ಒದಗಿಸಿ: ಸಚಿವ ಬಿ.ಸಿ.ನಾಗೇಶ್‌

ಸೆ.15ರೊಳಗೆ ಪಠ್ಯ ಪುಸ್ತಕ ಪೂರೈಕೆ: ಸಚಿವ ಬಿ.ಸಿ. ನಾಗೇಶ್‌

ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೆ ಸೆಪ್ಟೆಂಬರ್‌ 15ರೊಳಗೆ ಪಠ್ಯ ಪುಸ್ತಕ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
Last Updated 25 ಆಗಸ್ಟ್ 2021, 21:45 IST
ಸೆ.15ರೊಳಗೆ ಪಠ್ಯ ಪುಸ್ತಕ ಪೂರೈಕೆ: ಸಚಿವ ಬಿ.ಸಿ. ನಾಗೇಶ್‌

ಇಂದಿನಿಂದ ಶಾಲೆ– ಕಾಲೇಜು: 9ರಿಂದ 12ನೇ ತರಗತಿ ಶುರು

ಕೋವಿಡ್ ಹೆಚ್ಚಿರುವ 5 ಜಿಲ್ಲೆಗಳಲ್ಲಿ ಇಲ್ಲ
Last Updated 22 ಆಗಸ್ಟ್ 2021, 21:45 IST
ಇಂದಿನಿಂದ ಶಾಲೆ– ಕಾಲೇಜು: 9ರಿಂದ 12ನೇ ತರಗತಿ ಶುರು
ADVERTISEMENT
ADVERTISEMENT
ADVERTISEMENT