ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Nandini milk

ADVERTISEMENT

ಹಾಲಿನ ದರ ಏರಿಕೆ ಹೇಳಿಕೆ ಆಘಾತಕಾರಿ: ಎಸ್‌ಯುಸಿಐ

ಹಾಲಿನ ದರ ಏರಿಕೆ ಮಾಡುತ್ತೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಸಾಮಾನ್ಯ ಜನರಿಗೆ ಆಘಾತಕಾರಿಯಾಗಿದೆ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ– ಕಮ್ಯೂನಿಸ್ಟ್(ಎಸ್‌ಯುಸಿಐ) ಟೀಕಿಸಿದೆ.
Last Updated 14 ಸೆಪ್ಟೆಂಬರ್ 2024, 15:16 IST
ಹಾಲಿನ ದರ ಏರಿಕೆ ಹೇಳಿಕೆ ಆಘಾತಕಾರಿ: ಎಸ್‌ಯುಸಿಐ

ದೆಹಲಿಗೂ ನಂದಿನಿ ಹಾಲು: ಅಕ್ಟೋಬರ್‌ನಿಂದ ನಿತ್ಯ 2.5 ಲಕ್ಷ ಲೀಟರ್‌ ಪೂರೈಕೆ

ಅಕ್ಟೋಬರ್‌ನಿಂದ ನಿತ್ಯ 2.5 ಲಕ್ಷ ಲೀಟರ್‌ ಪೂರೈಕೆಗೆ ಸಿದ್ಧತೆ
Last Updated 22 ಆಗಸ್ಟ್ 2024, 23:59 IST
ದೆಹಲಿಗೂ ನಂದಿನಿ ಹಾಲು: ಅಕ್ಟೋಬರ್‌ನಿಂದ ನಿತ್ಯ 2.5 ಲಕ್ಷ ಲೀಟರ್‌ ಪೂರೈಕೆ

ಕೆಎಂಎಫ್‌ | ಹಾಲಿನ ದರ ಹೆಚ್ಚಳ ತಾತ್ಕಾಲಿಕ?

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಹಾಲಿನ ಉತ್ಪಾದನೆಯಲ್ಲಿ ಕುಸಿತವಾದರೆ ಪ್ರತಿ ಲೀಟರ್‌ ಮತ್ತು ಅರ್ಧ ಲೀಟರ್‌ ಪ್ಯಾಕೆಟ್‌ಗಳಲ್ಲಿ 50 ಮಿಲಿ ಲೀಟರ್‌ ಹೆಚ್ಚುವರಿ ಹಾಲನ್ನು ನೀಡಿ, ತಲಾ ₹ 2 ಹೆಚ್ಚಿನ ದರ ಪಡೆಯುತ್ತಿರುವ ನಿರ್ಧಾರವನ್ನು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಹಿಂಪಡೆಯುವ ಸಾಧ್ಯತೆ ಇದೆ.
Last Updated 2 ಜುಲೈ 2024, 20:08 IST
ಕೆಎಂಎಫ್‌ | ಹಾಲಿನ ದರ ಹೆಚ್ಚಳ ತಾತ್ಕಾಲಿಕ?

KMF ಇತಿಹಾಸದಲ್ಲೇ ಇದೇ ಮೊದಲು; 1 ಕೋಟಿ ಲೀಟರ್ ಹಾಲಿನ ಸಂಗ್ರಹಣೆ: ಸಿದ್ದರಾಮಯ್ಯ

ರಾಜ್ಯದಲ್ಲಿ ಕಳೆದ ವರ್ಷ ಪ್ರತಿದಿನ ಸರಾಸರಿ 72 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲು ಈಗ ಒಂದು ಕೋಟಿ ಲೀಟರ್‌ಗೆ ತಲುಪಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
Last Updated 29 ಜೂನ್ 2024, 13:00 IST
KMF ಇತಿಹಾಸದಲ್ಲೇ ಇದೇ ಮೊದಲು; 1 ಕೋಟಿ ಲೀಟರ್ ಹಾಲಿನ ಸಂಗ್ರಹಣೆ: ಸಿದ್ದರಾಮಯ್ಯ

ನಂದಿನಿ ಹಾಲಿನ ದರ ಏರಿಕೆ | ಕಾಂಗ್ರೆಸ್‌ ಸರ್ಕಾರದಿಂದ ಬಡವರ ಶೋಷಣೆ: ಅಶೋಕ ಆಕ್ರೋಶ

ಹಾಲಿನ ದರ ಏರಿಸಿದ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಬೆಲೆ ಏರಿಕೆ ಮಾಡುವುದರ ಮೂಲಕ ಕಾಂಗ್ರೆಸ್‌ ಸರ್ಕಾರ ಬಡವರನ್ನು ಶೋಷಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Last Updated 25 ಜೂನ್ 2024, 13:54 IST
ನಂದಿನಿ ಹಾಲಿನ ದರ ಏರಿಕೆ | ಕಾಂಗ್ರೆಸ್‌ ಸರ್ಕಾರದಿಂದ ಬಡವರ ಶೋಷಣೆ: ಅಶೋಕ ಆಕ್ರೋಶ

ಪ್ಯಾಕೆಟ್‌ನಲ್ಲಿ ಹಾಲಿನ ಪ್ರಮಾಣ ಹೆಚ್ಚಿಸಿರುವುದಕ್ಕೆ ದರ ಹೆಚ್ಚಳ: ಸಿಎಂ ಸಮರ್ಥನೆ

ನಂದಿನ ಹಾಲಿನ ದರ ಏರಿಕೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿರುವ ಹಾಲನ್ನು ಗ್ರಾಹಕರಿಗೆ ಹೊರೆಯಾಗದ ರೀತಿಯಲ್ಲಿ ತಲುಪಿಸುವ ಉದ್ದೇಶದಿಂದ ಮತ್ತು ಹೈನುಗಾರರ ಹಿತದೃಷ್ಟಿಯಿಂದ ಕೆಎಂಎಫ್‌ ಈ ನಿರ್ಣಯ ಕೈಗೊಂಡಿದೆ ಎಂದು ಹೇಳಿದ್ದಾರೆ.
Last Updated 25 ಜೂನ್ 2024, 11:56 IST
ಪ್ಯಾಕೆಟ್‌ನಲ್ಲಿ ಹಾಲಿನ ಪ್ರಮಾಣ ಹೆಚ್ಚಿಸಿರುವುದಕ್ಕೆ ದರ ಹೆಚ್ಚಳ: ಸಿಎಂ ಸಮರ್ಥನೆ

ತುರ್ತು ಪರಿಸ್ಥಿತಿ ವಾರ್ಷಿಕೋತ್ಸವ ಸಂಭ್ರಮಿಸಲು ಹಾಲಿನ ದರ ಏರಿಕೆ: ಆರ್‌. ಅಶೋಕ

ನಂದಿನಿ ಹಾಲಿನ ದರ ಏರಿಕೆಯ ಕುರಿತು ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ವಾಗ್ದಾಳಿ ನಡೆಸಿದ್ದಾರೆ.
Last Updated 25 ಜೂನ್ 2024, 9:30 IST
ತುರ್ತು ಪರಿಸ್ಥಿತಿ ವಾರ್ಷಿಕೋತ್ಸವ ಸಂಭ್ರಮಿಸಲು ಹಾಲಿನ ದರ ಏರಿಕೆ: ಆರ್‌. ಅಶೋಕ
ADVERTISEMENT

ಸಾಲುಸಾಲು ಹಬ್ಬಗಳು: ನಂದಿನಿ ಹಾಲು, ಮೊಸರು, ಮಜ್ಜಿಗೆ ದಾಖಲೆ ಮಾರಾಟ

ಏಪ್ರಿಲ್‌ ಎರಡನೇ ವಾರದಲ್ಲಿ ಸಾಲುಸಾಲು ಹಬ್ಬಗಳು ಇದ್ದಿದ್ದರಿಂದ ನಂದಿನಿ ಹಾಲು ಮತ್ತು ಮೊಸರು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ.
Last Updated 13 ಏಪ್ರಿಲ್ 2024, 23:30 IST
ಸಾಲುಸಾಲು ಹಬ್ಬಗಳು: ನಂದಿನಿ ಹಾಲು, ಮೊಸರು, ಮಜ್ಜಿಗೆ ದಾಖಲೆ ಮಾರಾಟ

ಎಫ್ಎಂಸಿಜಿ ಬ್ರ್ಯಾಂಡ್ ರ‍್ಯಾಂಕಿಂಗ್‌ನಲ್ಲಿ ’ನಂದಿನಿ’ಗೆ ಆರನೇ ಸ್ಥಾನ

ದೇಶದಲ್ಲೇ ’ನಂದಿನಿ’ ಉತ್ಪನ್ನಗಳು ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಉತ್ಪನ್ನಗಳ (ಎಫ್‌ಎಂಸಿಜಿ) ಬ್ರ್ಯಾಂಡ್‌ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನ ಪಡೆದಿದೆ.
Last Updated 3 ಆಗಸ್ಟ್ 2023, 0:09 IST
ಎಫ್ಎಂಸಿಜಿ ಬ್ರ್ಯಾಂಡ್ ರ‍್ಯಾಂಕಿಂಗ್‌ನಲ್ಲಿ ’ನಂದಿನಿ’ಗೆ ಆರನೇ ಸ್ಥಾನ

ವಿಡಿಯೊ ಸ್ಟೋರಿ: ನಂದಿನಿ ಹಾಲು ದುಬಾರಿ– ಜನರ ಜೇಬಿಗೆ ಕತ್ತರಿ

ವಿಡಿಯೊ ಸ್ಟೋರಿ: ನಂದಿನಿ ಹಾಲು ದುಬಾರಿ– ಜನರ ಜೇಬಿಗೆ ಕತ್ತರಿ
Last Updated 2 ಆಗಸ್ಟ್ 2023, 10:20 IST
ವಿಡಿಯೊ ಸ್ಟೋರಿ: ನಂದಿನಿ ಹಾಲು ದುಬಾರಿ– ಜನರ ಜೇಬಿಗೆ ಕತ್ತರಿ
ADVERTISEMENT
ADVERTISEMENT
ADVERTISEMENT