ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Nandi Betta

ADVERTISEMENT

‘ನಂದಿ’ಯಿಂದ ಗಾಂಧಿ ಬರೆದ ಪತ್ರಗಳು...

ನಂದಿಬೆಟ್ಟದಲ್ಲಿ ವಿಶ್ರಾಂತಿಯಲ್ಲಿದ್ದ ಅವಧಿಯಲ್ಲಿ 250ಕ್ಕೂ ಹೆಚ್ಚು ಪತ್ರ ಬರೆದಿದ್ದ ಮಹಾತ್ಮ
Last Updated 27 ಸೆಪ್ಟೆಂಬರ್ 2024, 5:27 IST
‘ನಂದಿ’ಯಿಂದ ಗಾಂಧಿ ಬರೆದ ಪತ್ರಗಳು...

ನಂದಿಗಿರಿಧಾಮ; ಆಕರ್ಷಣೆಗಾಗಿ ವಿವಿಧ ಅಭಿವೃದ್ಧಿ ಕಾರ್ಯಕೈಗೊಂಡ ಕೆಎಸ್‌ಟಿಡಿಸಿ

ಐತಿಹಾಸಿಕ ನಂದಿಗಿರಿಧಾಮಕ್ಕೆ ದಿನದಿಂದ ದಿನಕ್ಕೆ ಪ್ರವಾಸಿಗರ ಪ್ರವೇಶ ಹೆಚ್ಚುತ್ತಲೇ ಇದೆ. ವಿಶೇಷವಾಗಿ ವಾರಾಂತ್ಯದ ಶನಿವಾರ ಮತ್ತು ಭಾನುವಾರ ದಿನಗಳಲ್ಲಿ ಗಿರಿಧಾಮವು ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತಿದೆ. ಇಂತಹ ಗಿರಿಧಾಮದಲ್ಲಿ ಈಗ ಅಭಿವೃದ್ಧಿ ಚಟುವಟಿಕೆಗಳ ಪರ್ವ ಆರಂಭವಾಗಿದೆ.
Last Updated 27 ಆಗಸ್ಟ್ 2023, 13:29 IST
ನಂದಿಗಿರಿಧಾಮ; ಆಕರ್ಷಣೆಗಾಗಿ ವಿವಿಧ ಅಭಿವೃದ್ಧಿ ಕಾರ್ಯಕೈಗೊಂಡ ಕೆಎಸ್‌ಟಿಡಿಸಿ

ನಂದಿಗಿರಿಧಾಮ: ಪಾರಂಪರಿಕ ಕಟ್ಟಡಗಳ ಮೇಲೆ ಪ್ರವಾಸಿಗರು!

ನಂದಿಗಿರಿಧಾಮದಲ್ಲಿ ಕಣ್ಮುಚ್ಚಿ ಕುಳಿತರೇ ಅಧಿಕಾರಿಗಳು, ಭದ್ರತಾ ಸಿಬ್ಬಂದಿ
Last Updated 12 ಜೂನ್ 2023, 0:09 IST
ನಂದಿಗಿರಿಧಾಮ: ಪಾರಂಪರಿಕ ಕಟ್ಟಡಗಳ ಮೇಲೆ ಪ್ರವಾಸಿಗರು!

ನಂದಿ ಬೆಟ್ಟ ಸೇರಿ ರಾಜ್ಯದ ಹಲವೆಡೆ ರೋಪ್‌ವೇ ನಿರ್ಮಾಣ: ಆನಂದ್‌ಸಿಂಗ್

ರಾಜ್ಯದ ಹಲವೆಡೆ ರೋಪ್‌ವೇಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. ನಂದಿಬೆಟ್ಟದಲ್ಲಿ ₹ 96 ಕೋಟಿ ವೆಚ್ಚದ ರೋಪ್‌ವೇ ನಿರ್ಮಾಣ ಕಾಮಗಾರಿಗೆ ಮಾರ್ಚ್ 15ರ ಒಳಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್ ಹೇಳಿದರು.
Last Updated 28 ಫೆಬ್ರುವರಿ 2023, 20:57 IST
ನಂದಿ ಬೆಟ್ಟ ಸೇರಿ ರಾಜ್ಯದ ಹಲವೆಡೆ ರೋಪ್‌ವೇ ನಿರ್ಮಾಣ: ಆನಂದ್‌ಸಿಂಗ್

ಎಲಿಜಬೆತ್ ರಾಣಿಯೂ, ನಂದಿ ಬೆಟ್ಟವೂ | 1961ರಲ್ಲಿ ಭೇಟಿ ನೀಡಿದ್ದ ರಾಣಿ

ಬ್ರಿಟನ್ನ ರಾಣಿ ಎರಡನೇ ಎಲಿಜಬೆತ್ ಅವರು ಸೆಪ್ಟೆಂಬರ್ 8ರಂದು ನಿಧನ ಹೊಂದಿದರು. ಎಲಿಜಬೆತ್ ರಾಣಿ, 1961ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದಾಗ, ಅಂದಿನ ರಾಜ್ಯಪಾಲರು ಮತ್ತು ಮೈಸೂರು ರಾಜ್ಯದ ಮಾಜಿ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಸ್ವಾಗತಿಸಿ ವಿವಿಧ ಸ್ಥಳಗಳನ್ನು ಭೇಟಿ ಮಾಡಿಸಿರುವ ವಿಡಿಯೋ ತುಣುಕುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Last Updated 13 ಸೆಪ್ಟೆಂಬರ್ 2022, 7:14 IST
ಎಲಿಜಬೆತ್ ರಾಣಿಯೂ, ನಂದಿ ಬೆಟ್ಟವೂ | 1961ರಲ್ಲಿ ಭೇಟಿ ನೀಡಿದ್ದ ರಾಣಿ

ದುಬಾರಿ ‘ನಂದಿ’ ಪ್ರವಾಸ: ಜನರ ಅಸಮಾಧಾನ

ನಂದಿ ಗಿರಿಧಾಮದ ಪ್ರವಾಸ ದಿನದಿಂದ ದಿನಕ್ಕೆ ದುಬಾರಿ ಆಗುತ್ತಿದೆ. ಗಿರಿಧಾಮದಲ್ಲಿ ಎಲ್ಲದಕ್ಕೂ ಹೆಚ್ಚು ಬೆಲೆ ತೆರಬೇಕಾಗಿದೆ ಎಂದು ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
Last Updated 17 ಆಗಸ್ಟ್ 2022, 19:14 IST
ದುಬಾರಿ ‘ನಂದಿ’ ಪ್ರವಾಸ: ಜನರ ಅಸಮಾಧಾನ

ಪ್ಲಾಸ್ಟಿಕ್ ಮುಕ್ತ ‘ನಂದಿ’ ಹೆಸರಿಗಷ್ಟೇ ಸೀಮಿತ

ನಂದಿ ಗಿರಿಧಾಮದಲ್ಲಿಯೇ ಕಸಕ್ಕೆ ಬೆಂಕಿ, ದಾರಿಯಲ್ಲಿ ಕಾಣುವುದಿಲ್ಲ ಕಸದ ಬುಟ್ಟಿಗಳು
Last Updated 16 ಆಗಸ್ಟ್ 2022, 23:15 IST
ಪ್ಲಾಸ್ಟಿಕ್ ಮುಕ್ತ ‘ನಂದಿ’ ಹೆಸರಿಗಷ್ಟೇ ಸೀಮಿತ
ADVERTISEMENT

ನಂದಿಗಿರಿಧಾಮ: ಬೆಟ್ಟ ಏರುವಾಗ 250 ಅಡಿ ಆಳಕ್ಕೆ ಬಿದ್ದಿದ್ದ ಪ್ರವಾಸಿಗನ ರಕ್ಷಣೆ

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿಗಿರಿಧಾಮದಲ್ಲಿ ಬೆಟ್ಟ ಏರುವಾಗ ಆಯತಪ್ಪಿ ಬಿದ್ದ ನಿಶಾಂಕ್ (19) ಎಂಬುವವರನ್ನು ರಕ್ಷಿಸಲಾಗಿದೆ. ನವದೆಹಲಿ ಮೂಲದ ನಿಶಾಂಕ್ ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು.
Last Updated 20 ಫೆಬ್ರುವರಿ 2022, 17:20 IST
ನಂದಿಗಿರಿಧಾಮ: ಬೆಟ್ಟ ಏರುವಾಗ 250 ಅಡಿ ಆಳಕ್ಕೆ ಬಿದ್ದಿದ್ದ ಪ್ರವಾಸಿಗನ ರಕ್ಷಣೆ

ನಂದಿಬೆಟ್ಟಕ್ಕೆ ರೋಪ್‌ವೇ ಟೆಂಡರ್‌ಗೆ ಒಪ್ಪಿಗೆ

ಚಿಕ್ಕಬಳ್ಳಾಪುರ ಜಿಲ್ಲೆ ಪ್ರವಾಸಿ ತಾಣ ನಂದಿಬೆಟ್ಟಕ್ಕೆ ರೋಪ್‌ವೇ ಅಳವಡಿಸುವ ₹93.40 ಕೋಟಿ ಅಂದಾಜು ವೆಚ್ಚದ ಕಾಮಗಾರಿಗೆ ಟೆಂಡರ್‌ ಕರೆಯಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.
Last Updated 18 ಫೆಬ್ರುವರಿ 2022, 18:43 IST
ನಂದಿಬೆಟ್ಟಕ್ಕೆ ರೋಪ್‌ವೇ ಟೆಂಡರ್‌ಗೆ ಒಪ್ಪಿಗೆ

Video: ನಂದಿ ಹಿಲ್ಸ್‌ಗೆ ಹೋಗ್ಬನ್ನಿ | Nandi Hills Trip

Last Updated 1 ಡಿಸೆಂಬರ್ 2021, 15:31 IST
Video: ನಂದಿ ಹಿಲ್ಸ್‌ಗೆ ಹೋಗ್ಬನ್ನಿ | Nandi Hills Trip
ADVERTISEMENT
ADVERTISEMENT
ADVERTISEMENT