ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Nandi hill

ADVERTISEMENT

ನಂದಿ ಬೆಟ್ಟ ರೋಪ್ ವೇಗೆ ದೊರೆಯಿತು ವೇಗ

ನಂದಿ ಗಿರಿಧಾಮ; ತೋಟಗಾರಿಕೆ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ಎರಡು ಎಕರೆ ಭೂಮಿ ಹಸ್ತಾಂತರ
Last Updated 26 ಜುಲೈ 2024, 4:35 IST
ನಂದಿ ಬೆಟ್ಟ ರೋಪ್ ವೇಗೆ ದೊರೆಯಿತು ವೇಗ

ಚಿಕ್ಕಬಳ್ಳಾಪುರ: ‘ನಂದಿ’ ರೋಪ್‌ವೇಗೆ ಗ್ರಹಣ?

ಮಾರ್ಚ್‌ನಲ್ಲಿ ಕಾಮಗಾರಿಗೆ ಭೂಮಿ ಪೂಜೆ ನಡೆಸಿದ್ದರೂ ನಡೆಯದ ಕೆಲಸಗಳು
Last Updated 10 ಜುಲೈ 2023, 6:23 IST
ಚಿಕ್ಕಬಳ್ಳಾಪುರ: ‘ನಂದಿ’ ರೋಪ್‌ವೇಗೆ ಗ್ರಹಣ?

ಚಿಕ್ಕಬಳ್ಳಾಪುರ | ಚುನಾವಣೆ ಹಿನ್ನೆಲೆ ರೇಷ್ಮೆಗೂಡು ವಹಿವಾಟು, ನಂದಿ ಬೆಟ್ಟ ಪ್ರವೇಶ ಬಂದ್

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ 10 ರಂದು ಜಿಲ್ಲೆಯ ಪ್ರವಾಸಿತಾಣಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಚಿಂತಾಮಣಿ ಮತ್ತು ಶಿಡ್ಲಘಟ್ಟ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ವಹಿವಾಟು ಸಹ ನಡೆಯುವುದಿಲ್ಲ.
Last Updated 10 ಮೇ 2023, 4:45 IST
ಚಿಕ್ಕಬಳ್ಳಾಪುರ | ಚುನಾವಣೆ ಹಿನ್ನೆಲೆ ರೇಷ್ಮೆಗೂಡು ವಹಿವಾಟು, ನಂದಿ ಬೆಟ್ಟ ಪ್ರವೇಶ ಬಂದ್

ನಂದಿ ಬೆಟ್ಟ ಸೇರಿ ರಾಜ್ಯದ ಹಲವೆಡೆ ರೋಪ್‌ವೇ ನಿರ್ಮಾಣ: ಆನಂದ್‌ಸಿಂಗ್

ರಾಜ್ಯದ ಹಲವೆಡೆ ರೋಪ್‌ವೇಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. ನಂದಿಬೆಟ್ಟದಲ್ಲಿ ₹ 96 ಕೋಟಿ ವೆಚ್ಚದ ರೋಪ್‌ವೇ ನಿರ್ಮಾಣ ಕಾಮಗಾರಿಗೆ ಮಾರ್ಚ್ 15ರ ಒಳಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್ ಹೇಳಿದರು.
Last Updated 28 ಫೆಬ್ರುವರಿ 2023, 20:57 IST
ನಂದಿ ಬೆಟ್ಟ ಸೇರಿ ರಾಜ್ಯದ ಹಲವೆಡೆ ರೋಪ್‌ವೇ ನಿರ್ಮಾಣ: ಆನಂದ್‌ಸಿಂಗ್
ADVERTISEMENT
ADVERTISEMENT
ADVERTISEMENT
ADVERTISEMENT